ಕರ್ನಾಟಕ ಸರಕಾರ, ಉಡುಪಿ ಜಿಲ್ಲೆ ಕಂದಾಯ ಇಲಾಖೆ ಗ್ರಾಮಲೆಕ್ಕಾಧಿಕಾರಿಗಳ ಖಾಲಿ ಇರುವ 15 ಹುದ್ದೆಗಳನ್ನು ತುಂಬಿಸಲು ಅರ್ಜಿಗಳನ್ನು ಆಹ್ವಾನಿಸಿದೆ.

ಖಾಲಿ ಇರುವ ಹುದ್ದೆಗಳ ವಿವರ:
1. ಒಟ್ಟು ಹುದ್ದೆಗಳು: 15

ವೇತನ ಶ್ರೇಣಿ:ರೂ 11600-200-12000-250-13000-300-14200-350-

15600-400-17200-450-19000-500-21000

ವಯಸ್ಸಿನ ಮಿತಿ:

 1. ಜನರಲ್ ಕೆಟಗರಿಯವರಿಗೆ 18 ರಿಂದ 35 ವರ್ಷಗಳು.
 2. 2A, 2B, 3A, 3B ಕೆಟಗರಿ ಅಭ್ಯರ್ಥಿಗಳಿಗೆ 18 ರಿಂದ 38 ವರ್ಷಗಳು.
 3. ಕೆಟಗರಿ-1, SC, ST ಅಭ್ಯರ್ಥಿಗಳಿಗೆ  18 ರಿಂದ 40 ವರ್ಷಗಳು.
 4. ಹೆಚ್ಚಿನ ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಓದಬಹುದು.

ವಿದ್ಯಾರ್ಹತೆ:

 1. ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ CBSE/ICSE ಅಥವಾ ತತ್ಸಮಾನ  ಕೋರ್ಸಿನಲ್ಲಿ ಪಾಸಾಗಿರಬೆಕು.
 2. ಕನ್ನಡ ಭಾಷೆ ಕಡ್ದಾಯವಾಗಿ ತಿಳಿದಿರಬೇಕು.
 3. ಕಂಪ್ಯೂಟರ್ ಜ್ಞಾನವಿರಬೇಕು.

 

 

 

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/09/2015

ಸಹಾಯವಾಣಿ ಸಂಖ್ಯೆ: 0820-2574924

ಅರ್ಜಿ ಶುಲ್ಕ:

 1. SC/ST/CAT-1/ExSER/ಮಹಿಳಾ ಅಭ್ಯರ್ಥಿಗಳಿಗೆ: ರೂ 250.
 2. ಜನರಲ್, 2A, 2B, 3A, 3B ಅಭ್ಯರ್ಥಿಗಳಿಗೆ: ರೂ 500.

 

 

ಅಗತ್ಯ ಕೊಂಡಿಗಳು:

 1. ಆನ್ ಲೈನ್ ಅರ್ಜಿ
 2. ನೇಮಕಾತಿ ಮಾಹಿತಿ-ಮಾರ್ಗದರ್ಶಿ