Below SSLC

ಉಡುಪಿ ಜಿಲ್ಲಾ ನ್ಯಾಯಾಲಯಗಳಲ್ಲಿ ವಿವಿಧ ಹುದ್ದೆಗಳು

udupi-recruitment

ಉಡುಪಿ  ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ  ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಪೋಸ್ಟ್/ಆಫ್‍ಲೈನ್  ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು .

 

Karnataka Govt. Jobs Recruitment Notification:

Karnataka District Court Recruitment 2019-20 : Application invited for the posts of STENOGRAPHER, TYPIST , PROCESS SERVER , PEON in Udupi Session Court.

Job Searching Keywords: Karnataka Govt. Jobs, Karnataka Jobs, stenographer recruitment, peon recruitment, typist jobs, process server posts, udupi court job, udupi  jobs.

 

ಹುದ್ದೆಗಳ ವಿವರಗಳು :

  1. ಶೀಘ್ರಲಿಪಿಗಾರರು
    1. ಒಟ್ಟು ಹುದ್ದೆ: 07
    2. ವೇತನ ಶ್ರೇಣಿ : ರೂ. 27650 – ರೂ. 52650
    3. ಶೈಕ್ಷಣಿಕ ವಿದ್ಯಾರ್ಹತೆ :
      • ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
      • ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಯಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಹಿರಿಯ ಶ್ರೇಣಿ ಶೀಘ್ರಲಿಪಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು.
  2. ಬೆರಳಚ್ಚುಗಾರರು
    1. ಒಟ್ಟು ಹುದ್ದೆ: 03
    2. ವೇತನ ಶ್ರೇಣಿ  : ರೂ. 21400 – ರೂ. 42000
    3. ಶೈಕ್ಷಣಿಕ ವಿದ್ಯಾರ್ಹತೆ :
      • ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
      • ಕನ್ನಡ ಮತ್ತು ಆಂಗ್ಲ ಬೆರಳಚ್ಚು ಫ್ರೌಢ ದರ್ಜೆ ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ ವಿದ್ಯಾರ್ಹತೆ.
  3. ಆದೇಶಿಕ ಜಾರಿಕಾರರು
    1. ಒಟ್ಟು ಹುದ್ದೆ: 07
    2. ವೇತನ ಶ್ರೇಣಿ : ರೂ. 19950 – ರೂ. 37900
    3. ಶೈಕ್ಷಣಿಕ ವಿದ್ಯಾರ್ಹತೆ :
      • ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
      • ಭಾರಿ/ಲಘು ವಾಹನ ಚಲಾನೆಯ ಪರವಾನಿಗೆಯನ್ನು ಹೊಂದಿದವರಿಗೆ ಅದ್ಯತೆ.
  4. ಸೇವಕರು/ಜವಾನರು
    1. ಒಟ್ಟು ಹುದ್ದೆ: 02
    2. ವೇತನ ಶ್ರೇಣಿ : ರೂ. 17000 – ರೂ. 28950
    3. ಶೈಕ್ಷಣಿಕ ವಿದ್ಯಾರ್ಹತೆ :
      • 7 ನೇ ತರಗತಿ ಪರೀಕ್ಷೆಯಲ್ಲಿ ಉತ್ತಿರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ
      • ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು.

ವಯೋಮಿತಿ :

  1. ಕನಿಷ್ಠ : 18 ವರ್ಷ
  2. ಗರಿಷ್ಠ :
    • ಸಾಮಾನ್ಯ ವರ್ಗ : 35 ವರ್ಷ
    • ಪ್ರವರ್ಗ 2ಎ, 2ಬಿ, 3ಎ, 3ಬಿ : 38 ವರ್ಷ
    • ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ 1 : 40 ವರ್ಷ

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು :

  • ವಿದ್ಯಾರ್ಹತೆಯ ಬಗೆಗಿನ ಅಂಕಪಟ್ಟಿಗಳ ನಕಲು ಪ್ರತಿ
  • ಜನ್ಮ ದಿನಾಂಕದ ದೃಢೀಕರಣಕ್ಕಾಗಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ/ವರ್ಗಾವಣೆ ಪತ್ರ/ಇತರೇ ಅಧಿಕೃತ ದಾಖಲಾತಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮೀಸಲಾತಿ ಕೋರುವ ಅಭ್ಯರ್ಥಿಗಳು ತಾವು ಕೋರುವ ಮೀಸಲಾತಿ ಬಗೆಗಿನ ಪ್ರಮಾಣಪತ್ರ
  • ತಾವು ವ್ಯಾಸಂಗ ಮಾಡಿದ ವಿದ್ಯಾಸಂಸ್ಥೆಯ ಮುಖ್ಯೋಪಾದ್ಯಾಯರು/ಪ್ರಾಂಶುಪಾಲರಿಂದ ಪಡೆದ ನಡತೆ ಪ್ರಮಾಣಪತ್ರ
  • ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ ತಮ್ಮ ನಡತೆ ಪ್ರಮಾಣಪತ್ರ(ಮುಖ್ಯೋಪಾದ್ಯಾಯರು/ಪ್ರಾಂಶುಪಾಲರಿಂದ ಹೊರತು ಪಡಿಸಿ).

ಅರ್ಜಿಯನ್ನು ಸಲ್ಲಿಸುವ ವಿಧಾನ :

  • ನಿಗದಿತ ನಮೂನೆಯ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ವಿವರಗಳನ್ನು ಸ್ಪಷ್ಠವಾಗಿ ನಮೂದಿಸತಕ್ಕದ್ದು.
  • ಇತ್ತೀಚಿನ ಭಾವಚಿತ್ರ ಅರ್ಜಿ ನಮೂನೆಯಲ್ಲಿ ತೋರಿಸಿರುವ ಜಾಗದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು.
  • ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವವರು ಆಯಾ ಹುದ್ದೆಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸತಕ್ಕದ್ದು.
  • ವಿದ್ಯಾರ್ಹತೆಯ ಅಂಕಪಟ್ಟಿ ಮತ್ತು ಇತರೆ ಪ್ರಮಾಣಪತ್ರಗಳ ಪ್ರತಿಗಳನ್ನು ಸ್ವಯಂ ದೃಢೀಕರಿಸತಕ್ಕದ್ದು.
  • ಸ್ವಯಂ ವಿಳಾಸವಿರುವ ರೂ.5 ಅಂಚೆ ಚೀಟಿ ಅಂಟಿಸಿರುವ ಲಕೋಟೆಯನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.

ಅರ್ಜಿ ಸಲ್ಲಿಸಬೇಕಾದ ವಿಳಾಸ :

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

ಉಡುಪಿ ಜಿಲ್ಲೆ

 

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 11.02.2019 ಸಂಜೆ 5.00 ಗಂಟೆ

 

ನೇಮಕಾತಿ ಪ್ರಕಟಣೆಗಾಗಿ : ಇಲ್ಲಿ ಕ್ಲಿಕ್ಕಿಸಿ

ಅರ್ಜಿ ನಮೂನೆಗಳು

  1. ಶೀಘ್ರಲಿಪಿಗಾರರು : ಇಲ್ಲಿ ಕ್ಲಿಕ್ಕಿಸಿ
  2. ಬೆರಳಚ್ಚುಗಾರರು : ಇಲ್ಲಿ ಕ್ಲಿಕ್ಕಿಸಿ
  3. ಆದೇಶಿಕ ಜಾರಿಕಾರರು : ಇಲ್ಲಿ ಕ್ಲಿಕ್ಕಿಸಿ
  4. ಸೇವಕರು/ಜವಾನರು : ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: