ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (ಕೆ‍ಎಚ್‍ಪಿ‍ಟಿ) ನಲ್ಲಿ ಕಮ್ಯೂನಿಟಿ ರಿಸೋರ್ಸ್ ಪರ್ಸನ್ ಮತ್ತು ಔಟ್‌ರೀಚ್ ವರ್ಕರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ  ಪೋಸ್ಟ್ ಮುಖಾಂತರ  ಅರ್ಜಿಯನ್ನು ಸಲ್ಲಿಸಬಹುದು.

 

Karnataka Govt. Jobs Recruitment Notification:

Karnataka Health Promotion Trust (KHPT) Recruitment 2019-20 : Application invited for the posts of Community Resource Person-Screening and Outreach Worker in KHPT.

Job Searching Keywords : Karnataka Govt. Jobs, Karnataka Jobs, KHPT notification, KHPT recruitment, KHPT Mysore, Health systems jobs, Community Resource Person-Screening posts, Outreach Worker posts in KHPT, KHPT 2019, Mysore city jobs, Health premises jobs.

 

ಹುದ್ದೆಗಳ ವಿವರಗಳು :

  1. ಹುದ್ದೆ : ಕಮ್ಯೂನಿಟಿ ರಿಸೋರ್ಸ್ ಪರ್ಸನ್
    1. ಖಾಲಿ ಹುದ್ದೆ : 05
    2. ವಿದ್ಯಾರ್ಹತೆ ಮತ್ತು ಸೇವಾ ಅನುಭವ : ನರ್ಸಿಂಗ್‍ನಲ್ಲಿ ಪದವಿ ಅಥವಾ ಡಿಪ್ಲೋಮಾ ಮಾಡಿರಬೇಕು ಮತ್ತು ಕನಿಷ್ಠ 1 ವರ್ಷ ಸೇವಾ ಅನುಭವವಿರಬೇಕು. ಉತ್ತಮ ಸಂವಹನ, ನಾಯಕತ್ವ ಮತ್ತು ಸುಗಮ ಕೌಶಲ್ಯಗಳ ಜೊತೆಗೆ ಮೈಸೂರಿನಲ್ಲಿನ ನಗರ ಪ್ರದೇಶಗಳ ಕ್ಷೇತ್ರ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಪ್ರಯಾಣ ಮಾಡುವ ಸಾಮರ್ಥ್ಯ ಹೊಂದಿರಬೇಕು ಮತ್ತು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಿಖಿತ ಮತ್ತು ಮಾತನಾಡುವ ಜ್ಞಾನವಿರಬೇಕು.
  1. ಹುದ್ದೆ : ಔಟ್‌ರೀಚ್ ವರ್ಕರ್
    1. ಖಾಲಿ ಹುದ್ದೆ : 05
    2. ವಿದ್ಯಾರ್ಹತೆ ಮತ್ತು ಸೇವಾ ಅನುಭವ : ಎಸ್‍ಸೆಸ್‍ಎಲ್‍ಸಿ ಅಥವಾ ಪಿಯುಸಿ ಮತ್ತು ವಾರ್ಡ್ / ತಾಲ್ಲೂಕು ಮಟ್ಟದಲ್ಲಿ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದರಲ್ಲಿ ಅನುಭವವಿರಬೇಕು ಮತ್ತು ಉತ್ತಮ ಸಂವಹನ, ನಾಯಕತ್ವ ಮತ್ತು ಸುಗಮ ಕೌಶಲ್ಯಗಳ ಜೊತೆಗೆ ಮೈಸೂರಿನಲ್ಲಿನ ನಗರ ಪ್ರದೇಶಗಳಲ್ಲಿ/ದಕ್ಷಿಣ ಕರ್ನಾಟಕಗಳಲ್ಲಿ ಸೇವೆ ಮಾಡಿದ ಅನುಭವವಿರಬೇಕು ಮತ್ತು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಿಖಿತ ಮತ್ತು ಮಾತನಾಡುವ ಜ್ಞಾನವಿರಬೇಕು.

 

ವೇತನಶ್ರೇಣಿ : ವೇತನವು ಮಾರುಕಟ್ಟೆ ದರ ಮತ್ತು ಅರ್ಹತೆ, ಸೂಕ್ತ ಅನುಭವ, ಇಂಟರ್ ವ್ಯೂ ಕಾರ್ಯಕ್ಷಮತೆಯ ಆಧಾರದ ಮೇಲೆ ನಿಗದಿಗೊಳ್ಳುತ್ತದೆ.

 

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 30.04.2019

 

ಅರ್ಜಿ ಸಲ್ಲಿಸುವ ವಿಧಾನ :

ಅರ್ಜಿ ನಮೂನೆಯನ್ನು ಡೌನ್‍ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ನಂತರ ಅರ್ಜಿಯನ್ನು ಇಮೇಲ್ ಮೂಲಕ  ಎಪ್ರಿಲ್ 30 ರ ಒಳಗೆ ಅಪ್‍ಲೋಡ್ ಮಾಡತಕ್ಕದ್ದು/ಸಲ್ಲಿಸಬಹುದು.

ಇಮೇಲ್ ವಿಳಾಸ : jobs@khpt.org

 

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.