ಸೇನಾ ನೇಮಕಾತಿ ರ್ಯಾಲಿಯು ಬಾಗಲಕೋಟೆ, ವಿಜಯಪುರ, ದಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾವೇರಿ, ಚಿಕ್ಕಮಗಳೂರು, ದಾವಣಗೆರೆ, ಗದಗ, ಮತ್ತು ಶಿವಮೊಗ್ಗ ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದ್ದು, ರ್ಯಾಲಿಯು 28.05.2019 ರಿಂದ 06.06.2019ರವರೆಗೆ ಸ್ಪೋರ್ಟ್ಸ್ ಸ್ಟೇಡಿಯಂ, ಗದಗ(ಕರ್ನಾಟಕ)ದಲ್ಲಿ ನಡೆಯಲಿದ್ದು  ಅರ್ಹ ಅಭ್ಯರ್ಥಿಗಳು 20.05.2019 – 25.05.2019ರವರೆಗೆ ಆನ್‍ಲೈನ್ ಮುಖಾಂತರ ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

 

ಹುದ್ದೆ ವಯೋಮಿತಿ

(ವರ್ಷಗಳಲ್ಲಿ)

ವಿದ್ಯಾರ್ಹತೆ ದೈಹಿಕ ಅರ್ಹತೆ
ಎತ್ತರ

(cm)

ತೂಕ

(kg)

ಎದೆಯ ಸುತ್ತಳತೆ

(cm)

ಸೈನಿಕ-ಜನರಲ್ ಡ್ಯೂಟಿ (ಆಲ್ ಆರ್ಮ್ಸ್) 17.5 – 21

(01.10.1998-01.04.2002)

ಎಸ್‍ಎಸ್‍ಎಲ್‍ಸಿ ಯಲ್ಲಿ ಕನಿಷ್ಠ 45% ಅಂಕಗಳೊಂದಿಗೆ ತೇರ್ಗಡೆ ಮತ್ತು ಪ್ರತಿ ವಿಷಯದಲ್ಲೂ ಕನಿಷ್ಠ     33% ಅಂಕಗಳನ್ನು ಪಡೆದಿರಬೇಕು. 166 50 77 (+5

expansion)

ಸೈನಿಕ-ಟೆಕ್ನಿಕಲ್ 17.5 – 23

01.10.1996-01.04.2002)

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲೀಷ್ ಜೊತೆ ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆ ಮತ್ತು ಪ್ರತಿ ವಿಷಯದಲ್ಲೂ 40% ಅಂಕಗಳನ್ನು ಪಡೆದಿರಬೇಕು. 165 50 77 (+5 expansion)
ಸೈನಿಕ- ಟೆಕ್ ನರ್ಸಿಂಗ್ ಅಸಿಸ್ಟೆಂಟ್ (ಎಎಂಸಿ) / ನರ್ಸಿಂಗ್ ಅಸಿಸ್ಟೆಂಟ್ ಪಶುವೈದ್ಯ 17.5 – 23

01.10.1996-01.04.2002)

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲೀಷ್ ಜೊತೆ ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆ ಮತ್ತು ಪ್ರತಿ ವಿಷಯದಲ್ಲೂ 40% ಅಂಕಗಳನ್ನು ಪಡೆದಿರಬೇಕು. 165 50 77 (+5 expansion)
ಸೈನಿಕ- ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್ (ಆಲ್ ಆರ್ಮ್ಸ್) 17.5 – 23

01.10.1996-01.04.2002)

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯನ್ನು ಯಾವುದೇ ವಿಭಾಗದಲ್ಲಿ(ಕಲಾ, ವಾಣಿಜ್ಯ, ವಿಜ್ಞಾನ) ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆ ಮತ್ತು ಪ್ರತಿ ವಿಷಯದಲ್ಲೂ 50% ಅಂಕಗಳನ್ನು ಪಡೆದಿರಬೇಕು. 162 50 77 (+5 expansion)
ಸೈನಿಕ-ಟ್ರೇಡ್ಸ್ ಮ್ಯಾನ್ (ಆಲ್ ಆರ್ಮ್ಸ್) 17.5 – 23

01.10.1996-01.04.2002)

ಎಸ್‍ಎಸ್‍ಎಲ್‍ಸಿಯಲ್ಲಿ ಪ್ರತಿ ವಿಷಯದಲ್ಲೂ ಕನಿಷ್ಠ 33% ಅಂಕಗಳನ್ನು ಪಡೆದಿರಬೇಕು. 166 50 77 (+5 expansion)
ಸೈನಿಕ-ಟ್ರೇಡ್ಸ್ ಮ್ಯಾನ್ (ಆಲ್ ಆರ್ಮ್ಸ್) 17.5 – 23

01.10.1996-01.04.2002)

8ನೇ ತರಗತಿಯಲ್ಲಿ ಪ್ರತಿ ವಿಷಯದಲ್ಲೂ ಕನಿಷ್ಠ 33% ಅಂಕಗಳನ್ನು ಪಡೆದಿರಬೇಕು.

(ಹುದ್ದೆ : ಸೈಸ್, ಮೆಸ್ ಕೀಪರ್ ಮತ್ತು ಹೌಸ್ ಕೀಪರ್)

166 50 77 (+5 expansion)

 

ಪ್ರಮುಖ ದಿನಾಂಕಗಳು :

  1. ಆನ್‍ಲೈನ್ ನೋಂದಣಿ ಮಾಡಲು ಪ್ರಾರಂಭ ದಿನಾಂಕ : 16.04.2019
  2. ಆನ್‍ಲೈನ್ ನೋಂದಣಿ ಮಾಡಲು ಕೊನೆಯ ದಿನಾಂಕ : 15.05.2019
  3. ಪ್ರವೇಶ ಪತ್ರ ಡೌನ್‍ಲೋಡ್ ಮಾಡಲು ನಿಗದಿಪಡಿಸಿರುವ ದಿನಾಂಕ : 20.05.2019 25.05.2019
  4. ನೇಮಕಾತಿ ನಡೆಯುವ ದಿನಾಂಕ : 28.05.2019 06.06.2019 ರವರೆಗೆ

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.