ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಉಪ್ಪಿನಂಗಡಿ ಹಾಗೂ ಮಾಣಿಯಲ್ಲಿ ವಿವಿಧ ಉದ್ಯೋಗಾವಕಾಶಗಳು ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿರುತ್ತದೆ.
ಪುತ್ತೂರು:

 1. ಹುದ್ದೆಯ ಹೆಸರು : ಸೇಲ್ಸ್ ಮೇನೇಜರ್ (01 ಹುದ್ದೆ)
  ಕನಿಷ್ಟ ಅನುಭವ : 04 ರಿಂದ 06 ವರ್ಷಗಳ ಅನುಭವ
  ಕನಿಷ್ಟ ವಿದ್ಯಾರ್ಹತೆ : ಪದವಿ / ಉನ್ನತ ಪದವಿ

ಮಾಣಿ (ಬಂಟ್ವಾಳ ತಾಲೂಕು)

 1. ಹುದ್ದೆಯ ಹೆಸರು : ಆಫೀಸ್ ಅಸಿಸ್ಟೆಂಟ್ – ಮಹಿಳೆ ( 01ಹುದ್ದೆ)
  ಕನಿಷ್ಟ ಅನುಭವ : ಅಗತ್ಯವಿಲ್ಲ
  ಕನಿಷ್ಟ ವಿದ್ಯಾರ್ಹತೆ : ಪಿಯುಸಿ / ಪದವಿ  ಹಾಗೂ ಕಂಪ್ಯೂಟರ್ ಜ್ಞಾನ
  ವೇತನ : ರೂ.3000 ರಿಂದ ರೂ.4000

ಉಪ್ಪಿನಂಗಡಿ:

 1. ಹುದ್ದೆಯ ಹೆಸರು : ಸೇಲ್ಸ್ ಎಕ್ಸಿಕ್ಯೂಟಿವ್ (01 ಹುದ್ದೆ)
  ಕನಿಷ್ಟ ಅನುಭವ : 0 ರಿಂದ 1 ವರ್ಷಗಳ ಅನುಭವ
  ಕನಿಷ್ಟ ವಿದ್ಯಾರ್ಹತೆ : ಪಿಯುಸಿ / ಐಟಿಐ / ಪದವಿ
  ವೇತನ : ರೂ.4000 ರಿಂದ ರೂ.5000
 2. ಹುದ್ದೆಯ ಹೆಸರು : ಆಫೀಸ್ ಅಸಿಸ್ಟೆಂಟ್ – ಮಹಿಳೆ (02 ಹುದ್ದೆಗಳು)
  ಕನಿಷ್ಟ ಅನುಭವ : 0 ರಿಂದ 1 ವರ್ಷಗಳ ಅನುಭವ
  ಕನಿಷ್ಟ ವಿದ್ಯಾರ್ಹತೆ : ಪಿಯುಸಿ / ಪದವಿ  ಹಾಗೂ ಕಂಪ್ಯೂಟರ್ ಜ್ಞಾನ
  ವೇತನ : ರೂ.4000 ರಿಂದ ರೂ.5000

 

ಅರ್ಜಿ ಸಲ್ಲಿಸುವುದು ಹೇಗೆ?

 1. ಅರ್ಹ ಅಭ್ಯರ್ಥಿಯು ತನ್ನ ಇತ್ತೀಚಿನ ರೆಸ್ಯೂಮ್ (ಬಯೋಡಾಟಾ)ವನ್ನು ಹಾಗೂ ಕಲರ್ ಫೋಟೋ (ಪಾಸ್ ಪೋರ್ಟ್ ಅಳತೆ) ವನ್ನು ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕೂಡಲೇ ಕಳುಹಿಸುವುದು.
 2. ವಿಷಯದಲ್ಲಿ ನೀವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು.
 3. ಕಳುಹಿಸಬೇಕಾದ ಇಮೇಲ್ ವಿಳಾಸ : hr@crustindia.com
 4. ಆಯ್ಕೆಯಾದ ಅಭ್ಯರ್ಥಿಗಳ ಸಂದರ್ಶನದ ದಿನಾಂಕ ಮತ್ತು ಸಮಯವನ್ನು ಅಭ್ಯರ್ಥಿಗಳಿಗೆ ಫೋನ್ ಮುಖಾಂತರ ತಿಳಿಸಲಾಗುವುದು.