ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್(ಎನ್‍ಎಮ್‍ಪಿಟಿ) ಅಕೌಂಟ್ಸ್ ಆಫೀಸರ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕೊನೆಯ ದಿನಾಂಕದ ಒಳಗಾಗಿ ಫೋಸ್ಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

New Mangalore Port Trust Recruitment 2019-20 : Application invited for the posts of ACCOUNTS OFFICER and ASSISTANT ENGINNER in NMPT.

Job Searching Keywords : Karnataka Govt. Jobs, Karnataka Jobs, NMPT-2019, Managalore jobs, NMPT notification, New Mangalore Port Trust recruitment, Engineer jobs, Accounts jobs, Account Officer Posts in NMPT, Assistant Engineer jobs in NMPT, CA jobs, Electrical engineering jobs, Coastalhut Jobs.

 

ಹುದ್ದೆಗಳ ವಿವಿರಗಳು :

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ ವೇತನಶ್ರೇಣಿ

ವಯೋಮಿತಿ

(ಗರಿಷ್ಠ)

1. ಅಕೌಂಟ್ಸ್ ಆಫೀಸರ್ ಗ್ರೇಡ್-I 02 ಸಿಎ/ಐಸಿಡಬ್ಲ್ಯೂಎ ಮಾಡಿರಬೇಕು ಮತ್ತು 2 ವರ್ಷ ಫೈನಾನ್ಸ್, ಅಕೌಂಟಿಂಗ್ ನಲ್ಲಿ ಅನುಭವವಿರಬೇಕು. ರೂ.20600- ರೂ.46500 30 ವರ್ಷ
2.

ಅಸಿಸ್ಟೆಂಟ್ ಇಂಜಿನಿಯರ್

(ಇಲೆಕ್ಟ್ರಿಕಲ್)

01 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಮಾಡಿರಬೇಕು ಮತ್ತು 2 ವರ್ಷ ಇಲೆಕ್ಟ್ರಿಕಲ್‍ನಲ್ಲಿ ಸೇವಾ ಅನುಭವವಿರಬೇಕು. ರೂ.16400- ರೂ.40500 35 ವರ್ಷ

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07/05/2019

 

ಅರ್ಜಿ ಸಲ್ಲಿಸುವ ವಿಧಾನ :

ನಿಗದಿತ ನಮೂನೆಯ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಇತರ ಅಗತ್ಯ ದಾಖಲೆಗಳ(ದೃಢೀಕರಿಸಲಾದ) ಜೊತೆಗೆ ಸಲ್ಲಿಸತಕ್ಕದ್ದು ಮತ್ತು ಅರ್ಜಿ ಸಲ್ಲಿಸುವ ಲಕೋಟೆ(ENVELOPE)ಯ ಮೇಲೆ ಯಾವ ಹುದ್ದೆ(Application for tha Post)ಗೆ ಎಂದು ನಮೂದಿಸತಕ್ಕದ್ದು.

 

ಅರ್ಜಿ ಸಲ್ಲಿಸಬೇಕಾದ ವಿಳಾಸ :

ದಿ ಸೆಕ್ರೆಟರಿ

ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್,

ಪಣಂಬೂರ್, ಮಂಗಳೂರು – 575010,

ಕರ್ನಾಟಕ

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ

 

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.