Engineering Jobs

ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿ.(MRPL)ನಲ್ಲಿ ನೇಮಕಾತಿ

mrpl

ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(MRPL), ‘ಎ’ ಮಿನಿ ರತ್ನ ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್ಪ್ರೈಸ್ ಮತ್ತು ಓಎನ್‍ಜಿಸ್(ONGs) ಅಂಗಸಂಸ್ಥೆಯಾದ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉತ್ತರ ಭಾಗದಲ್ಲಿರುವ ಈ ಸಂಸ್ಥೆಯುಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳು ವಿವರ :

ಕ್ರ.ಸಂ ಹುದ್ದೆಗಳು ಖಾಲಿ ಹುದ್ದೆ ವಿದ್ಯಾರ್ಹತೆ ವೇತನ ಶ್ರೇಣಿ
1. ಲ್ಯಾಬೋರೇಟರಿ ಸೂಪರ್‍ವೈಸರ್ 7 ರಾಸಯನ ಶಾಸ್ತ್ರದಲ್ಲಿ ಎಂಎಸ್‍ಸಿ ಪದವಿ ಅಥವಾ ಅನಲಾಜಿಕಲ್ ಕೆಮಿಸ್ಟ್ರಿ, ಫಿಸಿಕಲ್ ಕೆಮಿಸ್ಟ್ರಿ, ಆರ್ಗ್ಯಾನಿಕ್ ಕೆಮಿಸ್ಟ್ರಿ, ಇನ್‍ಆರ್ಗ್ಯಾನಿಕ್ ಕೆಮಿಸ್ಟ್ರಿ, ಅಪ್ಲೈಡ್ ಕೆಮಿಸ್ಟ್ರಿ, ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಪಾಲಿಮರ್ ಕೆಮಿಸ್ಟ್ರಿ, ಪೆಟ್ರೋಲಿಯಂ ಕೆಮಿಸ್ಟ್ರಿ,ಎನ್ವಿರಾನ್ಮೆಂಟಲ್ ಸೈನ್ಸ್, ಎನ್ವಿರಾನ್ಮೆಂಟಲ್ ಕೆಮಿಸ್ಟ್ರಿ, ಅಪ್ಲೈಡ್ ಎನ್ವಿರಾನ್ಮೆಂಟಲ್ ಕೆಮಿಸ್ಟ್ರಿ  ಮತ್ತು ಸಾಮಾನ್ಯ ರಸಾಯನಶಾಸ್ತ್ರದಲ್ಲಿ 60% ಅಂಕಗಳೊದಿಗೆ ತೇರ್ಗಡೆಯಾಗಿರಬೇಕು.(ಎಸ್‍ಸಿ, ಎಸ್‍ಟಿ ಮತ್ತು ವಿಕಲಚೇತನರು 50% ಅಂಕಗಳೊದಿಗೆ ತೇರ್ಗಡೆಯಾಗಿರಬೇಕು) ರೂ. 60000-ರೂ.180000
2. ಇಂಜಿನಿಯರ್ (FIRE) 1 ಫೈರ್/ಫೈರ್ & ಸೇಫ್ಟಿ ವಿಷಯದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪದವಿಯಲ್ಲಿ ತೇರ್ಗಡೆಯಾಗಿಬೇಕು.(ಎಸ್‍ಸಿ, ಎಸ್‍ಟಿ ಮತ್ತು ವಿಕಲಚೇತನರು 50% ಅಂಕಗಳೊದಿಗೆ ತೇರ್ಗಡೆಯಾಗಿರಬೇಕು) ರೂ. 60000-ರೂ.180000
3. ಎಕ್ಸಿಕ್ಯೂಟಿವ್ (ಫೈನಾನ್ಸ್) 8 CA/ICWA ಅಥವಾ ಫೈನಾನ್ಸ್ ವಿಷಯದಲ್ಲಿ MBA ಪದವಿ ಪಡೆದಿರಬೇಕು. ರೂ. 60000-ರೂ.180000
4. ಎಕ್ಸಿಕ್ಯೂಟಿವ್ (ಇಂಟರ್ನಲ್ ಆಡಿಟ್) 1 CA/ICWA  ಪದವಿ ಪಡೆದಿರಬೇಕು. ರೂ. 60000-ರೂ.180000

ವಯಸ್ಸಿನ ಮಿತಿ :  28 ರಿಂದ 45 ವರ್ಷ

ಅರ್ಜಿ ಶುಲ್ಕ :

  • ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.750
  • ಎಸ್‍ಸಿ, ಎಸ್‍ಟಿ ಮತ್ತು ಮಾಜಿ ಸೈನಿಕ, ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇರುತ್ತದೆ.

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24.03.2018

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: