Engineering Jobs

ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿ.(MRPL)ನಲ್ಲಿ ನೇಮಕಾತಿ

mrpl

ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(MRPL), ‘ಎ’ ಮಿನಿ ರತ್ನ ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್ಪ್ರೈಸ್ ಮತ್ತು ಓಎನ್ಜಿಸ್(ONGs) ಅಂಗಸಂಸ್ಥೆಯಾದ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉತ್ತರ ಭಾಗದಲ್ಲಿರುವ ಈ ಸಂಸ್ಥೆಯುಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಚಲನ್ ಹಾಗೂ ಅರ್ಜಿಯನ್ನು ಡೌನ್ಲೊಡ್ ಮಾಡಿಕೊಂಡು ಪೋಸ್ಟ್/ ಕೊರಿಯರ್  ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

  1. ಸೀನಿಯರ್ ಮ್ಯಾನೇಜರ್(ಮೆಡಿಕಲ್ ಸರ್ವಿಸ್) ಗ್ರೇಡ್-D
    1. ಒಟ್ಟು ಹುದ್ದೆ : 1
    2. ವಿದ್ಯಾರ್ಹತೆ : MBBS ಪದವಿಯಲ್ಲಿ 60% ಅಂಕಗಳೊಂದಿಗೆ (50% ವಿಕಲಚೇತನರು) ತೇರ್ಗಡೆಯಾಗಿರಬೇಕು.
    3. ಅನುಭವ : ಕನಿಷ್ಠ 10 ವರ್ಷ ಆಸ್ಪತ್ರೆ / ವ್ಯಾವಹಾರಿಕ ಆರೋಗ್ಯ ಕೇಂದ್ರದಲ್ಲಿ ಸೇವಾ ಅನುಭವವಿರಬೇಕು.
    4. ವೇತನ ಶ್ರೇಣಿ : ರೂ.90000-ರೂ.240000
    5. ವಯೋಮಿತಿ : ಗರಿಷ್ಠ 40 ವರ್ಷ
  2. ಅಸಿಸ್ಟೆಂಟ್ ಮ್ಯಾನೇಜರ್(Safety) ಗ್ರೇಡ್-B
    1. ಒಟ್ಟು ಹುದ್ದೆ : 2
    2. ವಿದ್ಯಾರ್ಹತೆ : ಇಂಜಿನಿಯರಿಂಗ್ ಪದವಿಯಲ್ಲಿ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು ಅಥವಾ ಇಂಡಸ್ಟ್ರಿಯಲ್ ಸೇಫ್ಟಿ (ಕೈಗಾರಿಕ ಸುರಕ್ಷತೆ)ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
    3. ಅನುಭವ : ಕನಿಷ್ಠ 4 ವರ್ಷ ಕೈಗಾರಿಕ ಕ್ಷೇತ್ರಗಳಾದ ರಿಫೈನರಿ / ಪೆಟ್ರೋಕೆಮಿಕಲ್ಸ್ / ನಿರಂತರ ಪ್ರಕ್ರಿಯೆಯಲ್ಲಿ ಸಂಬಂಧಿತ ಕ್ಷೇತ್ರದಲ್ಲಿ ಮೇಲ್ವಿಚಾರಣಾ ಸಾಮರ್ಥ್ಯವಿರಬೇಕು.
    4. ವೇತನ ಶ್ರೇಣಿ : ರೂ.70000-ರೂ.200000
    5. ವಯೋಮಿತಿ : ಗರಿಷ್ಠ 32 ವರ್ಷ
  3. ಅಸಿಸ್ಟೆಂಟ್ ಮ್ಯಾನೇಜರ್(ಮೆಡಿಕಲ್ ಸರ್ವಿಸ್) ಗ್ರೇಡ್-B
    1. ಒಟ್ಟು ಹುದ್ದೆ : 2
    2. ವಿದ್ಯಾರ್ಹತೆ : MBBS ಪದವಿಯಲ್ಲಿ 60% ಅಂಕಗಳೊಂದಿಗೆ (ಎಸ್‍ಸಿ ಮತ್ತು ವಿಕಲಚೇತನರು ಕನಿಷ್ಠ 50%) ತೇರ್ಗಡೆಯಾಗಿರಬೇಕು.
    3. ಅನುಭವ : ಕನಿಷ್ಠ 4 ವರ್ಷ ಆಸ್ಪತ್ರೆ / ವ್ಯಾವಹಾರಿಕ ಆರೋಗ್ಯ ಕೇಂದ್ರದಲ್ಲಿ ಸೇವಾ ಅನುಭವವಿರಬೇಕು.
    4. ವೇತನ ಶ್ರೇಣಿ : ರೂ.70000-ರೂ.200000
    5. ವಯೋಮಿತಿ : ಗರಿಷ್ಠ 34 ವರ್ಷ

ಅರ್ಜಿ ಶುಲ್ಕ :

  • ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.750
  • ಎಸ್‍ಸಿ, ಎಸ್‍ಟಿ ಮತ್ತು ಮಾಜಿ ಸೈನಿಕ, MRPL ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇರುತ್ತದೆ.

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು

  1. ಜನ್ಮ ದಿನಾಂಕದ ಪುರಾವೆ ( SSLC ಅಂಕಪಟ್ಟಿ, ಜನನ ಪ್ರಮಾಣಪತ್ರ ಅಥವಾ ಇತರೆ ಜನ್ಮ ದಿನಾಂಕ ನಮೂದಿಸುರುವ ದಾಖಲಾತಿ)
  2. ನಿಗದಿಪಡಿಸಿದ ವಿದ್ಯಾರ್ಹತೆಯ ಅಂಕಪಟ್ಟಿ
  3. ಸೇವಾ ಅನುಭವದ ಪ್ರಮಾಣ ಪತ್ರಗಳು
  4. ಜಾತಿ ಪ್ರಮಾಣ ಪತ್ರ (SC,ST,OBC(non creamy layer))
  5. ಅಂಗವಿಕಲರಾಗಿದ್ದಲ್ಲಿ, ಅಂಗವಿಕಲತೆ ಪ್ರಮಾಣ ಪತ್ರ
  6. ಮಾಜಿ ಸೈನಿಕರಾಗಿದ್ದಲ್ಲಿ, ಕಂಪೇಟೆಂಟ್ ಅಥಾರಿಟಿ ನೀಡಿದ ದಾಖಲೆ ಪತ್ರಗಳು
  7. ಸರ್ಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರವ ಅಭ್ಯರ್ಥಿಗಳು NO OBJECTION CERTIFICATE ನ ಪ್ರತಿ
  8. ಅರ್ಜಿ ಶುಲ್ಕ ಪಾವಾತಿ ಮಾಡಲು ನೀಡಿರುವ ಚಲನ್
  9. ಎಲ್ಲಾ ದಾಖಲಾತಿಗಳಿಗೆ ಸ್ವಯಂ ದೃಢೀಕರಿಸಿ ಕಳುಹಿಸಕೊಡತಕ್ಕದ್ದು.

ಅರ್ಜಿ ಸಲ್ಲಿಸಬೇಕಾದ ವಿಳಾಸ :

Chief Manager (HR-Recruitment)

Mangalore Refinery and Petrochemicals Ltd.

Post Kuthethur,

Mangalore – 575030

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24.03.2018

ನೇಮಕಾತಿ ಪ್ರಕಟಣೆಗಾಗಿ  ಇಲ್ಲಿ ಕ್ಲಿಕ್ಕಿಸಿ

ಅರ್ಜಿಗಾಗಿ ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: