ಕರ್ನಾಟಕ ಅರಣ್ಯ ಇಲಾಖಾ ಮಂಡಳಿಯು ಮಂಗಳೂರು ವೃತ್ತದ ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡ(ಬ್ಯಾಕ್‍ಲಾಗ್) ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

 

Karnataka Govt. Jobs Recruitment Notification:

Karnataka Forest Department Recruitment 2019-20: Application invited for the posts of FOREST WATCHER in Mangalore.

Job Searching Keywords: Karnataka Govt. Jobs, Karnataka Jobs, Forest recruitment, forest jobs, forest watcher jobs, forest watcher recruitment, forest department jobs, forest recruitment notification, mangalore forest jobs.

 

ಹುದ್ದೆ : ಅರಣ್ಯ ವೀಕ್ಷಕ

ಒಟ್ಟು ಹುದ್ದೆ : 02

ವಿದ್ಯಾರ್ಹತೆ : ಎಸ್‍.ಎಸ್‍.ಎಲ್‍.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ

ವೇತನ ಶ್ರೇಣಿ : ರೂ. 18600 – ರೂ. 32600

 

ವಯೋಮಿತಿ :

  • ಕನಿಷ್ಠ : 18 ವರ್ಷ
  • ಗರಿಷ್ಠ : 33 ವರ್ಷ

 

ಅರ್ಜಿ ಶುಲ್ಕ :  ರೂ.50 + ಸೇವಾ ಶುಲ್ಕ ರೂ.20

 

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01.02.2019
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16.02.2019 ಸಂಜೆ 5.00
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 18.02.2019 ಮಧ್ಯಾಹ್ನ 2.30

 

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.