ಕುದುರೆಮುಖ ಐರನ್ ಓರ್ ಕಂಪೆನಿ ಲಿಮಿಟೆಡ್ ವಿವಿಧ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

KIOCL Limited Recruitment 2019-20 : Application invited for the posts of GENERAL MANAGER(FINANCE), SENIOR MANAGER (HR), MANAGER/DEPUTY MANAGER/ASSISTANT MANAGER in KIOCL.

Job Searching Keywords: Karnataka Govt. Jobs, Karnataka Jobs, KIOCL recruitment, KIOCL notification, manager jobs, senior manager posts, deputy manager jobs, assistant manager jobs.

 

ಹುದ್ದೆಗಳ ವಿವರಗಳು :

ಹುದ್ದೆಯ ಹೆಸರು ಜನರಲ್ ಮ್ಯಾನೇಜರ್
ಖಾಲಿ ಹುದ್ದೆ 01
ವಿದ್ಯಾರ್ಹತೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಮತ್ತು ಸಿ.ಎ ಮಾಡಿರಬೇಕು.
ಅನುಭವ ಕನಿಷ್ಠ 25 ವರ್ಷಗಳ ಅರ್ಹತಾ ಅನುಭವವನ್ನು ಹೊಂದಿರಬೇಕು ಮತ್ತು ಅದರಲ್ಲಿ 12 ವರ್ಷಗಳು ಹಣಕಾಸು ಮತ್ತು ಖಾತೆಗಳ ಕಾರ್ಯದಲ್ಲಿ ಹಿರಿಯ ಮಟ್ಟದಲ್ಲಿ ಕಾರ್ಪೊರೇಟ್ ಹಣಕಾಸು ನಿರ್ವಹಣೆ ಮತ್ತು ಯೋಜನೆ, ಪ್ರಾಜೆಕ್ಟ್ ಅಪ್ರೇಸಲ್, ಪ್ರಾಜೆಕ್ಟ್ ಫೈನಾನ್ಸಿಂಗ್ ಮತ್ತು ಮಾನಿಟರಿಂಗ್, ಕ್ಯಾಪಿಟಲ್ ಬಜೆಟಿಂಗ್, ಕಾಸ್ಟಿಂಗ್, ಬಜೆಟ್ ಕಂಟ್ರೋಲ್, ವರ್ಕಿಂಗ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ , ಕಾರ್ಪೊರೇಟ್ ತೆರಿಗೆ, ವಿದೇಶಿ ವಿನಿಮಯ ನಿರ್ವಹಣೆಯಲ್ಲಿ ಸೇವಾ ಅನುಭವವಿರಬೇಕು.
ವೇತನ ಶ್ರೇಣಿ ರೂ.51300/- ರಿಂದ ರೂ.73000/-
ವಯೋಮಿತಿ ಗರಿಷ್ಠ 55 ವರ್ಷ (31.01.2019)

 

ಹುದ್ದೆಯ ಹೆಸರು ಸೀನಿಯರ್ ಮ್ಯಾನೇಜರ್
ಖಾಲಿ ಹುದ್ದೆ 01
ವಿದ್ಯಾರ್ಹತೆ ಎಂಬಿಎ ಅಥವಾ ಎಂಎಸ್‍ಡಬ್ಲ್ಯೂ ಸ್ನಾತಕೋತ್ತರ ಪದವಿ ಮಾಡಿರಬೇಕು.
ಅನುಭವ ಮಾನವ ಸಂಪನ್ಮೂಲ, ಕೈಗಾರಿಕಾ ಸಂಬಂಧಗಳು, ಶಾಸನಬದ್ಧ ಅಗತ್ಯತೆಗಳ ಅನುಸರಣೆ, ಒಪ್ಪಂದದ ಕಾರ್ಮಿಕ ನಿರ್ವಹಣೆ, ಟ್ರೇಡ್ ಯೂನಿಯನ್ಸ್ ನಿರ್ವಹಣೆ, ಮಾನವ ಸಂಪನ್ಮೂಲ ನೀತಿಗಳು, ಮಾನವ ಸಂಪನ್ಮೂಲ ಯೋಜನೆ, ಕಾರ್ಯಕ್ಷಮತೆಯ ನಿರ್ವಹಣಾ ವ್ಯವಸ್ಥೆ, ಅನುಷ್ಠಾನಕ್ಕೆ ಅನುಷ್ಠಾನ ಮಾಡುವಿಕೆ ಮತ್ತು ಅನುಷ್ಠಾನದ ಕ್ಷೇತ್ರಗಳಲ್ಲಿ ಕನಿಷ್ಟ 13 ವರ್ಷಗಳ ನಂತರದ ಅರ್ಹತಾ ಅನುಭವವನ್ನು ಹೊಂದಿರಬೇಕು.
ವೇತನ ಶ್ರೇಣಿ ರೂ.36600/- ರಿಂದ ರೂ.62000/-
ವಯೋಮಿತಿ ಗರಿಷ್ಠ 43ವರ್ಷ (31.01.2019)

 

ಹುದ್ದೆಯ ಹೆಸರು ಮ್ಯಾನೇಜರ್ ಅಥವಾ ಡೆಪ್ಯುಟಿ ಮ್ಯಾನೇಜರ್ ಅಥವಾ ಅಸಿಸ್ಟೆಂಟ್ ಮ್ಯಾನೇಜರ್
ಖಾಲಿ ಹುದ್ದೆ 01
ವಿದ್ಯಾರ್ಹತೆ ಇಂಗ್ಲೀಷ್ ಅಥವಾ ಹಿಂದಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.
ಅನುಭವ ಹಿಂದಿ ಭಾಷೆಯಿಂದ ಇಂಗ್ಲಿಷ್ ಭಾಷಾಂತರದಲ್ಲಿ ಮತ್ತು ತದ್ವಿರುದ್ಧವಾಗಿ ಕನಿಷ್ಠ 10/7/3 ವರ್ಷಗಳ ನಂತರದ ಅರ್ಹತಾ ಅನುಭವವನ್ನು ಹೊಂದಿರಬೇಕು.ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಕಂಪ್ಯೂಟರ್ ಟೈಪಿಂಗ್ ಜ್ಞಾನ ಇರಬೇಕು.
ವೇತನ ಶ್ರೇಣಿ ರೂ.32900/-ರಿಂದ ರೂ.-58000/-

ಅಥವಾ

ರೂ.24900/-ರಿಂದ ರೂ.50500/-

ಅಥವಾ

ರೂ.20600/-ರಿಂದ ರೂ.46500/-

ವಯೋಮಿತಿ ಗರಿಷ್ಠ 42/39/33 ವರ್ಷ (31.01.2019)

 

ಅರ್ಜಿ ಶುಲ್ಕ :

  1. ಪ.ಜಾತಿ, ಪ.ಪಂ ಮತ್ತು ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಾರ್ಜಿ ಶುಲ್ಕದಲ್ಲಿ ವಿನಾಯಿತಿ ಇದೆ.
  2. ಇತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ : ರೂ.500/-

 

ಅರ್ಜಿ ಶುಲ್ಕ ಪಾವತಿಸುವ ವಿಧಾನ :

ಡಿಮ್ಯಾಂಡ್ ಡ್ರಾಫ್ಟ್ ಮೂಲಕ KIOCL ಲಿಮಿಟೆಡ್ ಬೆಂಗಳೂರುಇವರ ಹೆಸರಿಗೆ ಪಾವತಿಸತಕ್ಕದ್ದು.

 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 06.03.2019

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20.03.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.