ಕುದುರೆಮುಖ ಐರನ್ ಓರ್ ಕಂಪೆನಿ ಲಿಮಿಟೆಡ್ ಗುತ್ತಿಗೆ ಆಧಾರದ ಮೇರೆಗೆ ಪದವೀಧರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

KIOCL Limited Recruitment 2019-20 : Application invited for the posts of GRADUATES ON TENURE CONTRACT BASIS  in KIOCL.

Job Searching Keywords: Karnataka Govt. Jobs, Karnataka Jobs, KIOCL recruitment, KIOCL notification, Graduates recruitment, contract base jobs in KIOCL.

 

ಹುದ್ದೆಗಳ ವಿವರಗಳು :

ಹುದ್ದೆಯ ಹೆಸರು ಪದವೀಧರ ಹುದ್ದೆಗಳು
ವಿದ್ಯಾರ್ಹತೆ ಬಿ.ಕಾಂ, ಬಿಬಿಎಂ, ಬಿಎ, ಬಿಎಸ್‍ಸಿ ಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಮತ್ತು ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಮಾಡಿರಬೇಕು.
ವೇತನ ಶ್ರೇಣಿ ರೂ.20000
ವಯೋಮಿತಿ ಗರಿಷ್ಠ 27 ವರ್ಷ

 

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 22.03.2019

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05.04.2019

ಆನ್‍ಲೈನ್ ಅರ್ಜಿಯನ್ನು ತುಂಬಿದ ನಂತರ ಮುದ್ರಿತ ಪ್ರತಿಯ ಜೊತೆಗೆ ಅಗತ್ಯ ದಾಖಲೆಗಳ ಪ್ರತಿಯನ್ನು ಪೋಸ್ಟ್ ಮುಖಾಂತರ ದಿನಾಂಕ 11.04.2019 ರ ಒಳಗಾಗಿ ಸಲ್ಲಿಸಬೇಕು.

 

ಅರ್ಜಿ ಸಲ್ಲಿಸಬೇಕಾದ ವಿಳಾಸ :

Deputy General Manager(HR&A),

HR Department, KIOCL Limited,

Koramangala 2nd Block, Sarjapura Road,

Bengaluru-560034

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.