ಸ್ಟಾಫ್ ಸಿಲೆಕ್ಷನ್ ಕಮಿಷನ್ (SSC) ಖಾಲಿ ಇರುವ ದೆಹಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF’s) ಸಬ್ ಇನ್ಸ್ ಪೆಕ್ಟರ್ ಮತ್ತು CISF ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳ ನೇಮಕಾತಿಗೆ ಸ್ಟಾಫ್ ಸಿಲೆಕ್ಷನ್ ಕಮಿಷನ್ 20.03.2016 ರಂದು ( ಪೇಪರ್-I ) ಮತ್ತು 05.06.2016 ರಂದು ( ಪೇಪರ್-II ) ಪರೀಕ್ಷೆಗಳನ್ನು ನಡೆಸುತ್ತದೆ. ಇದರ ಹೆಚ್ಚಿನ ವಿವರಗಳು ಈ ಕೆಳಗಿವೆ.

 

ಖಾಲಿ ಇರುವ ಹುದ್ದೆಗಳ ವಿವರ:

 • ದೆಹಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಎಕ್ಸಿಕ್ಯೂಟಿವ್) : (ಗ್ರೂಪ್ ‘ಸಿ’)
  ವೇತನ ಶ್ರೇಣಿ : ರೂ. 9300-34800 + ಗ್ರೇಡ್ ವೇತನ ರೂ. 4200
 • ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF’s) ಸಬ್ ಇನ್ಸ್ ಪೆಕ್ಟರ್ : (ಗ್ರೂಪ್ ‘ಬಿ’, Non Gazetted, Non Ministerial)
  ವೇತನ ಶ್ರೇಣಿ : ರೂ. 9300-34800 + ಗ್ರೇಡ್ ವೇತನ ರೂ. 4200
 • CISF ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ : (ಗ್ರೂಪ್ ‘ಸಿ’)
  ವೇತನ ಶ್ರೇಣಿ : ರೂ. 5200-20200 + ಗ್ರೇಡ್ ವೇತನ ರೂ. 2800

ಗಮನಿಸಿ: CAPF’s  ಸಬ್ ಇನ್ಸ್ ಪೆಕ್ಟರ್ ಮತ್ತು CISF ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದ ಯಾವ ಭಾಗದಲ್ಲಿಯಾದರೂ ಕರ್ತವ್ಯ ನಿರ್ವಹಿಸಲು ಸಿಧ್ಧರಿರಬೇಕು.

 

ವಿದ್ಯಾರ್ಹತೆ:
ಕಾನೂನು ರೀತ್ಯಾ ಸ್ಥಾಪಿತವಾದ ವಿಶ್ವವಿದ್ಯಾನಿಲಯದಿಂದ ಪಡೆದ ಯಾವುದೇ ಬ್ಯಾಚುಲರ್ ಪದವಿ ಅಥವಾ ತತ್ಸಮಾನ.

ವಯಸ್ಸಿನ ಮಿತಿ 01.01.2016 ರಿಂದ :

 • ಕನಿಷ್ಟ ವಯಸ್ಸು : 20 ವರ್ಷಗಳು
 • ಗರಿಷ್ಟ ವಯಸ್ಸು : 25 ವರ್ಷಗಳು ( ಸಡಿಲಿಕೆ- ಎಸ್.ಸಿ, ಎಸ್.ಟಿ – 5ವರ್ಷಗಳು, ಒ.ಬಿ.ಸಿ – 3 ವರ್ಷಗಳು, ಇತರೆ-ದಯವಿಟ್ಟು ಅಧಿಸೂಚನೆಯನ್ನು ಓದಿ)

 

ಎತ್ತರ, ದೇಹಧಾರ್ಡ್ಯತೆ, ಇತರ ಮಾಹಿತಿಗಾಗಿ:

ದೆಹಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್, CAPF’s ಸಬ್ ಇನ್ಸ್ ಪೆಕ್ಟರ್ ಮತ್ತು CISF ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ದಯವಿಟ್ಟು ಕೆಳಗೆ ನೀಡಲಾದ ಅಧಿಕೃತ ಅಧಿಸೂಚನೆಯನ್ನು ಓದಿ.

 

ಅರ್ಜಿ ಶುಲ್ಕ:

ಪುರುಷ ಅಭ್ಯರ್ಥಿಗಳಿಗೆ (ಜನರಲ್ ಮತ್ತು ಒ.ಬಿ.ಸಿ. ಕೆಟಗರಿ) : ರೂ. 100

2. ಮಹಿಳಾ ಅಭ್ಯರ್ಥಿಗಳಿಗೆ/ಎಸ್.ಸಿ, /ಎಸ್.ಟಿ,/  Ex Servicemen : Exempted/ No Fees

ಮುಖ್ಯವಾದ ದಿನಾಂಕಗಳು:
1.ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :

 • Part I ರಿಜಿಸ್ಟ್ರೇಶನ್ : 02-02-2016 ರ ಸಂಜೆ 5.00 ಗಂಟೆ 
 • Part II ರಿಜಿಸ್ಟ್ರೇಶನ್ : 05-02-2016 ರ ಸಂಜೆ 5.00 ಗಂಟೆ

2. ಲಿಖಿತ ಪರೀಕ್ಷೆಯ ದಿನಾಂಕಗಳು :

 • ಪೇಪರ್ I  : 20-03-2016
 • ಪೇಪರ್ II : 05-06-2016

 

ಅಧಿಕೃತ ಕೊಂಡಿಗಳು :