Mangalore Jobs

ಕರ್ನಾಟಕ ರಾಜ್ಯ ಪೊಲೀಸ್: ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ-2016

ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ  2016 : ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್- 1638 ಹುದ್ದೆಗಳು

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ, ಕರ್ನಾಟಕ ಸರ್ಕಾರ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿಯನ್ನು ಆಹ್ವಾನಿಸಿದೆ. ಕರ್ನಾಟಕ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯ ಉದ್ಯೋಗಾಕಾಂಕ್ಷಿಗಳು, ಅರ್ಜಿ ಸಲ್ಲಿಸುವ ಮೊದಲು ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ-2016 ರ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳತಕ್ಕದ್ದು.

 

ಖಾಲಿ ಇರುವ ಹುದ್ದೆಗಳ ವಿವರ:
ಒಟ್ಟು ಖಾಲಿ ಇರುವ ಹುದ್ದೆಗಳು: 1638 ಹುದ್ದೆಗಳು
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ/10 ನೇ ತರಗತಿ ಅಥವಾ ತತ್ಸಮಾನ

ವಯಸ್ಸಿನ ಮಿತಿ 05.02.2016 ರಿಂದ:
ಕನಿಷ್ಟ ವಯಸ್ಸು: 18 ವರ್ಷಗಳು( 05.02.1998 ರ ಮೊದಲು ಜನನ)
ಗರಿಷ್ಟ ವಯಸ್ಸು:

 • ಸಾಮಾನ್ಯ ವರ್ಗ: 25 ವರ್ಷಗಳು ( 05.02.1991 ರ ನಂತರ ಜನನ)
 • ಎಸ್.ಸಿ, ಎಸ್.ಟಿ, ಕೆಟಗರಿ-1 , 2ಎ, 2ಬಿ, 3ಎ, 3ಬಿ: 27 ವರ್ಷಗಳು ( 05.02.1989 ರ ನಂತರ ಜನನ)
 • ಬುಡಕಟ್ಟು ಜನಾಂಗ : 30 ವರ್ಷಗಳು ( 05.02.1986 ರ ನಂತರ ಜನನ)

 

ನೇಮಕಾತಿ ಹಂತಗಳು:

 • ಸಹಿಷ್ಣುತೆ ಮತ್ತು ದೇಹಧಾರ್ಡ್ಯತೆ ಪರೀಕ್ಷೆ
 • ಲಿಖಿತ ಪರೀಕ್ಷೆ

 

ಹೆಚ್ಚಿನ ವಿವರಗಳು:
ದಯವಿಟ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ. ( ಕೆಳಗೆ ನೀಡಲಾಗಿದೆ)

ಅರ್ಜಿ ಶುಲ್ಕ:

 • ಸಾಮಾನ್ಯ, 2ಎ, 2ಬಿ, 3ಎ, 3ಬಿ : ರೂ. 250
 • ಎಸ್.ಸಿ, ಎಸ್.ಟಿ, ಕೆಟಗರಿ-1, ಬುಡಕಟ್ಟು : ರೂ.100

ಮುಖ್ಯವಾದ ದಿನಾಂಕಗಳು:

 • ಆನ್ ಲೈನ್ ರಿಜಿಸ್ಟ್ರೇಶನ್ ಗೆ ಕೊನೆಯ ದಿನಾಂಕ: 05.02.2016
 • ಆನ್ ಲೈನ್ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 06.02.2016

 

ಅಧಿಕೃತ ಕೊಂಡಿಗಳು:

3 Comments

3 Comments

 1. Prasanna

  Jan 13, 2016 at 12:00 am

  Police constable

 2. Prasanna

  Jan 13, 2016 at 12:02 am

  police job

 3. bhavani shankar M

  Jan 13, 2016 at 10:58 am

  we are not getting correct information .please try to give information detaily

Leave a Reply

Your email address will not be published. Required fields are marked *

Most Popular

To Top
%d bloggers like this: