ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ 2016 : ನಾಗರಿಕ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್- 1952 ಹುದ್ದೆಗಳು
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ, ಕರ್ನಾಟಕ ಸರ್ಕಾರ ಖಾಲಿ ಇರುವ ನಾಗರಿಕ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಉದ್ಯೋಗಾಕಾಂಕ್ಷಿಗಳು, ಅರ್ಜಿ ಸಲ್ಲಿಸುವ ಮೊದಲು ನಾಗರಿಕ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ-2016 ರ ಅಧಿಕೃತ ಅಧಿಸೂಚನೆಯನ್ನು ಜಾಗರೂಕತೆಯಿಂದ ಓದಿಕೊಳ್ಳತಕ್ಕದ್ದು.
ಖಾಲಿ ಇರುವ ಹುದ್ದೆಗಳ ವಿವರ:
ಒಟ್ಟು ಖಾಲಿ ಇರುವ ಹುದ್ದೆಗಳು: 1952 ಹುದ್ದೆಗಳು
ವಿದ್ಯಾರ್ಹತೆ: ಪಿ.ಯು.ಸಿ/12 ನೇ ತರಗತಿ ಅಥವಾ ತತ್ಸಮಾನ
ವಯಸ್ಸಿನ ಮಿತಿ 05.02.2016 ರಿಂದ :
ಕನಿಷ್ಟ ವಯಸ್ಸು : 19 ವರ್ಷಗಳು ( 05.02.1997 ರ ಮೊದಲು ಜನಿಸಿರಬೇಕು)
ಗರಿಷ್ಟ ವಯಸ್ಸು :
- ಸಾಮಾನ್ಯ ವರ್ಗ : 25 ವರ್ಷಗಳು ( 05.02.1991 ರ ನಂತರ ಜನಿಸಿರಬೇಕು)
- ಎಸ್.ಸಿ, ಎಸ್.ಟಿ, ಕೆಟಗರಿ-1, 2ಎ, 2ಬಿ, 3ಎ, 3ಬಿ : 27 ವರ್ಷಗಳು ( 05.02.1989 ರ ನಂತರ ಜನಿಸಿರಬೇಕು)
- ಬುಡಕಟ್ಟು ಜನಾಂಗ : 30 ವರ್ಷಗಳು ( 05.02.1987 ರ ನಂತರ ಜನಿಸಿರಬೇಕು)
ನೇಮಕಾತಿ ಹಂತಗಳು :
- ಸಹಿಷ್ಣುತೆ ಮತ್ತು ದೇಹಧಾರ್ಡ್ಯತೆ ಪರೀಕ್ಷೆ
- ಲಿಖಿತ ಪರೀಕ್ಷೆ
ಹೆಚ್ಚಿನ ವಿವರಗಳು:
ದಯವಿಟ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ.( ಕೆಳಗೆ ನೀಡಲಾಗಿದೆ)
ಅರ್ಜಿ ಶುಲ್ಕ:
- ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ : ರೂ. 250
- ಎಸ್.ಸಿ, ಎಸ್.ಟಿ, ಕೆಟಗರಿ-1, ಬುಡಕಟ್ಟು : ರೂ. 100
ಮುಖ್ಯವಾದ ದಿನಾಂಕಗಳು:
- ಆನ್ ಲೈನ್ ರಿಜಿಸ್ಟ್ರೇಶನ್ ಗೆ ಕೊನೆಯ ದಿನಾಂಕ : 05.02.2016
- ಆನ್ ಲೈನ್ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 06.02.2016
ಅಧಿಕೃತ ಕೊಂಡಿಗಳು: