Banking Jobs

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ನಿಯಮಿತ

kcdccb bank

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್‍ನಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

  1. ವ್ಯವಸ್ಥಾಪಕರು
    1. ಖಾಲಿ ಹುದ್ದೆ : 03
    2. ವಿದ್ಯಾರ್ಹತೆ : ಎಂಬಿಎ, ಎಂಎಸ್‍ಸಿ, ಎಂಎಸ್‍ಡಬ್ಲ್ಯು, ಬಿ.ಕಾಂ (ಕನಿಷ್ಠ 60% ಅಂಕಗಳೊಂದಿಗೆ ಉತ್ತಿರ್ಣರಾಗಿರಬೇಕು. ಎಸ್‍ಸಿ, ಎಸ್‍ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳು 55% ಅಂಕಗಳೊಂದಿಗೆ ಉತ್ತಿರ್ಣರಾಗಿರಬೇಕು.)
    3. ವೇತನ ಶ್ರೇಣಿ : ರೂ. 20000-ರೂ.36300 ಮತ್ತು ಇತರೆ ಭತ್ಯೆಗಳು
  2. ಲೆಕ್ಕಿಗರು
    1. ಖಾಲಿ ಹುದ್ದೆ : 03
    2. ವಿದ್ಯಾರ್ಹತೆ : ಎಂಬಿಎ, ಎಂಎಸ್‍ಸಿ, ಎಂ.ಕಾಂ, ಬಿ.ಕಾಂ (ಕನಿಷ್ಠ 60% ಅಂಕಗಳೊಂದಿಗೆ ಉತ್ತಿರ್ಣರಾಗಿರಬೇಕು. ಎಸ್‍ಸಿ, ಎಸ್‍ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳು 55% ಅಂಕಗಳೊಂದಿಗೆ ಉತ್ತಿರ್ಣರಾಗಿರಬೇಕು.)
    3. ವೇತನ ಶ್ರೇಣಿ : ರೂ. 19000 – ರೂ.34500 ಮತ್ತು ಇತರೆ ಭತ್ಯೆಗಳು
  3. ಹಿರಿಯ ಸಹಾಯಕರು
    1. ಖಾಲಿ ಹುದ್ದೆ :  15
    2. ವಿದ್ಯಾರ್ಹತೆ : ಬಿಎಸ್‍ಸಿ, ಬಿ.ಕಾಂ, ಬಿಬಿಎಂ ಅಥವಾ ಬಿಬಿಎ, ಬಿಸಿಎ ಪದವಿ (ಕನಿಷ್ಠ 60% ಅಂಕಗಳೊಂದಿಗೆ ಉತ್ತಿರ್ಣರಾಗಿರಬೇಕು. ಎಸ್‍ಸಿ, ಎಸ್‍ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳು 55% ಅಂಕಗಳೊಂದಿಗೆ ಉತ್ತಿರ್ಣರಾಗಿರಬೇಕು.)
    3. ವೇತನ ಶ್ರೇಣಿ : ರೂ. 17650 – ರೂ.32000 ಮತ್ತು ಇತರೆ ಭತ್ಯೆಗಳು
  4. ಶೀಘ್ರ ಲಿಪಿಗಾರರು
    1. ಖಾಲಿ ಹುದ್ದೆ : 02
    2. ವಿದ್ಯಾರ್ಹತೆ : ಪಿಯುಸಿ ಅಥವಾ ಡಿಪ್ಲೋಮ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ನಲ್ಲಿ ಉತ್ತೀರ್ಣರಾಗಿರಬೇಕು. ಹಾಗೂ ಆಂಗ್ಲ ಮತ್ತು ಕನ್ನಡ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಯಲ್ಲಿ ಪ್ರೌಡದರ್ಜೆಯಲ್ಲಿ ತೇರ್ಗಡೆ ಹೊಂದಿರಬೇಕು.
    3. ವೇತನ ಶ್ರೇಣಿ : ರೂ. 17650 – ರೂ.32000 ಮತ್ತು ಇತರೆ ಭತ್ಯೆಗಳು
  5. ಕಿರಿಯ ಸಹಾಯಕರು
    1. ಖಾಲಿ ಹುದ್ದೆ : 27
    2. ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಪರಿಕ್ಷೆಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಎಸ್‍ಸಿ, ಎಸ್‍ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳು 55% ಅಂಕಗಳೊಂದಿಗೆ ಉತ್ತಿರ್ಣರಾಗಿರಬೇಕು
    3. ವೇತನ ಶ್ರೇಣಿ :  ರೂ. 16000 – ರೂ.29600 ಮತ್ತು ಇತರೆ ಭತ್ಯೆಗಳು
  6. ವಾಹನ ಚಾಲಕರು
    1. ಖಾಲಿ ಹುದ್ದೆ : 02
    2. ವಿದ್ಯಾರ್ಹತೆ : ಎಸ್‍ಎಸ್‍ಎಲ್‍ಸಿ / 10ನೇ ತರಗತಿ ಪರಿಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ನೀಡುವ ಲಘು ವಾಹನ ಚಾಲನಾ ಪರವಾನಿಗೆ ಕಡ್ಡಾಯವಾಗಿ ಹೊಂದಿರತಕ್ಕದ್ದು ಮತ್ತು ಲಘು ವಾಹನ ಚಾಲನೆಯಲ್ಲಿ ಕನಿಷ್ಠ 5ವರ್ಷಗಳ ಆನುಭವ ಹೊಂದಿರತಕ್ಕದ್ದು.
    3. ವೇತನ ಶ್ರೇಣಿ :  ರೂ. 14550 – ರೂ.26700 ಮತ್ತು ಇತರೆ ಭತ್ಯೆಗಳು
  7. ಜವಾನರು
    1. ಖಾಲಿ ಹುದ್ದೆ :03
    2. ವಿದ್ಯಾರ್ಹತೆ :ಎಸ್‍ಎಸ್‍ಎಲ್‍ಸಿ / 10ನೇ ತರಗತಿ ಪರಿಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
    3. ವೇತನ ಶ್ರೇಣಿ : ರೂ. 12500 – ರೂ.24000 ಮತ್ತು ಇತರೆ ಭತ್ಯೆಗಳು

ವಯೋಮಿತಿ :

  • ಕನಿಷ್ಠ : 18 ವರ್ಷ
  • ಗರಿಷ್ಠ :
    • ಪ್ರವರ್ಗ 2ಎ, 2ಬಿ, 3ಎ, 3ಬಿ : 38ವರ್ಷ
    • ಸಾಮಾನ್ಯ ವರ್ಗ : 35 ವರ್ಷ
    • ಎಸ್‍ಸಿ, ಎಸ್‍ಟಿ ಮತ್ತು ಪ್ರವರ್ಗ-1 : 40 ವರ್ಷ

ಅರ್ಜಿ ಶುಲ್ಕ :

 

ಹುದ್ದೆ

ಸಾಮಾನ್ಯ ವರ್ಗ ಮತ್ತು ಇತರೆ ವರ್ಗದ ಅಭ್ಯರ್ಥಿಗಳು ಎಸ್‍ಸಿ, ಎಸ್‍ಟಿ, ಪ್ರವರ್ಗ-1, ಮಾಜಿ ಸೈನಿಕ, ಅಂಗವಿಕಲ ಮತ್ತು ವಿಧವೆ ಅಭ್ಯರ್ಥಿಗಳು
1 ರಿಂದ 5 ರವರೆಗೆ ರೂ. 1000/- ರೂ. 750/-
6 ರಿಂದ 7 ರವರೆಗೆ ರೂ. 800/- ರೂ. 600/-

ಸಾಮಾನ್ಯ ಅರ್ಹತೆ : ಕನ್ನಡ ಓದಲು, ಬರೆಯಲು, ಮಾತನಾಡಲು ಹಾಗೂ ಅರ್ಥೈಸಿಕೊಳ್ಳಲು ಬಲ್ಲವರಾಗಿರಬೇಕು ಹಾಗೂ ಕಂಪ್ಯೂಟರ್ ನಲ್ಲಿ MS OFFICE ಮತ್ತು ಟ್ಯಾಲಿ ಯಲ್ಲಿ ಜ್ಞಾನ ಹೊಂದಿರತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31.01.2018

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

ಸಹಾಯವಾಣಿ : 8951107408

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: