ಕೊಡಗು ಜಿಲ್ಲಾ ನ್ಯಾಯಾಲಯ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಹಿಂಬಾಕಿಯಾಗಿ ಉಳಿದಿರುವ ಹುದ್ದೆ ಹಾಗೂ  ಹೊಸ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ  ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು .

Karnataka Govt. Jobs Recruitment Notification:

Karnataka District Court Recruitment 2018-19: Application invited for the posts of STENOGRAPHER, PEON, TYPIST, TYPIST-COPYIST, PROCESS SERVER  in Kodagu Session Court.

 

Job Searching Keywords: Karnataka Govt. Jobs, Karnataka Jobs, stenographer recruitment, peon recruitment, typist jobs, typist-copyist jobs, process server posts, kodagu court jobs.

 

  • ಶೀಘ್ರಲಿಪಿಗಾರರು
    • ಹುದ್ದೆಗಳ ಸಂಖ್ಯೆ : 08
    • ವೇತನ ಶ್ರೇಣಿ : ರೂ. 27650 – ರೂ. 52650  ಹಾಗೂ ಇತರೆ ಭತ್ಯೆಗಳು
    • ಶೈಕ್ಷಣಿಕ ವಿದ್ಯಾರ್ಹತೆ :
      • ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
      • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಯಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಹಿರಿಯ ಶ್ರೇಣಿ ಶೀಘ್ರಲಿಪಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು.
  • ಸೇವಕರು/ಜವಾನರು
    • ಹುದ್ದೆಗಳ ಸಂಖ್ಯೆ : 09
    • ವೇತನ ಶ್ರೇಣಿ : ರೂ. 17000 – ರೂ. 28950  ಹಾಗೂ ಇತರೆ ಭತ್ಯೆಗಳು
    • ಶೈಕ್ಷಣಿಕ ವಿದ್ಯಾರ್ಹತೆ :
      • 7 ನೇ ತರಗತಿ ಪರೀಕ್ಷೆಯಲ್ಲಿ ಉತ್ತಿರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ
  • ಆದೇಶಿಕ ಜಾರಿಕಾರರು
    • ಹುದ್ದೆಗಳ ಸಂಖ್ಯೆ : 21
    • ವೇತನ ಶ್ರೇಣಿ : ರೂ. 19950 – ರೂ. 37900  ಹಾಗೂ ಇತರೆ ಭತ್ಯೆಗಳು
    • ಶೈಕ್ಷಣಿಕ ವಿದ್ಯಾರ್ಹತೆ :
      • ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
      • ಭಾರಿ/ಲಘು ವಾಹನ ಚಲಾನೆಯ ಪರವಾನಿಗೆಯನ್ನು ಹೊಂದಿದವರಿಗೆ ಅದ್ಯತೆ
  • ಬೆರಳಚ್ಚುಗಾರರು
    • ಹುದ್ದೆಗಳ ಸಂಖ್ಯೆ : 07
    • ವೇತನ ಶ್ರೇಣಿ ರೂ. 21400 – ರೂ. 42000  ಹಾಗೂ ಇತರೆ ಭತ್ಯೆಗಳು
    • ಶೈಕ್ಷಣಿಕ ವಿದ್ಯಾರ್ಹತೆ :
      • ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
      • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಆಂಗ್ಲ ಪ್ರೌಢದರ್ಜೆ ಬೆರಳಚ್ಚು ಪರೀಕ್ಷೆಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು.
  • ಬೆರಳಚ್ಚು-ನಕಲುಗಾರರು
    • ಹುದ್ದೆಗಳ ಸಂಖ್ಯೆ : 04
    • ವೇತನ ಶ್ರೇಣಿ : ರೂ. 21400 – ರೂ. 42000  ಹಾಗೂ ಇತರೆ ಭತ್ಯೆಗಳು
    • ಶೈಕ್ಷಣಿಕ ವಿದ್ಯಾರ್ಹತೆ :
      • ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
      • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆ ಬೆರಳಚ್ಚುಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು.

 

ವಯೋಮಿತಿ :

  1. ಕನಿಷ್ಠ : 18 ವರ್ಷ
  2. ಗರಿಷ್ಠ :
    1. ಸಾಮಾನ್ಯ ವರ್ಗ : 35 ವರ್ಷ
    2. ಪ್ರವರ್ಗ 2ಎ, 2ಬಿ, 3ಎ, 3ಬಿ : 38 ವರ್ಷ
    3. ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ 1 : 40 ವರ್ಷ

ಅರ್ಜಿ ಶುಲ್ಕ :

  1. ಸಾಮಾನ್ಯ ವರ್ಗ ಕ್ಕೆ ಸೇರಿದ ಅಭ್ಯರ್ಥಿಗಳಿಗೆ : ರೂ. 300
  2. ಪ್ರವರ್ಗ 2ಎ, 2ಬಿ, 3ಎ, ಹಾಗೂ 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ : ರೂ. 150
  3. ಪರಿಶಿ ಷ್ಟ ಜಾತಿ, ಪರಿಶಿ ಷ್ಟ ಪಂಗಡ, ಪ್ರವರ್ಗ 1ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ.

 

ಗಮನಿಸಿ :

ಅರ್ಜಿ ಶುಲ್ಕವನ್ನು ಆನ್‍ಲೈನ್ ಮುಖಾಂತರ ಅಥವಾ ಚಲನ್ ಮುಖಾಂತರ ಭಾರತೀಯ ಸ್ಟೇಟ್ ಬ್ಯಾಂಕ್‍ನ ಯಾವುದೇ ಶಾಖೆಯಲ್ಲಿ ಪಾವತಿಸಬಹುದಾಗಿದೆ.

 

ಪ್ರಮುಖ ದಿನಾಂಕಗಳು:

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 31.12.2018
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30.01.2019 ರಾತ್ರಿ 11:59
  3. ಚಲನ್ ಮುಖಾಂತರ ಅರ್ಜಿ ಶುಲ್ಕವನ್ನು ಪಾವತಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕ : 31.01.2019

 

ನೇಮಕಾತಿ ಪ್ರಕಟಣೆಗಳು

  1. ಶೀಘ್ರಲಿಪಿಗಾರರು : ಇಲ್ಲಿ ಕ್ಲಿಕ್ಕಿಸಿ
  2. ಸೇವಕರು/ಜವಾನರು : ಇಲ್ಲಿ ಕ್ಲಿಕ್ಕಿಸಿ
  3. ಆದೇಶಿಕ ಜಾರಿಕಾರರು : ಇಲ್ಲಿ ಕ್ಲಿಕ್ಕಿಸಿ
  4. ಬೆರಳಚ್ಚುಗಾರರು : ಇಲ್ಲಿ ಕ್ಲಿಕ್ಕಿಸಿ
  5. ಬೆರಳಚ್ಚು-ನಕಲುಗಾರರು : ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.