ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ, ಕೊಡಗು ಜಿಲ್ಲೆ, ಖಾಲಿ ಇರುವ ಶುಶ್ರೂಶಕ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಆರು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ಸರ್ಕಾರಿ ಮೀಸಲಾತಿ ಹಾಗೂ ವಯೋಮಿತಿ ಅನ್ವಯದಂತೆ ಭರ್ತಿ ಮಾಡಿಕೊಳ್ಳಲು  ಅರ್ಜಿಯನ್ನು ಆಹ್ವಾನಿಸಿದೆ.

 

ಖಾಲಿ ಇರುವ ಹುದ್ದೆಗಳ ವಿವರ:

  • ಹುದ್ದೆಯ ಹೆಸರು: ಶುಶ್ರೂಶಕರು ( ಸ್ಫೈಫಂಡರಿ ಆಧಾರದಲ್ಲಿ ತಾತ್ಕಾಲಿಕ)
  • ಖಾಲಿ ಇರುವ ಹುದ್ದೆಗಳು: 55
  • ಮಾಸಿಕ ಸ್ಫೈಫಂಡರಿ: 8000/-
  • ಹುದ್ದೆಯ ವಿಧ ಮತ್ತು ಅವಧಿ: ತಾತ್ಕಾಲಿಕ ಮತ್ತು 6 ತಿಂಗಳು

 

ವಿದ್ಯಾರ್ಹತೆ:

  • ಜಿ.ಎನ್.ಎಮ್. ಅಥವಾ ಬಿ.ಎಸ್ಸಿ ನರ್ಸಿಂಗ್
  • ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು.

 

ಅರ್ಜಿ ಸಲ್ಲಿಸುವುದು ಹೇಗೆ?

  • ಕಿಮ್ಸ್, ಮಡಿಕೇರಿಯ ಶುಶ್ರೂಶಕ ಹುದ್ದೆಯ ನೇಮಕಾತಿಗೆ ಆನ್ ಲೈನ್ ಮುಖಾಂತರ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.(ಕೆಳಗೆ ಅಧಿಕೃತ ‘ಕೊಂಡಿ’ಗಳಲ್ಲಿ ಇದೆ)
  • ರೂ 500/- ರ ಡಿ.ಡಿ ಯನ್ನು ‘ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ’ಯ ಹೆಸರಿನಲ್ಲಿ ಪಡೆದು ಪಾವತಿಸಬೇಕು.
  • ಭರ್ತಿ ಮಾಡಿದ ಅರ್ಜಿಯ ಜೊತೆಗೆ ಅಗತ್ಯ ದಾಖಲಾತಿಗಳನ್ನು ದಿನಾಂಕ 10-01-2016 ಸಮಯ 5.00 ಗಂಟೆಯೊಳಗೆ Chief Administrative Officer, Kodagu Institute of Medical Sciences, District Hospital Premises, Madikeri 571201 ಈ ವಿಳಾಸಕ್ಕೆ ಕಳುಹಿಸಬೇಕು.

ಮುಖ್ಯವಾದ ದಿನಾಂಕಗಳು:
10.01.2016 ರ ಸಂಜೆ 5.00 ಗಂಟೆ

 

ಅಧಿಕೃತ ಕೊಂಡಿಗಳು: