ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ 11 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮೆರಿಟ್ ಕಂ ರೋಸ್ಟರ್ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

 

  • ಖಾಲಿ ಇರುವ ಹುದ್ದೆಗಳ ವಿವರ :
  • ಒಟ್ಟು ಖಾಲಿ ಇರುವ ಹುದ್ದೆಗಳು : 5

1. ಹುದ್ದೆಯ ಹೆಸರು : Speech Therapist
ಖಾಲಿ ಇರುವ ಹುದ್ದೆ : 01
ವಿದ್ಯಾರ್ಹತೆ : B.Sc. Speech & Hearing or BASLP
ವೇತನ ಶ್ರೇಣಿ : ರೂ. 10,000/-
ಅರ್ಜಿ :

2. ಹುದ್ದೆಯ ಹೆಸರು : Photographer
ಖಾಲಿ ಇರುವ ಹುದ್ದೆ : 01
ವಿದ್ಯಾರ್ಹತೆ : Diploma in Cine Photography
ವೇತನ ಶ್ರೇಣಿ : ರೂ. 10,000/-
ಅರ್ಜಿ :

3. ಹುದ್ದೆಯ ಹೆಸರು : MRD Statistician
ಖಾಲಿ ಇರುವ ಹುದ್ದೆ : 01
ವಿದ್ಯಾರ್ಹತೆ : B.Sc. Statistician
ವೇತನ ಶ್ರೇಣಿ : ರೂ. 10,000/-
ಅರ್ಜಿ :

4. ಹುದ್ದೆಯ ಹೆಸರು : Artist/Modeler
ಖಾಲಿ ಇರುವ ಹುದ್ದೆ : 01
ವಿದ್ಯಾರ್ಹತೆ : Bachelor of Fine Arts
ವೇತನ ಶ್ರೇಣಿ : ರೂ. 10,000/-
ಅರ್ಜಿ :

5. ಹುದ್ದೆಯ ಹೆಸರು : Librarian
ಖಾಲಿ ಇರುವ ಹುದ್ದೆ : 01
(i) ವಿದ್ಯಾರ್ಹತೆ : B.Lib
ವೇತನ ಶ್ರೇಣಿ : ರೂ. 10,000/-

(ii) ವಿದ್ಯಾರ್ಹತೆ : M. Lib
ವೇತನ ಶ್ರೇಣಿ : ರೂ. 15000/-

ಅರ್ಜಿ :

ಅರ್ಜಿ ಸಲ್ಲಿಸುವುದು ಹೇಗೆ?

  • ಕಿಮ್ಸ್ ಮಡಿಕೇರಿಯ ವಿವಿಧ ಹುದ್ದೆಗಳಿಗೆ ಆನ್ ಲೈನ್ ಮುಖಾಂತರ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.
  • ರೂ. 300 ( ಎಸ್.ಸಿ/ ಎಸ್.ಟಿ/PwD/Ex Servicemen ಅಭ್ಯರ್ಥಿಗಳಿಗೆ ರೂ. 100 ) ರ ಡಿ.ಡಿ.ಯನ್ನು ‘ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ’ಯ ಹೆಸರಿನಲ್ಲಿ ಪಡೆದು ಪಾವತಿಸಬೇಕು.
  • ಭರ್ತಿ ಮಾಡಿದ ಅರ್ಜಿಯ ಜೊತೆಗೆ ಅಗತ್ಯ ದಾಖಲಾತಿಗಳನ್ನು ದಿನಾಂಕ 16-01-2016 ಸಮಯ 5.00 ಗಂಟೆಯೊಳಗೆ Chief Administrative Officer, Kodagu Institute of Medical Sciences, District Hospital Premises, Madikeri 571201, Kodagu District ಈ ವಿಳಾಸಕ್ಕೆ ಕಳುಹಿಸಬೇಕು.

ಮುಖ್ಯವಾದ ದಿನಾಂಕ :
ಅರ್ಜಿ ತಲುಪಲು ಕೊನೆಯ ದಿನಾಂಕ : 16-01-2016 ಸಮಯ 5.00 ಗಂಟೆ.

 

ಅಧಿಕೃತ ಕೊಂಡಿಗಳು:
ಕಿಮ್ಸ್ ಮಡಿಕೇರಿ- ಬೋಧಕೇತರ ಹುದ್ದೆಗಳ ನೇಮಕಾತಿ ಅಧಿಸೂಚನೆ