Degree Jobs

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ 8301 ಜೂನಿಯರ್ ಅಸೋಸಿಯೇಟ್ ಹುದ್ದೆಗಳು

SBI

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ 8301 ಜೂನಿಯರ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

 

ವರ್ಗ

ದೇಶದಾದ್ಯಂತ   ಹುದ್ದೆಗಳು ಕರ್ನಾಟಕ ದಲ್ಲಿರುವ ಹುದ್ದೆಗಳು
ಸಾಮಾನ್ಯ ಹಿಂಬಾಕಿ ಸಾಮಾನ್ಯ ಹಿಂಬಾಕಿ
ಸಾಮಾನ್ಯ ವರ್ಗ 3788 0 51 0
ಎಸ್‍ಸಿ 1111 569 15 36
ಎಸ್‍ಟಿ 711 303 7 11
ಹಿಂದುಳಿದ ವರ್ಗ 1590 229 27 198
ವಿಕಲಚೇತನ 288 0 4 0
ಮಾಜಿ ಸೈನಿಕರು 1044 0 15 0
ಒಟ್ಟು 7200 1101 100 245

ವೇತನ ಶ್ರೇಣಿ : ರೂ.11765 – ರೂ.31450

ವಿದ್ಯಾರ್ಹತೆ :  (01.01.2018)

  • ಪದವಿ – ಯಾವುದೇ ವಿಷಯದಲ್ಲಿ
  • ಕನ್ನಡ ಓದಲು, ಬರೆಯಲು, ಮಾತನಾಡಲು ಹಾಗೂ ಅರ್ಥೈಸಿಕೊಳ್ಳಲು ಬಲ್ಲವರಾಗಿರಬೇಕು.

ವಯಸ್ಸಿನ ಮಿತಿ : (01.01.2018)

  • ಕನಿಷ್ಠ : 18 ವರ್ಷ (01.01.1998)
  • ಗರಿಷ್ಠ : 28 ವರ್ಷ (02.01.1990)
  • ಸಡಿಲಿಕೆ :
    • ಎಸ್‍ಸಿ, ಎಸ್‍ಟಿ : 5 ವರ್ಷ
    • ಹಿಂದುಳಿದ ವರ್ಗ : 3 ವರ್ಷ
    • ಇತರರು ಅಧಿಕೃತ ಸೂಚನೆಯನ್ನು ನೋಡಬಹುದು

ಆಯ್ಕೆ ಪ್ರಕ್ರಿಯೆ :

  • Priliminary ಆನ್-ಲೈನ್ ಪರೀಕ್ಷೆ
  • Mains  ಆನ್-ಲೈನ್ ಪರೀಕ್ಷೆ
  • ಸ್ಥಳೀಯ ಭಾಷಾ ಪರೀಕ್ಷೆ (10ನೇ ಹಾಗೂ ಪಿ.ಯು.ಸಿಯಲ್ಲಿ ಕನ್ನಡ ಕಲಿತಿದ್ದು, ಅಂಕಪಟ್ಟಿಗಳನ್ನು ಪ್ರಸ್ತುತಪಡಿಸಿ ಸ್ಥಳೀಯ ಭಾಷಾ ಪರೀಕ್ಷೆಯಿಂದ ವಿನಾಯಿತಿ  ಪಡೆಯಬಹುದು)

ಅರ್ಜಿ ಶುಲ್ಕ :

  • ಎಸ್‍ಸಿ, ಎಸ್‍ಟಿ :ರೂ. 100
  • ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.600

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10.02.2018

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: