ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ : ಪೊಲೀಸ್ ಕಾನ್ಸ್ ಟೇಬಲ್ಸ್ (ವೈರ್ ಲೆಸ್) – 301 ಹುದ್ದೆಗಳು
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ, ಕರ್ನಾಟಕ ಸರ್ಕಾರ, ಖಾಲಿ ಇರುವ ಪೊಲೀಸ್ ಕಾನ್ಸ್ ಟೇಬಲ್ (ವೈರ್ ಲೆಸ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಪೊಲೀಸ್ ಕಾನ್ಸ್ ಟೇಬಲ್ (ವೈರ್ ಲೆಸ್) ನೇಮಕಾತಿ 2016 ರ ಅಧಿಸೂಚನೆಯನ್ನು ಜಾಗರೂಕತೆಯಿಂದ ಓದಿಕೊಳ್ಳತಕ್ಕದ್ದು.
ಖಾಲಿ ಇರುವ ಹುದ್ದೆಗಳ ವಿವರ :
- ಪುರುಷರಿಗೆ : 250 Non HK Region + 22 HK Region
- ಮಹಿಳೆಯರಿಗೆ : 27 Non HK Region + 2 HK Region
ವಿದ್ಯಾರ್ಹತೆ :
- ವಿಜ್ಞಾನ ವಿಷಯದಲ್ಲಿ ಪಿ.ಯು.ಸಿ. (ಭೌತಶಾಸ್ತ್ರ ಮತ್ತು ಗಣಿತ) ಅಥವಾ
- ಇಲೆಕ್ಟ್ರಿಕಲ್ಸ್/ಇಲೆಕ್ಟ್ರಾನಿಕ್ಸ್/ಟೆಲಿಕಮ್ಯೂನಿಕೇಶನ್ ಮತ್ತು ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮ
ಗಮನಿಸಿ : ಸಾಮಾನ್ಯ ವರ್ಗದ ಅಭ್ಯರ್ಥಿಗಳು ಭೌತಶಾಸ್ತ್ರ, ಗಣಿತ ಹಾಗೂ ಡಿಪ್ಲೊಮದ ಪ್ರತಿ ವಿಷಯಗಳಲ್ಲಿ 50% ಅಂಕಗಳನ್ನು ಮತ್ತು ಎಸ್.ಸಿ/ಎಸ್.ಟಿ, ಒ.ಬಿ.ಸಿ. ಅಭ್ಯರ್ಥಿಗಳು 45% ಅಂಕಗಳನ್ನು ಪಡೆದಿರಬೇಕು.
ವಯೋಮಿತಿ : 05.02.2016 ರಂದು
ಕನಿಷ್ಟ ವಯಸ್ಸು : 19 ವರ್ಷಗಳು (09.02.1997 ರ ಮೊದಲು ಜನಿಸಿರಬೇಕು)
ಗರಿಷ್ಟ ವಯಸ್ಸು :
- ಸಾಮಾನ್ಯ ವರ್ಗ : 25 ವರ್ಷಗಳು
- ಎಸ್.ಸಿ, ಎಸ್.ಟಿ, ಪ್ರವರ್ಗ-1 , 2ಎ, 2ಬಿ, 3ಎ, 3ಬಿ : 27 ವರ್ಷಗಳು (09.02.1989 ರ ನಂತರ ಜನಿಸಿರಬೇಕು)
ದಯವಿಟ್ಟು ಗಮನಿಸಿ : ಪಿ.ಯು.ಸಿ.ಯಲ್ಲಿ ಕಲಾ/ವಾಣಿಜ್ಯ ಅಥವಾ ಜೆ.ಒ.ಸಿ. ಅಥವಾ KSOU /ಯಾವುದೇ ಮುಕ್ತ ವಿಶ್ವವಿದ್ಯಾನಿಲಯದ ಕೋರ್ಸ್ ಗಳನ್ನು ಈ ಹುದ್ದೆಗೆ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
ನೇಮಕಾತಿ ಹಂತಗಳು :
- ಸಹಿಷ್ಣುತೆ ಪರೀಕ್ಷೆ ಮತ್ತು ದೇಹಧಾರ್ಡ್ಯತೆ ಪರೀಕ್ಷೆ
- ಲಿಖಿತ ಪರೀಕ್ಷೆ
ಹೆಚ್ಚಿನ ವಿವರಗಳು :
ದಯವಿಟ್ಟು ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು (ಕೆಳಗೆ ಇದೆ) ಸರಿಯಾಗಿ ಓದಿಕೊಳ್ಳಿ.
ಅರ್ಜಿ ಶುಲ್ಕ :
- ಸಾಮಾನ್ಯ, 2ಎ, 2ಬಿ, 3ಎ, 3ಬಿ : ರೂ. 250
- ಎಸ್.ಸಿ, ಎಸ್.ಟಿ, ಪ್ರವರ್ಗ-1, ಬುಡಕಟ್ಟು : ರೂ. 100
ಮುಖ್ಯವಾದ ದಿನಾಂಕಗಳು :
- ಆನ್ ಲೈನ್ ನೋಂದಣಿಗೆ ಕೊನೆಯ ದಿನಾಂಕ : 09.02.2016
- SBM/SBH Branchಗಳಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 10.02.2016
ಅಧಿಕೃತ ಕೊಂಡಿಗಳು :