Degree Jobs

ವಿವಿಧ ವೃಂದದ ಪೊಲೀಸ್ ಸಬ್‍-ಇನ್ಸ್ ಪೆಕ್ಟರ್ ಹುದ್ದೆಗಳ ನೇರ ನೇಮಕಾತಿ

KSP-2018

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಈ ಕೆಳಕಂಡ ಪೊಲೀಸ್ ಸಬ್-ಇನ್ಸ್ ಪೆಕ್ಟರ್ ವಿವಿಧ ವೃಂದದ(ಪುರುಷ ಮತ್ತು ಮಹಿಳಾ) ಸೇವೆಯಲ್ಲಿರುವವರು ಹಾಗೂ ಹೈದರಾಬಾದ್-ಕರ್ನಾಟಕ ಪ್ರದೇಶದ ಮೀಸಲಾತಿ ಒಳಗೊಂಡ ಹುದ್ದೆಗಳಿಗೆ ಅಧಿಸೂಚನೆಯನ್ವಯ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Karnataka Stale Police Recruitment 2018-19: Application invited for the posts of POLICE SUB-INSPECTOR in KSP.

Job Searching Keywords: Karnataka Govt. Jobs, Karnataka Jobs, Police Department, Karnataka Stale Police Recruitment 2018, Police Sub-Inspector Posts, KSP-2018.

 

ಕ್ರ.ಸಂ ಅಧಿಸೂಚನೆ ಸಂಖ್ಯೆ ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ ಖಾಲಿ ಹುದ್ದೆಗಳು
1. 1/ನೇಮಕಾತಿ-2018 1.       ಸಬ್‍-ಇನ್ಸ್ ಪೆಕ್ಟರ್ (ಕೆಎ‍ಸ್‍ಐಎಸ್‍ಎಫ್)

ರೂ.20000 – ರೂ.36300

 

17
2.       ವಿಶೇಷ ಮೀಸಲು ಸಬ್‍-ಇನ್ಸ್ ಪೆಕ್ಟರ್ (ಕೆ‍ಎಸ್‍ಆರ್‍ಪಿ)

ರೂ.20000 – ರೂ.36300

 

28
2. 2/ನೇಮಕಾತಿ-2018 ಪೊಲೀಸ್ ಸಬ್‍-ಇನ್ಸ್ ಪೆಕ್ಟರ್  (ವೈರ್‍ಲೆಸ್)

ರೂ.20000 – ರೂ.36300

 

09
3. 3/ನೇಮಕಾತಿ-2018 ಪೊಲೀಸ್ ಸಬ್‍-ಇನ್ಸ್ ಪೆಕ್ಟರ್  (ಎಫ್‍ಪಿಬಿ)

ರೂ.20000 – ರೂ.36300

 

05
4. 4/ನೇಮಕಾತಿ-2018 ಪೊಲೀಸ್ ಸಬ್‍-ಇನ್ಸ್ ಪೆಕ್ಟರ್  (ರಾಜ್ಯಗುಪ್ತವಾರ್ತೆ)

ರೂ.20000 – ರೂ.36300

 

19
5. 5/ನೇಮಕಾತಿ-2018 ಡಿಟೆಕ್ಟೀವ್ ಸಬ್‍-ಇನ್ಸ್ ಪೆಕ್ಟರ್  (ಸಿಐಡಿ)

ರೂ.21600 – ರೂ.40050

 

12

 

ವಯೋಮಿತಿ :  ಕನಿಷ್ಠ 21 ವರ್ಷ

ಕ್ರ.ಸಂ ಹುದ್ದೆ                  ಗರಿಷ್ಠ ವಯೋಮಿತಿ

 

ಇತರೆ ಅಭ್ಯರ್ಥಿಗಳಿಗೆ ಪ.ಜಾತಿ/ಪ.ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ

 

1. ಸಬ್‍-ಇನ್ಸ್ ಪೆಕ್ಟರ್ (ಕೆಎ‍ಸ್‍ಐಎಸ್‍ಎಫ್)

 

26 ವರ್ಷ 28 ವರ್ಷ
2. ವಿಶೇಷ ಮೀಸಲು ಸಬ್‍-ಇನ್ಸ್ ಪೆಕ್ಟರ್ (ಕೆ‍ಎಸ್‍ಆರ್‍ಪಿ)

 

3. ಪೊಲೀಸ್ ಸಬ್‍-ಇನ್ಸ್ ಪೆಕ್ಟರ್  (ವೈರ್‍ಲೆಸ್)

 

4. ಪೊಲೀಸ್ ಸಬ್‍-ಇನ್ಸ್ ಪೆಕ್ಟರ್  (ಎಫ್‍ಪಿಬಿ)

 

28 ವರ್ಷ 30 ವರ್ಷ
5. ಪೊಲೀಸ್ ಸಬ್‍-ಇನ್ಸ್ ಪೆಕ್ಟರ್  (ರಾಜ್ಯಗುಪ್ತವಾರ್ತೆ)

 

6. ಡಿಟೆಕ್ಟೀವ್ ಸಬ್‍-ಇನ್ಸ್ ಪೆಕ್ಟರ್  (ಸಿಐಡಿ)

 

7. ಸೇವಾನಿರತ ಅಭ್ಯರ್ಥಿಗಳಿಗೆ

 

35 ವರ್ಷ 40 ವರ್ಷ

 

ವಿದ್ಯಾರ್ಹತೆಯ ವಿವರಗಳು :

  1. ಸಬ್‍-ಇನ್ಸ್ ಪೆಕ್ಟರ್ (ಕೆಎ‍ಸ್‍ಐಎಸ್‍ಎಫ್) : ಪದವಿ ಅಥವಾ ತತ್ಸಮಾನ ಪದವಿಯನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಹೊಂದಿರಬೇಕು.
  2. ವಿಶೇಷ ಮೀಸಲು ಸಬ್‍-ಇನ್ಸ್ ಪೆಕ್ಟರ್ (ಕೆ‍ಎಸ್‍ಆರ್‍ಪಿ) : ಪದವಿ ಅಥವಾ ತತ್ಸಮಾನ ಪದವಿಯನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಹೊಂದಿರಬೇಕು.
  3. ಪೊಲೀಸ್ ಸಬ್‍-ಇನ್ಸ್ ಪೆಕ್ಟರ್ (ವೈರ್ಲೆಸ್) : ಭೌತಶಾಸ್ತ್ರ, ಇಲೆಕ್ಟ್ರಾನಿಕ್ಸ್, ಇಲೆಕ್ಟಿಕಲ್ಸ್, ಕಂಪ್ಯೂಟರ್ ಸೈನ್ಸ್, ಟೆಲಿ ಕಮ್ಯೂನಿಕೇಷನ್ಸ್, ವಿಷಯದಲ್ಲಿ ಪದವಿ/ತತ್ಸಮಾನ ವಿದ್ಯಾರ್ಹತೆಯುಳ್ಳ ವಿಜ್ಞಾನ ವಿಷಯಗಳಲ್ಲಿನ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ 50%  (ಎಸ್‍ಸಿ/ಎಸ್‍ಟಿ/ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು 45%) ಅಂಕಗಳನ್ನು ಪಡೆದಿರಬೇಕು.
  4. ಪೊಲೀಸ್ ಸಬ್‍-ಇನ್ಸ್ ಪೆಕ್ಟರ್ (ಎಫ್ಪಿಬಿ) : ಕಾನೂನು ರೀತಿ ಸ್ಥಾಪನೆಯಾದ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಫೋರೆನ್ಸಿಕ್ ಸೈನ್ಸ್, ಕ್ರಿಮಿನಾಲಜಿ, ಡೆವಲಪ್ಮೆಂಟಲ್ ಬಯಾಲಜಿ, ಬಯೋ-ಕೆಮಿಸ್ಟ್ರಿ, ಸೆಲ್ ಬಯಾಲಜಿ, ಬಯೋ ಸೈನ್ಸ್, ಮೈಕ್ರೋ-ಬಯಾಲಜಿ, ಬಯೋ-ಫಿಸಿಕ್ಸ್, ಕಂಪ್ಯೂಟರ್ ಸೈನ್ಸ್ ಯಾವುದಾದರು ಒಂದು ವಿಷಯದಲ್ಲಿ ವಿಜ್ಞಾನ ಪದವಿಯನ್ನು ಪಡೆದಿರಬೇಕು.
  5. ಪೊಲೀಸ್ ಸಬ್‍-ಇನ್ಸ್ ಪೆಕ್ಟರ್ (ರಾಜ್ಯಗುಪ್ತವಾರ್ತೆ) : ಪದವಿ ಅಥವಾ ತತ್ಸಮಾನ ಪದವಿಯನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಹೊಂದಿರಬೇಕು.
  6. ಡಿಟೆಕ್ಟೀವ್ ಸಬ್‍-ಇನ್ಸ್ ಪೆಕ್ಟರ್ (ಸಿಐಡಿ) : ಕಾನೂನಿನಲ್ಲಿ ಪದವಿ ಅಥವಾ ಎಐಸಿಟಿಇ ಯಿಂದ ಮಾನ್ಯತೆ ಪಡೆದ ಇಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ ಅಥವಾ ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಸ್ನಾತಕೋತ್ತರ ಪದವಿ.

 

ಅರ್ಜಿ ಶುಲ್ಕ :

  1. ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ : ರೂ.250
  2. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗದ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ :ರೂ.100

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25.05.2018
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15.06.2018 ಸಂಜೆ 6.00
  3. ಅಧಿಕೃತ ಬ್ಯಾಂಕ್ ಹಾಗೂ ಅಂಚೆ ಕಛೇರಿಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 18.06.2018

 

ನೇಮಕಾತಿ ಪ್ರಕಟಣೆಗಳು :

  1. 1/ನೇಮಕಾತಿ-2018 ಇಲ್ಲಿ ಕ್ಲಿಕ್ಕಿಸಿ
  2. 2/ನೇಮಕಾತಿ-2018 ಇಲ್ಲಿ ಕ್ಲಿಕ್ಕಿಸಿ
  3. 3/ನೇಮಕಾತಿ-2018 ಇಲ್ಲಿ ಕ್ಲಿಕ್ಕಿಸಿ
  4. 4/ನೇಮಕಾತಿ-2018 ಇಲ್ಲಿ ಕ್ಲಿಕ್ಕಿಸಿ
  5. 5/ನೇಮಕಾತಿ-2018 ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: