Degree Jobs

ಕರ್ನಾಟಕ ಲೋಕ ಸೇವಾ ಆಯೋಗ(KPSC): ನೇಮಕಾತಿ

kpsc1

ಸರ್ಕಾರಿ ಉದ್ಯೋಗ ಮಾಹಿತಿ – ಬೆಂಗಳೂರು :

ಕರ್ನಾಟಕ ಲೋಕ ಸೇವಾ ಆಯೋಗವು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಮತ್ತು ವೇತನ ಶ್ರೇಣಿ ಒಟ್ಟು ಹುದ್ದೆಗಳು ವಿದ್ಯಾರ್ಹತೆ/ ಅನುಭವ
1. ವ್ಯವಸ್ಥಾಪಕ ಐಟಿ

ರೂ.56550-ರೂ.79800

01 ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫಾರ್ಮೇಶನ್ ಟೆಕ್ನಾಲಾಜಿ ವಿಷಯದಲ್ಲಿ ಬಿ.ಇ./ ಎಂ.ಇ ಪದವಿ ಮತ್ತು ಕನಿಷ್ಠ 10 ವರ್ಷಗಳ ಐಟಿ ಸೇವಾ ಅನುಭವ
2. ಸಹಾಯಕ ಪರಿಸರ ಅಧಿಕಾರಿ

ರೂ.22800-ರೂ.43200

14 ಹೈ.ಕ ಎನ್ವಿರಾನ್ಮೆಂಟಲ್ ಸೈನ್ಸ್, ಕೆಮಿಸ್ಟ್ರಿ/ಬಯೋಕೆಮಿಸ್ಟ್ರಿ, ಮೈಕ್ರೋ-ಬಯೋಲಾಜಿ ವಿಷಯದಲ್ಲಿ ಎಂಎಸ್ಸಿ ಪದವಿ, ಬಿ.ಇ ಯಲ್ಲಿ ಸಿವಿಲ್ ಇಂಜಿನಿಯರಿಂಗ್, ಎನ್ವಿರಾನ್ಮೆಂಟಲ್ ವಿಷಯದಲ್ಲಿ ಬಿ.ಇ ಪದವಿ, ಕೆಮಿಕಲ್ ವಿಷಯದಲ್ಲಿ ಬಿ.ಇ ಅಥವಾ ಬಿ.ಟೆಕ್ ಪದವಿ, ಕೈಗಾರಿಕಾ ಮಾಲಿನ್ಯ ನಿಯಂತ್ರಣ ಅಥವಾ ಎನ್ವಿರಾನ್ಮೆಂಟಲ್ ವಿಷಯದಲ್ಲಿ ಎಂ.ಇ/ಎಂ.ಟೆಕ್ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು.
3. ಸಹಾಯಕ ವೈಜ್ಞಾನಿಕ ಅಧಿಕಾರಿ

ರೂ.22800-ರೂ.43200

03 ಹೈ.ಕ ರಸಾಯನಶಾಸ್ತ್ರ(ಕೆಮಿಸ್ಟ್ರಿ),ಎನ್ವಿರಾನ್ಮೆಂಟಲ್ ಸೈನ್ಸ್, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಬಯೋ-ಟೆಕ್ನಾಲಾಜಿ, ಬಯೋ-ಕೆಮಿಸ್ಟ್ರಿ ಮತ್ತು ಮೈಕ್ರೋ-ಬಯಾಲಜಿ ವಿಷಯದಲ್ಲಿ ಎಂ.ಎಸ್ಸಿ ಪದವಿ
4. ಕಾನೂನು ಸಹಾಯಕ

ರೂ.22800-ರೂ.43200

01 ಹೈ.ಕ ಪದವೀಧರರಾಗಿರಬೇಕು ಮತ್ತು ಕಾನೂನು ಪದವಿಯಲ್ಲಿ ತೇರ್ಗಡೆಯಾಗಿರಬೇಕು
5. ವೈಜ್ಞಾನಿಕ ಸಹಾಯಕ

ರೂ.16000-ರೂ.29600

04 ಹೈ.ಕ ರಸಾಯನ ಶಾಸ್ತ್ರ ವಿಷಯದಲ್ಲಿ ಬಿ.ಎಸ್ಸಿ ಪದವಿಯನ್ನು ಹೊಂದಿರಬೇಕು ಮತ್ತು ಕಂಪ್ಯೂಟರ್ ಕಾರ್ಯಾಚರಣೆಯ ಜ್ಞಾನ ಅತ್ಯಗತ್ಯ (DOS, ವಿಂಡೋಸ್, ಇಂಟರ್ನೆಟ್, MS Office)
6. ಪ್ರಥಮ ದರ್ಜೆ ಸಹಾಯಕರು

ರೂ.14550-ರೂ.26700

01 ಹೈ.ಕ ಯಾವುದೇ ಪದವಿ
7. ದ್ವಿತೀಯ ದರ್ಜೆ ಸಹಾಯಕರು

ರೂ.11600-ರೂ.21000

04 ಹೈ.ಕ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಕಾರ್ಯಾಚರಣೆಯ ಜ್ಞಾನ ಅತ್ಯಗತ್ಯ (DOS, ವಿಂಡೋಸ್, ಇಂಟರ್ನೆಟ್, MS Office)
8. ಕ್ಷೇತ್ರ ಸಹಾಯಕರು

ರೂ.11600-ರೂ.21000

05 ಹೈ.ಕ ವಿಜ್ಞಾನ ವಿಷಯದಲ್ಲಿ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಕಾರ್ಯಾಚರಣೆಯ ಜ್ಞಾನ ಅತ್ಯಗತ್ಯ (DOS, ವಿಂಡೋಸ್, ಇಂಟರ್ನೆಟ್, MS Office)
                          ಒಟ್ಟು ಹುದ್ದೆ 01 + 32(ಹೈ.ಕ) = 33

ವಯೋಮಿತಿ :

ಕನಿಷ್ಠ : 18 ವರ್ಷ

ಗರಿಷ್ಠ :

  • ವ್ಯವಸ್ಥಾಪಕ ಐಟಿ ಹುದ್ದೆಗೆ 40 ವರ್ಷ ಮತ್ತು ಇತರೆ ಹುದ್ದೆಗಳಿಗೆ :
  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷ
  • ಪ.ಜಾತಿ, ಪ.ಪಂಗಡ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ 40 ವರ್ಷ

ಅರ್ಜಿ ಶುಲ್ಕ :

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ.300
  • ಮಾಜಿ ಸೈನಿಕರಿಗೆ ರೂ.50
  • ಪ.ಜಾತಿ, ಪ.ಪಂಗಡ ಮತ್ತು ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ

 

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24.03.2018 ರಾತ್ರಿ 11.45
  • ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 26.03.2018 (ಅಂಚೆ ಕಛೇರಿಯ ಕಾರ್ಯದ ವೇಳೆಯಲ್ಲಿ)

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: