ಕರ್ನಾಟಕ ವಿದ್ಯುತ್ ನಿಗಮವು ವಿವಿಧ ರೀತಿಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Karnataka Power Corporation Limited Recruitment 2019-20 : Application invited for the posts of FACTORY MEDICAL OFFICER, MEDICAL OFFICER, ACCOUNTS OFFICER, JUNIOR PERSONNEL OFFICER, SAFETY OFFICER and WELFARE OFFICER in KPCL.

Job Searching Keywords : Karnataka Govt. Jobs, Karnataka Jobs,KPCL recruitment, kpcl jobs, karntaka power corporation limited, factory medical officer jobs, medical officer jobs, account officer jobs, safety officer posts, junior personnel officer posts, welfare officer jobs, KPCL-2019.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆಗಳು ಒಟ್ಟು ಹುದ್ದೆಗಳು ವಿದ್ಯಾರ್ಹತೆ ವೇತನಶ್ರೇಣಿ

(ರೂ.ಗಳಲ್ಲಿ)

1. ಫ್ಯಾಕ್ಟರಿ ಮೆಡಿಕಲ್ ಆಫೀಸರ್ 04 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಮ್‍‍ಬಿಬಿಎಸ್(MBBS) ಪದವಿ ಮತ್ತು ರಾಜ್ಯ ಸರ್ಕಾರ ಮಾನ್ಯತೆ ಕನಿಷ್ಠ 3 ತಿಂಗಳ ಅವಧಿಯ ಕೈಗಾರಿಕಾ ಆರೋಗ್ಯ ತರಬೇತಿ ಹಾಗೂ ಇಂಟರ್ನ್ಶಿಪ್ ತರಬೇತಿ ಹೊರತುಪಡಿಸಿ ಖಾಸಗಿ ಅಥವಾ ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆ / ಆಸ್ಪತ್ರೆಯಲ್ಲಿ 2 ವರ್ಷಗಳ ಅನುಭವ. 20895-49895
2. ಮೆಡಿಕಲ್ ಆಫೀಸರ್ 05 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಮ್‍‍ಬಿಬಿಎಸ್(MBBS) ಪದವಿ ಇಂಟರ್ನ್ಶಿಪ್ ತರಬೇತಿ ಹೊರತುಪಡಿಸಿ ಖಾಸಗಿ ಅಥವಾ ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆ / ಆಸ್ಪತ್ರೆಯಲ್ಲಿ 2 ವರ್ಷಗಳ ಅನುಭವ. 20895-49895
3. ಅಕೌಂಟ್ಸ್ ಆಫೀಸರ್ 02 ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಮತ್ತು ವರ್ಕ್ಸ್ ಅಕೌಂಟ್ಸ್ ಆಫ್ ಇಂಡಿಯಾ (ಐಸಿಡಬ್ಲ್ಯೂಎ) ಅಥವಾ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ. 20895-49895
4. ಜೂನಿಯರ್ ಪರ್ಸನಲ್ ಆಫೀಸರ್ 23 ಪರ್ಸನಲ್ ಮ್ಯಾನೇಜ್‍ಮೆಂಟ್‍ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಎಲ್‍ಎಲ್‍ಬಿ ಅಥವಾ ಎಂಎಸ್‍ಡಬ್ಲ್ಯು/ಎಂಬಿಎ ಪದವಿ 14395-40785

 

5. ಸೇಫ್ಟಿ ಆಫೀಸರ್ 04 ಬಿಇ/ಬಿಟೆಕ್ ಪದವಿ ಅಥವಾ ಡಿಪ್ಲೋಮಾ ಅಥವಾ ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರದಲ್ಲಿ ಪದವಿ ಜೊತೆಗೆ 5 ವರ್ಷಗಳ ಸೇವಾ ಅನುಭವವಿರಬೇಕು. 20895-49895

 

6. ವೆಲ್ಫೇರ್ ಆಫೀಸರ್ 04 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಜೊತೆಗೆ ಎಂಎಸ್‍ಡಬ್ಲ್ಯು ಮಾಡಿರಬೇಕು ಮತ್ತು ಸಹಾಯಕ ಅಧಿಕಾರಿಯಾಗಿ 2 ವರ್ಷಗಳ ಸೇವಾ ಅನುಭವವಿರಬೇಕು. 19055-43995

 

ಒಟ್ಟು 42

 

ವಯೋಮಿತಿ :

ಕನಿಷ್ಠ : 18 ವರ್ಷ

ಗರಿಷ್ಠ :

  1. ಸಾಮಾನ್ಯ ವರ್ಗ  : 35 ವರ್ಷ
  2. ಪ್ರವರ್ಗ  2ಎ, 2ಬಿ, 3ಎ, 3ಬಿ : 38 ವರ್ಷ
  3. ಪ. ಜಾತಿ, ಪ. ಪಂಗಡ ಮತ್ತು  ಪ್ರವರ್ಗ 1 : 40 ವರ್ಷ
  4. ಮಾಜಿ ಸೈನಿಕರಿಗೆ : 45 ವರ್ಷ

 

ಪರೀಕ್ಷಾ ಶುಲ್ಕ :

  1. ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ : ರೂ.500+25(ಸೇವಾ ಶುಲ್ಕ)
  2. ಪ.ಜಾತಿ, ಪ.ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ : ರೂ.250+25(ಸೇವಾ ಶುಲ್ಕ)
  3. ಅಂಗವಿಕಲ, ಮಾಜಿಸೈನಿಕರಿಗೆ ಮತ್ತು ರಕ್ಷಣಾ ದಳದಲ್ಲಿ ಗಾಯಗೊಂಡ ಅಥವಾ ಕೊಲ್ಲಲ್ಪಟ್ಟ ಸಿಬ್ಬಂದಿಗಳ ಮಕ್ಕಳಿಗೆ : ರೂ.25+25(ಸೇವಾ ಶುಲ್ಕ)

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20.03.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22.04.2019 ಸಂಜೆ 5.00
  3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 26.04.2019 ಮಧ್ಯಾಹ್ನ 3.00

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.