Karnataka Jobs

ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ವೈದ್ಯಾಧಿಕಾರಿಗಳ ಹುದ್ದೆಗಳು

vaterinary-officers-recruitment

ಕರ್ನಾಟಕ ಪಶುಪಾಲನೆ ಮತ್ತು ಪಶುವೈದ್ಯಕೀಯ  ಸೇವಾ ಇಲಾಖೆ ಹೈದರಾಬಾದ್ – ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದಲ್ಲಿ ಪಶು ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿಗೊಳಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಗಳು : 126

ಹುದ್ದೆ :  ಪಶು ವೈದ್ಯಾಧಿಕಾರಿಗಳು

ವಯೋಮಿತಿ :

  • ಕನಿಷ್ಠ : 18 ವರ್ಷ
  • ಗರಿಷ್ಠ :
    • ಪ್ರವರ್ಗ 2A,2B,3A,3B:  38 ವರ್ಷ
    • ಸಾಮಾನ್ಯ ವರ್ಗ :  35 ವರ್ಷ
    • ಎಸ್‍ಸಿ, ಎಸ್‍ಟಿ, ಪ್ರವರ್ಗ-1:  40 ವರ್ಷ

ವಿದ್ಯಾರ್ಹತೆ : ಬಿವಿಎಸ್‍ಸಿ/ ಬಿವಿಎಸ್‍ಸಿ & ಎಚ್ ಪದವಿ ಮತ್ತು ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ಕಾಯ್ದೆ 1984 ಅಡಿಯಲ್ಲಿ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನಲ್ಲಿ ನೊಂದಣಿಯಾಗಿರಬೇಕು.

ಅರ್ಜಿ ಶುಲ್ಕ :

  • 2A, 2B, 3A, 3B ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.500.
  • ಎಸ್‍ಸಿ , ಎಸ್‍ಟಿ, ಪ್ರವರ್ಗ-1 ಮತ್ತು  ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ
  • ರೂ.500  ‘JOINT DIRECTOR (ADMINISTRATION ) AND DEPUTY MEMBER SECRETARY, DEPARTMENTAL SELECTION COMMITTEE, ANIMAL HUSBANDRY AND VATERINARY SERVICE DEPARTMENT, BANGALORE ಗೆ  ಪಾವತಿಯಾಗುವಂತೆ ಡಿಡಿ ಮಾಡಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25.01.2018

ನೇಮಕಾತಿ ಪ್ರಕಟಣೆ : ಇಲ್ಲಿ ಕ್ಲಿಕ್ಕಿಸಿ

ಅರ್ಜಿಗಾಗಿ : ಇಲ್ಲಿ ಕ್ಲಿಕ್ಕಿಸಿ 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: