ITI Jobs

ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿ.ದಲ್ಲಿ ಶಿಶಿಕ್ಷು ತರಬೇತಿ

jescom-recruit

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ, ಕೈಗಾರಿಕ ತರಬೇತಿ ಕೇಂದ್ರ, ಕಲಬುರಗಿ, ಇಲ್ಲಿ ನಡೆಸುವ 2017-18ನೇ ಸಾಲಿನ ರಾಷ್ಟ್ರೀಯ ಶಿಶಿಕ್ಷು (ಆಪ್ರೆಂಟಿಸ್) ತರಬೇತಿ ಯೋಜನೆಯಡಿ (NCVT) ಪ್ರಮಾಣಪತ್ರ ಪಡೆದವರಿಗೆ ಒಂದು ವರ್ಷದ ಅವಧಿಯ ಎಲೆಕ್ಟ್ರೀಷಿಯನ್ ವೃತ್ತಿಯಲ್ಲಿ ಶಿಶಿಕ್ಷು (ಆಪ್ರೆಂಟಿಸ್)ತರಬೇತಿಗೆ ಹಾಗೂ ರಾಜ್ಯ ವೃತ್ತಿ ಪ್ರಮಾಣಪತ್ರ (SCVT )/ಅಂಕಪಟ್ಟಿ ಪಡೆದವರಿಗೆ 1ವರ್ಷ ಮೂರು ತಿಂಗಳು ಅವಧಿಯ ಎಲೆಕ್ಟ್ರೀಷಿಯನ್ ವೃತ್ತಿಯಲ್ಲಿ ಶಿಶಿಕ್ಷು (ಆಪ್ರೆಂಟಿಸ್)ತರಬೇತಿಗೆ ಅರ್ಹ ಶಿಶಿಕ್ಷು ಆಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಖುದ್ದಾಗಿ / ಪೋಸ್ಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

ಆಪ್ರೆಂಟಿಸ್‍ಶಿಪ್ : 376 + 94 (ಹೈ.ಕ)

ವಿದ್ಯಾರ್ಹತೆ :

  • ಎಸ್‍ಎಸ್‍ಎಲ್‍ಸಿ/ 10ನೇ ತರಗತಿ ಮತ್ತು ಎರಡು ವರ್ಷದ ಐಟಿಐ ತೇರ್ಗಡೆ ಮತ್ತು ಕುಶಲಕರ್ಮಿ ತರಬೇತಿ ಯೋಜನೆಯಡಿ ನಡೆಸುವ ವೃತ್ತಿ ಪರೀಕ್ಷೆಯ ಎಲೆಕ್ಟ್ರೀಷಿಯನ್ ವೃತ್ತಿಯಲ್ಲಿ ತೇರ್ಗಡೆಯಾಗಿ, ರಾಷ್ಟ್ರೀಯ ವೃತ್ತಿ ಪ್ರಮಾಣಪತ್ರ (NCVT), ರಾಜ್ಯ ವೃತ್ತಿ ಪ್ರಮಾಣಪತ್ರ (SCVT) ಅಂಕಪಟ್ಟಿ ಹೊಂದಿರಬೇಕು.

ಶಿಶಿಕ್ಷು ವೇತನ :

  • ರಾಷ್ಟ್ರೀಯ ವೃತ್ತಿ ಪ್ರಮಾಣಪತ್ರ ಪಡೆದ ಅಭ್ಯರ್ಥಿಗಳಿಗೆ(NCVT)1ವರ್ಷದ ತರಬೇತಿ ಅವಧಿಗೆ ಮಾಸಿಕ ರೂ.6520
  • ರಾಜ್ಯ ವೃತ್ತಿ ಪ್ರಮಾಣಪತ್ರ ಪಡೆದ ಅಭ್ಯರ್ಥಿಗಳಿಗೆ(SCVT)1ವರ್ಷ ಮೂರು ತಿಂಗಳು ತರಬೇತಿ ಅವಧಿಗೆ ಮೊದಲನೇ ವರ್ಷ ಮಾಸಿಕ ರೂ.6520

ವಯಸ್ಸಿನ ಮಿತಿ :

  • 19.03.2018 ಕ್ಕೆ 16 ವರ್ಷ ಮೇಲ್ಪಟ್ಟು ಮತ್ತು 40 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ :

  • ಸಾಮಾನ್ಯ ಮತ್ತು ಪ್ರವರ್ಗ-1, 2ಎ, 2ಬಿ, 3ಎ, 3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ರೂ.100
  • ಪ.ಜಾತಿ ಮತ್ತು ಪ.ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ರೂ.50
  • ಅರ್ಜಿ ಶುಲ್ಕ ಪಾವತಿಸುವ ವಿಧಾನ : ಇಂಡಿಯನ್ ಪೋಸ್ಟಲ್ ಆರ್ಡರನ್ನು “ಆರ್ಥಿಕ ಸಲಹೆಗಾರರು, ಗುಲ್ಬರ್ಗಾ, ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕಲಬುರಗಿ” ಇವರ ಹೆಸರಿನಲ್ಲಿ03.2018 ರಿಂದ19.03.2018ರವರೆಗೆ ಖರೀದಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು.

ಸೂಚನೆ :

  • ಅರ್ಜಿ ಕಳುಹಿಸುವ ಲಕೋಟೆಯ ಮೇಲೆ 2017-18ನೇ ಸಾಲಿನ ಶಿಶಿಕ್ಷು ಆಯ್ಕೆಗೆ ಅರ್ಜಿ ಎಂದು ಬರೆದಿರಬೇಕು.
  • ಅಂಗವಿಕಲರು ಅರ್ಜಿಯನ್ನು ಸಲ್ಲಿಸಲು ಅರ್ಹರಿರುವುದಿಲ್ಲ.
  • ಇತರೆ ಮಾಹಿತಿಗಾಗಿ ಅಧಿಕೃತ ಪ್ರಕಟಣೆಯನ್ನು ನೋಡತಕ್ಕದ್ದು.

ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ :

ಪ್ರಧಾನ ವ್ಯವಸ್ಥಾಪಕರು, (ಆ ಮತ್ತು ಮಾ.ಸಂ.ಅ)

ನಿಗಮ ಕಛೇರಿ, ಗುಲ್ಬರ್ಗಾ,

ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಜೆಸ್ಕಾಂ)

ಕಲಬುರಗಿ-585102

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ :  19.03.2018 ಸಂಜೆ  5.00

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: