ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) 2019 ರ ಜಿಯೋಲಜಿಸ್ಟ್ & ಜಿಯೋ ಸೈಂಟಿಸ್ಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.  ಪ್ರಸ್ತುತ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ  ಆನ್‍ಲೈನ್ ಮುಖಾಂತರ ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Union Public Service Commission Recruitment 2019-20 : Application invited for the posts of COMBINED GEO-SCIENTIST AND GEOLOGIST EXAMINATION, 2019 in UPSC.

Job Searching Keywords : Karnataka Govt. Jobs, Karnataka Jobs, UPSC-2019, UPSC Examination 2019, Union Public Service Commission recruitment 2019, Coastal hut jobs, Geo-scientist recruitment in UPSC, Geologist posts in UPSC, Geo-scientist &Geologist in UPSC, Geo-scientist &Geologist examination 2019.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ

 

Category I : Posts in the Geological Survey of India, Ministry of Mines.
1. ಜಿಯೋಲಜಿಸ್ಟ್,  ಗ್ರೂಪ್ ಎ 50 ಜಿಯಾಲಜಿಕಲ್ ಸೈನ್ಸ್ / ಜಿಯಾಲಜಿ / ಅಪ್ಲೈಡ್ ಜಿಯಾಲಜಿ / ಜಿಯೋ-ಎಕ್ಸ್ ಪ್ಲೋರೇಷನ್ / ಮಿನರಲ್ ಎಕ್ಸ್ ಪ್ಲೋರೇಷನ್/ ಇಂಜಿನಿಯರಿಂಗ್ ಜಿಯಾಲಜಿ / ಮರೀನ್ ಜಿಯಾಲಜಿ / ಅರ್ಥ್ ಸೈನ್ಸ್ & ರಿಸೋರ್ಸ್ ಮ್ಯಾನೇಜ್‍ಮೆಂಟ್ / ಓಸಿಯನೋಗ್ರಾಫಿ / ಪೆಟ್ರೋಲಿಯಂ ಜಿಯೋ ಸೈನ್ಸ್ / ಪೆಟ್ರೋಲಿಯಂ ಎಕ್ಸ್ ಪ್ಲೋರೇಷನ್ / ಜಿಯೋ ಕೆಮಿಸ್ಟ್ರಿ / ಜಿಯಾಲಜಿಕಲ್ ಟೆಕ್ನಾಲಜಿ / ಜಿಯೋ ಫಿಸಿಕಲ್ ಟೆಕ್ನಾಲಜಿ ಯಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.
2. ಜಿಯೋಫಿಸಿಸ್ಟ್,  ಗ್ರೂಪ್ ಎ 14 ಎಂಎಸ್ಸಿ ಫಿಸಿಕ್ಸ್ / ಅಪ್ಲೈಡ್ ಫಿಸಿಕ್ಸ್ / ಎಂಎಸ್ಸಿ (ಜಿಯೋಫಿಸಿಕ್ಸ್) ಅಥವಾ ಇಂಟಿಗ್ರೇಟೆಡ್ ಎಂಎಸ್ಸಿ. (ಎಕ್ಸ್ ಪ್ಲೋರೇಷನ್ ಜಿಯೋಫಿಸಿಕ್ಸ್) ಅಥವಾ M.Sc (ಅಪ್ಲೈಡ್ ಜಿಯೋಫಿಸಿಕ್ಸ್) / ಎಂಎಸ್ಸಿ (ಮೆರೈನ್ ಜಿಯೋಫಿಸಿಕ್ಸ್) / ಎಂಎಸ್ಸಿ (ಟೆಕ್ನಾಲಜಿ) (ಅಪ್ಲೈಡ್ ಜಿಯೋಫಿಸಿಕ್ಸ್) ಮಾಡಿರಬೇಕು
3. ಕೆಮಿಸ್ಟ್,  ಗ್ರೂಪ್ ಎ 15 ಕೆಮಿಸ್ಟ್ರಿ  / ಅಪ್ಲೈಡ್ ಕೆಮಿಸ್ಟ್ರಿ / ಅನಲಿಟಿಕಲ್ ಕೆಮಿಸ್ಟ್ರಿ ವಿಷಯದಲ್ಲಿ ಎಂಎಸ್ಸಿ ಮಾಡಿರಬೇಕು
Category II : Posts in the Central Ground Water Board, Ministry Of Water Resources.
4. ಜ್ಯೂನಿಯರ್ ಹೈಡ್ರೋಜಿಯೋಲಜಿಸ್ಟ್ಸ್ (ಸೈಂಟಿಸ್ಟ್ ಬಿ),  ಗ್ರೂಪ್ ಎ 27 ಜಿಯಾಲಜಿ / ಅಪ್ಲೈಡ್ ಜಿಯಾಲಜಿ / ಮರೀನ್ ಜಿಯಾಲಜಿ ಮತ್ತು ಹೈಡ್ರೋಜೆಯೊಲಾಜಿ ಯಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.
                                    ಒಟ್ಟು 106

 

ವಯೋಮಿತಿ : (01.08.1989 ರಿಂದ 02.08.1998)

  • ಕನಿಷ್ಠ : 21 ವರ್ಷ
  • ಗರಿಷ್ಠ  : 30 ವರ್ಷ

 

ಅರ್ಜಿ ಶುಲ್ಕ :

  • ಸಾಮಾನ್ಯ ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.200
  • ಪ.ಜಾತಿ, ಪ.ಪಂಗಡ, ಅಂಗವಿಕಲ ಹಾಗೂ ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇದೆ.

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20.03.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16.04.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.