Degree Jobs

ಸ್ಟಾಫ್ ಸಿಲೆಕ್ಷನ್ ಕಮಿಷನ್ ಸಂಯೋಜಿತ ಪದವಿ ಮಟ್ಟದ ಪರೀಕ್ಷೆ- 2018 – ನೇಮಕಾತಿ

SSC-CGL

ಭಾರತ ಸರಕಾರದ ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆ ಗಳನ್ನು ಭರ್ತಿ ಮಾಡಲು ಸ್ಟಾಫ್  ಸಿಲೆಕ್ಷನ್  ಕಮಿಷನ್ ನಡೆಸುವ ಸಂಯೋಜಿತ ಪದವಿ ಮಟ್ಟದ ಪರೀಕ್ಷೆ- 2018 ಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿರುತ್ತದೆ.. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

 

Karnataka Govt. Jobs Recruitment Notification:

Staff Selection Commission Recruitment 2018-19: Application invited for the posts of Group B and Group C  in SSC.

Job Searching Keywords: Karnataka Govt. Jobs, Karnataka Jobs, SSC Recruitment, SSC-2018, SSC-2018 Group B and C Posts, Combined Graduate Level Examination-2018, Staff Selection Commission, SSC-CGLE

 

ಹುದ್ದೆಗಳ ವಿವರಗಳು

ಹುದ್ದೆಗಳ ಗ್ರೂಪ್ ಕ್ರ.ಸಂ
ಹುದ್ದೆಗಳು ಸಚಿವಾಲಯ/ಇಲಾಖೆ/ಕಚೇರಿ ಹುದ್ದೆಗಳ ವರ್ಗೀಕರಣ ಗ್ರೇಡ್ ವೇತನ ವಯೋಮಿತಿ
   

ವೇತನ ಶ್ರೇಣಿ :  ಗ್ರೂಪ್ “ಬಿ”– II : ರೂ.9300 – ರೂ.34800

 

 

 

 

 

 

A

1. ಅಸಿಸ್ಟೆಂಟ್ ಆಡಿಟ್ ಆಫೀಸರ್ ಸಿಎಜಿ ಇಂಡಿಯನ್ ಆಡಿಟ್ & ಅಕೌಂಟ್ಸ್ ಡಿಪಾರ್ಟ್‍ಮೆಂಟ್

 

ಗ್ರೂಪ್ “ಬಿ” ಗಝೆಟ್ಟೆಡ್ (ನಾನ್ ಮಿನಿಸ್ಟರಿಯಲ್) 4800 30 ವರ್ಷ ಮೀರಿರಬಾರದು
2. ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್ ಸಿಎಜಿ ಇಂಡಿಯನ್ ಆಡಿಟ್ & ಅಕೌಂಟ್ಸ್ ಡಿಪಾರ್ಟ್‍ಮೆಂಟ್

 

ಗ್ರೂಪ್ “ಬಿ” ಗಝೆಟ್ಟೆಡ್ (ನಾನ್ ಮಿನಿಸ್ಟರಿಯಲ್) 4800 30 ವರ್ಷ ಮೀರಿರಬಾರದು
3. ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಸೆಂಟ್ರಲ್ ಸೆಕ್ರೆಟರಿಯೇಟ್ ಸರ್ವಿಸ್

 

ಗ್ರೂಪ್ “ಬಿ” 4600 20-30 ವರ್ಷ
4. ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಇಂಟೆಲಿಜೆನ್ಸ್ ಬ್ಯೂರೋ

 

ಗ್ರೂಪ್ “ಬಿ” 4600 30 ವರ್ಷ ಮೀರಿರಬಾರದು
5. ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ರೈಲ್ವೆ ಸಚಿವಾಲಯ

 

ಗ್ರೂಪ್ “ಬಿ” 4600 20-30 ವರ್ಷ
6. ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಬಾಹ್ಯ ವ್ಯವಹಾರಗಳ ಸಚಿವಾಲಯ

 

ಗ್ರೂಪ್ “ಬಿ” 4600 20-30 ವರ್ಷ
7. ಅಸಿಸ್ಟೆಂಟ್ ಸೆಕ್ಷನ್ ಆಫೀಸರ್  

AFHQ

 

ಗ್ರೂಪ್ “ಬಿ” 4600 20-30 ವರ್ಷ
8. ಅಸಿಸ್ಟೆಂಟ್  

ಇತರ ಸಚಿವಾಲಯಗಳು / ಇಲಾಖೆಗಳು / ಸಂಘಟನೆಗಳು

 

ಗ್ರೂಪ್ “ಬಿ” 4600 18-30 ವರ್ಷ
 

 

 

 

 

 

 

 

B

9. ಅಸಿಸ್ಟೆಂಟ್ ಗ್ರೂಪ್ “ಬಿ” 4600 20-30 ವರ್ಷ
10. ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಗ್ರೂಪ್ “ಬಿ” 4600 30 ವರ್ಷ ಮೀರಿರಬಾರದು
11. ಅಸಿಸ್ಟೆಂಟ್ ಗ್ರೂಪ್ “ಬಿ” 4200 30 ವರ್ಷ ಮೀರಿರಬಾರದು
12. ಅಸಿಸ್ಟೆಂಟ್/ ಸುಪೆರಿನ್ – ಟೆಂಡೆಂಟ್ ಗ್ರೂಪ್ “ಬಿ” 4200 30 ವರ್ಷ ಮೀರಿರಬಾರದು
13. ಆದಾಯ ತೆರಿಗೆ ಇನ್ಸ್ ಪೆಕ್ಟರ್ CBDT ಗ್ರೂಪ್ “ಸಿ” 4600 30 ವರ್ಷ ಮೀರಿರಬಾರದು
14. ಇನ್ಸ್ ಪೆಕ್ಟರ್, (ಸೆಂಟ್ರಲ್ ಎಕ್ಸೈಸ್/ಕೇಂದ್ರ ಅಬಕಾರಿ) CBEC ಗ್ರೂಪ್ “ಬಿ” 4600 30 ವರ್ಷ ಮೀರಿರಬಾರದು
15.  ಇನ್ಸ್ ಪೆಕ್ಟರ್, (ಪ್ರೆವೆಂಟಿವ್ ಆಫೀಸರ್) ಗ್ರೂಪ್ “ಬಿ” 4600 30 ವರ್ಷ ಮೀರಿರಬಾರದು
16. ಇನ್ಸ್ ಪೆಕ್ಟರ್, (ಎಕ್ಸಾಮಿನೇರ್) ಗ್ರೂಪ್ “ಬಿ” 4600 30 ವರ್ಷ ಮೀರಿರಬಾರದು
17. ಅಸಿಸ್ಟೆಂಟ್ ಎನ್ಫೋರ್ಸ್ಮೆಂಟ್ ಆಫೀಸರ್ ಜಾರಿ ನಿರ್ದೇಶನಾಲಯ, ಆದಾಯ ಇಲಾಖೆ

 

ಗ್ರೂಪ್ “ಬಿ” 4600 30 ವರ್ಷಗಳವರೆಗೆ
18. ಸಬ್ ಇನ್ಸ್ ಪೆಕ್ಟರ್ ತನಿಖೆಯ ಕೇಂದ್ರ ಕಛೇರಿ

 

ಗ್ರೂಪ್ “ಬಿ” 4600 20-30 ವರ್ಷ
19. ಇನ್ಸ್ ಪೆಕ್ಟರ್ ಹುದ್ದೆ ಇಲಾಖೆ ಪೋಸ್ಟ್

 

ಗ್ರೂಪ್ “ಬಿ” 4600 18-30 ವರ್ಷ
20. ಡಿವಿಸಿನಲ್ ಅಕೌಂಟೆಂಟ್ ಆಫಿಸಸ್ ಅಂಡರ್ ಸಿಎಜಿ

 

ಗ್ರೂಪ್ “ಬಿ” 4200 30 ವರ್ಷ ಮೀರಿರಬಾರದು
21. ಇನ್ಸ್ ಪೆಕ್ಟರ್ ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್

 

ಗ್ರೂಪ್ “ಬಿ” 4600 18-27 ವರ್ಷ
22. ಸಬ್ ಇನ್ಸ್ ಪೆಕ್ಟರ್ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)

 

ಗ್ರೂಪ್ “ಬಿ” 4200 30 ವರ್ಷಗಳ ವರೆಗೆ
 

 

 

C

23. ಜೂನಿಯರ್ ಸ್ಟ್ಯಾಟಿಸ್ಟಿಕಲ್ ಆಫೀಸರ್ ಎಮ್/ಓ ಸ್ಟ್ಯಾಟಿಸ್ಟಿಕ್ಸ್ & ಪ್ರೋಗ್ರಾಮ್ ಇಂಪ್ಲೆಮೆಂಟೇಷನ್

 

ಗ್ರೂಪ್ “ಬಿ” 4200 30 ವರ್ಷಗಳವರೆಗೆ
 

ವೇತನ ಶ್ರೇಣಿ  :  ಗ್ರೂಪ್ “ಸಿ”–I : ರೂ.5200 – ರೂ.20200

 

24. ಆಡಿಟರ್ ಆಫಿಸಸ್ ಅಂಡರ್ ಸಿ & ಎಜಿ

 

ಗ್ರೂಪ್ “ಸಿ” 2800 18-27 ವರ್ಷ
25. ಆಡಿಟರ್ ಆಫಿಸಸ್ ಅಂಡರ್ ಸಿಜಿಡಿಎ

 

ಗ್ರೂಪ್ “ಸಿ” 2800 18-27 ವರ್ಷ
26. ಆಡಿಟರ್ ಇತರ ಸಚಿವಾಲಯ / ಇಲಾಖೆಗಳು

 

ಗ್ರೂಪ್ “ಸಿ” 2800 18-27 ವರ್ಷ
27. ಅಕೌಂಟೆಂಟ್ ಆಫಿಸಸ್ ಅಂಡರ್ ಸಿ & ಎಜಿ

 

ಗ್ರೂಪ್ “ಸಿ” 2800 18-27 ವರ್ಷ
28. ಅಕೌಂಟೆಂಟ್/ ಜೂನಿಯರ್ ಅಕೌಂಟೆಂಟ್ ಇತರ ಸಚಿವಾಲಯ / ಇಲಾಖೆಗಳು

 

ಗ್ರೂಪ್ “ಸಿ” 2800 18-27 ವರ್ಷ
 

 

 

D

29. ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಷನ್ ಕ್ಲರ್ಕ್ಸ್ ಸಿಎಸ್‍ಸಿಎ‍ಸ್ ಕಾರ್ಡರ್ಸ್ ಹೊರತುಪಡಿಸಿ ಕೇಂದ್ರ ಸರ್ಕಾರಿ ಕಛೇರಿಗಳು / ಸಚಿವಾಲಯಗಳು.

 

ಗ್ರೂಪ್ “ಸಿ” 2400 18-27 ವರ್ಷ
30. ಟ್ಯಾಕ್ಸ್ ಅಸಿಸ್ಟೆಂಟ್ ಸಿಬಿಡಿಟಿ

 

ಗ್ರೂಪ್ “ಸಿ” 2400 20-27 ವರ್ಷ
31. ಟ್ಯಾಕ್ಸ್ ಅಸಿಸ್ಟೆಂಟ್ ಸಿಬಿಇಸಿ

 

ಗ್ರೂಪ್ “ಸಿ” 2400 18-27 ವರ್ಷ
32. ಸಬ್-ಇನ್ಸ್ ಪೆಕ್ಟರ್ ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್

 

ಗ್ರೂಪ್ “ಸಿ” 2400 18-27 ವರ್ಷ
33. ಅಪ್ಪರ್ ಡಿವಿಷನ್ ಕ್ಲರ್ಕ್ಸ್ Dte. ಜನ್ ಬಾರ್ಡರ್ ರೋಡ್ ಆರ್ಗನೈಸೇಶನ್ (MoD)

 

ಗ್ರೂಪ್ “ಸಿ” 2400 18-27 ವರ್ಷ

 

 

ಶೈಕ್ಷಣಿಕ ವಿದ್ಯಾರ್ಹತೆ : (01.08.2018)

  • ಅಸಿಸ್ಟೆಂಟ್ ಆಡಿಟ್ ಆಫೀಸರ್/ ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್

ವಿದ್ಯಾರ್ಹತೆ : ಯಾವುದೇ ಪದವಿ

ಅಪೇಕ್ಷಣೀಯ : ಸಿಎ/ಕಾಸ್ಟ್ & ಮಾನೇಜ್‍ಮೆಂಟ್ ಅಕೌಂಟೆಂಟ್ ಅಥವಾ ಸಿಎಸ್(ಕಂಪೆನಿ ಸೆಕ್ರೆಟರಿ)/ಎಂ.ಕಾಂ/ಎಂಬಿಎ

  • ಜೂನಿಯರ್ ಸ್ಟ್ಯಾಟಿಸ್ಟಿಕಲ್ ಆಫೀಸರ್

ಯಾವುದೇ ಪದವಿಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆ

ಪದವಿಯಲ್ಲಿ ಸ್ಟ್ಯಾಟಿಸ್ಟಿಕ್ಸ್ ವಿಷಯವನ್ನು ಅಧ್ಯಯನ ಮಾಡಿರಬೇಕು.

  • ಇತರ ಎಲ್ಲಾ ಹುದ್ದೆಗಳಿಗೆ :

ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು

 

ಗಮನಿಸಿ :

  • ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಮತ್ತು ತಾತ್ಕಲಿಕ ಅಂಕಪಟ್ಟಿಯನ್ನು ದಿನಾಂಕ 01.08.2018ರೊಳಗೆ ಸಲ್ಲಿಸಬೇಕು.

 

ಅರ್ಜಿ ಶುಲ್ಕ

  1. ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ
  2. ಪ.ಜಾತಿ, ಪ.ಪಂಗಡ, ಮಾಜಿ ಸೈನಿಕ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ
  3. ಸಾಮಾನ್ಯ ಹಾಗೂ ಎಲ್ಲಾ ಪುರುಷ ಅಭ್ಯರ್ಥಿಗಳಿಗೆ : ರೂ.100

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04.06.2018 ಸಂಜೆ 5.00
  2. ಕಂಪ್ಯೂಟರ್ ಆಧಾರಿತ ಪರೀಕ್ಷೆ-1 ಸಡೆಯುವ ದಿನಾಂಕ : 25.07.2018 ರಿಂದ 20.08.2018

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: