ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ ವಿವಿಧ ರೀತಿಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Rashtriya Chemicals and Fertilizers Limited Recruitment 2019-20 : Application invited for the posts of OPERATOR TRAINEE AND NURSE GRADE-II in RCF.

Job Searching Keywords : Karnataka Govt. Jobs, Karnataka Jobs, RCF recruitment, RCFL Recruitment, RCFL-2019, Rashtriya Chemicals and Fertilizers Limited Recruitment, Operator Trainee jobs, Nurse jobs, Nursing posts, Operator posts in RCF, RCF-2019 Notification, RCF notification, BSC jobs, Cosatalhut jobs new.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಒಟ್ಟು ಹುದ್ದೆ ವಿದ್ಯಾರ್ಹತೆ ವೇತನಶ್ರೇಣಿ ವಯೋಮಿತಿ

 

1. ಆಪರೇಟರ್ ಟ್ರೈನಿ 50

ಬಿಎಸ್‍ಸಿ(ರಸಾಯನಶಾಸ್ತ್ರ)ದಲ್ಲಿ ಭೌತಶಾಸ್ತ್ರ ವನ್ನು ಐಚ್ಚಿಕ ವಿಷಯವಾಗಿ ಕನಿಷ್ಠ 55% (ಎಸ್‍ಸಿ/ಎಸ್‍ಟಿ-50%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ಅಥವಾ

3 ಅಥವಾ 4 ವರ್ಷದ ಕೆಮಿಕಲ್ ಇಂಜಿನಿಯರಿಂಗ್ / ಟೆಕ್‍ನಾಲಜಿ ಯಲ್ಲಿ ಡಿಪ್ಲೋಮಾ ವನ್ನು ಕನಿಷ್ಠ  55% (ಎಸ್‍ಸಿ/ಎಸ್‍ಟಿ-50%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ರೂ. 22000- ರೂ.60000

(ಆರಂಭಿಕ ಒಂದು ವರ್ಷದ ತರಬೇತಿ ಹಂತದಲ್ಲಿ ತಿಂಗಳಿಗೆ 9,000/-ರೂ ಸ್ಟೈಫಂಡ್ ನೀಡಲಾಗುವುದು)

 

ಸಾ.ಅ : 27 ವರ್ಷ

ಹಿಂ.ಅ : 30 ವರ್ಷ

ಎಸ್‍ಸಿ/ಎಸ್‍ಟಿ : 32 ವರ್ಷ

 

2. ನರ್ಸ್ ಗ್ರೇಡ್-II 08 ಬಿಎಸ್‍ಸಿ ಅಥವಾ ದ್ವೀತಿಯ ಪಿಯುಸಿ ಮತ್ತು 3 ವರ್ಷದ ಜನರಲ್ ನರ್ಸಿಂಗ್ ಮತ್ತು ಮಿಡ್‍ವೈಫರಿ ಕೋರ್ಸ್ ಕನಿಷ್ಠ 50% (ಎಸ್‍ಸಿ/ಎಸ್‍ಟಿ-45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ರೂ. 22000- ರೂ.60000

ಸಾ.ಅ : 30 ವರ್ಷ

ಹಿಂ.ಅ : 33 ವರ್ಷ

ಎಸ್‍ಸಿ/ಎಸ್‍ಟಿ : 30 ವರ್ಷ

ಅಂ.ಅ : 40 ವರ್ಷ

 

ಅರ್ಜಿ ಶುಲ್ಕ :

  1. ಸಾಮಾನ್ಯ ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.500
  2. ಪ.ಜಾತಿ, ಪ.ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇರುತ್ತದೆ.

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25.03.2019 ಬೆಳಿಗ್ಗೆ 8:00
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10.04.2019 ಸಂಜೆ 5:00

 

ನೇಮಕಾತಿ ಪ್ರಕಟಣೆಗಳು

  1. ಕ್ರ.ಸಂ 1 : ಇಲ್ಲಿ ಕ್ಲಿಕ್ಕಿಸಿ
  2. ಕ್ರ.ಸಂ 2 :ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.