ಭಾರತೀಯ ರೈಲ್ವೆಯ ನೈರುತ್ಯ ವಲಯದಲ್ಲಿ ಖಾಲಿ ಇರುವ ಕಾನ್‍ಸ್ಟೇಬಲ್(ಪೂರಕ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

 

Karnataka Govt. Jobs Recruitment Notification:

Railway Protection Force and Railway Protection Special Force Recruitment 2019-20: Application invited for the posts of CONSTABLE(Ancillary) in INDIAN RAILWAYS.

Job Searching Keywords: Karnataka Govt. Jobs, Karnataka Jobs, RPF recruitment, RPF-2019, RPF-notification, Railway recruitment, constable recruitment, railway constable posts, Indian Railway.

 

ಹುದ್ದೆಗಳ ವಿವರಗಳು

ಕ್ರ.ಸಂ ಹುದ್ದೆಗಳು

 

ಖಾಲಿ ಹುದ್ದೆ
1. ಕಾನ್‍ಸ್ಟೇಬಲ್ (ನೀರು ಕೊಂಡೊಯ್ಯುವವರು) 452
2. ಕಾನ್‍ಸ್ಟೇಬಲ್ (ಸಫಾಯಿವಾಲಾ) 199
3. ಕಾನ್‍ಸ್ಟೇಬಲ್ (ವಾಷರ್ ಮ್ಯಾನ್) 49
4. ಕಾನ್‍ಸ್ಟೇಬಲ್ (ಕ್ಷೌರಿಕ) 49
5. ಕಾನ್‍ಸ್ಟೇಬಲ್ (ಮಾಲಿ) 07
6. ಕಾನ್‍ಸ್ಟೇಬಲ್ (ಟೈಲರ್) 20
7. ಕಾನ್‍ಸ್ಟೇಬಲ್ (ಸಮಗಾರ) 22

 

ವಿದ್ಯಾರ್ಹತೆ : ಎಸ್‍ಎಸ್‍ಎಲ್‍ಸಿ ತೇರ್ಗಡೆಗೊಂಡಿರಬೇಕು.

 

ವಯೋಮಿತಿ :

  1. ಕನಿಷ್ಠ : 18 ವರ್ಷ
  2. ಗರಿಷ್ಠ : 25 ವರ್ಷ

 

ವೇತನ ಶ್ರೇಣಿ :

  1. ರೂ. 19900 – ರೂ. 63200(ಲೆವೆಲ್ 2ರ 7ನೇ ಸಿಪಿಸಿ)
  2. ರೂ. 21700 – ರೂ.69100(ಲೆವೆಲ್ 3ರ 7ನೇ ಸಿಪಿಸಿ)

 

ಅರ್ಜಿ ಶುಲ್ಕ :

ಪ.ಜಾತಿ, ಪ.ಪಂಗಡ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿ, ಅಲ್ಪಸಂಖ್ಯಾತರಿಗೆ ಹಾಗೂ ಆರ್ಥಿಕ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ. 250

ಇತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ : ರೂ. 500

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01.01.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30.01.2019 ರಾತ್ರಿ 11.59
  3. ತಾತ್ಕಾಲಿಕ ಪರೀಕ್ಷೆ ನಡೆಯುವ ದಿನಾಂಕ : ಫೆಬ್ರವರಿ-ಮಾರ್ಚ್ 2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.