ರೈಲ್ವೆ ಇಲಾಖೆಯು  ಪಿಯುಸಿ ಹಾಗೂ ಪದವಿ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೆ ವಿವಿಧ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

RAILWAY RECRUITMENT BOARDS 2019-20 : Application invited for the posts of NON TECHNICAL POPULAR CATEGORIES (NTPC) in Railway Board.

Job Searching Keywords: Karnataka Govt. Jobs, Karnataka Jobs,Railway recruitment, Railway jobs, Railway posts, Railway 2019, Railway Board recruitment 2019-20, Junior clerk recruitment, accounts jobs in railway, Time keeper jobs in railway, Station master jobs, Trains clerk jobs, Traffic Assistant jobs, good guard jobs, ticket clerk posts.

 

  • ಪಿಯುಸಿ ವಿದ್ಯಾರ್ಹತೆಗೆ ಖಾಲಿ ಇರುವ ಹುದ್ದೆಗಳ ವಿವರಗಳು
ಕ್ರ.ಸಂ ಹುದ್ದೆಗಳ ಹೆಸರು ವೇತನ ಶ್ರೇಣಿ

(ರೂ.ಗಳಲ್ಲಿ)

ಖಾಲಿ ಹುದ್ದೆ ವಯೋಮಿತಿ

(01.07.2019)

1. ಜ್ಯೂನಿಯರ್  ಕ್ಲರ್ಕ್ ಕಮ್ ಟೈಪಿಸ್ಟ್ 19900 4319 18-30 ವರ್ಷ
2. ಅಕೌಂಟ್ಸ್  ಕ್ಲರ್ಕ್ ಕಮ್ ಟೈಪಿಸ್ಟ್ 19900 760 18-30 ವರ್ಷ
3. ಜ್ಯೂನಿಯರ್  ಟೈಂ ಕೀಪರ್ 19900 17 18-30 ವರ್ಷ
4. ಟ್ರೈನ್ಸ್  ಕ್ಲರ್ಕ್ 19900 592 18-30 ವರ್ಷ
5. ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ 21700 4940 18-30 ವರ್ಷ
                                                                                 ಒಟ್ಟು 10628

 

  • ಪದವಿ ವಿದ್ಯಾರ್ಹತೆಗೆ ಖಾಲಿ ಇರುವ ಹುದ್ದೆಗಳ ವಿವರಗಳು
ಕ್ರ.ಸಂ ಹುದ್ದೆಗಳ ಹೆಸರು ವೇತನ ಶ್ರೇಣಿ

(ರೂ.ಗಳಲ್ಲಿ)

ಖಾಲಿ ಹುದ್ದೆ ವಯೋಮಿತಿ

(01.07.2019)

1. ಟ್ರಾಫಿಕ್  ಅಸಿಸ್ಟೆಂಟ್ 25500 88 18-33 ವರ್ಷ
2. ಗೂಡ್ಸ್  ಗಾರ್ಡ್ 29200 5748 18-33 ವರ್ಷ
3. ಸೀನಿಯರ್ ಕಮರ್ಷಿಯಲ್  ಕಮ್  ಟಿಕೆಟ್  ಕ್ಲರ್ಕ್ 29200 5638 18-33 ವರ್ಷ
4. ಸೀನಿಯರ್ ಕ್ಲರ್ಕ್  ಕಮ್  ಟೈಪಿಸ್ಟ್ 29200 2873 18-33 ವರ್ಷ
5. ಜ್ಯೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ 29200 3164 18-33 ವರ್ಷ
6. ಸೀನಿಯರ್ ಟೈಂ ಕೀಪರ್ 29200 14 18-33 ವರ್ಷ
7. ಕಮರ್ಷಿಯಲ್ ಅಪ್ರೆಂಟಿಸ್ 35400 259 18-33 ವರ್ಷ
8. ಸ್ಟೇಷನ್ ಮಾಸ್ಟರ್ 35400 6865 18-33 ವರ್ಷ
                                                                         ಒಟ್ಟು 24649

 

ಅರ್ಜಿ ಶುಲ್ಕ :

  1. ಎಸ್‍ಸಿ, ಎಸ್‍ಟಿ, ಆರ್ಥಿಕವಾಗಿ ಹಿಂದುಳಿದ ವರ್ಗ, ಅಲ್ಪಾಸಂಖ್ಯಾತರಿಗೆ, ಮಾಜಿ ಸೈನಿಕರಿಗೆ, ತೃತೀಯ ಲಿಂಗಿ, ಅಂಗವಿಕಲರಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ : ರೂ. 250
  2. ಇತರ ಎಲ್ಲಾ ಅಭ್ಯರ್ಥಿಗಳಿಗೆ : ರೂ.500
  3. ಪ್ರಥಮ ಕಂಪ್ಯೂಟರ್ ಆಧಾರಿತ ಪರೀಕ್ಷೆ ಬರೆದ ನಂತರ ರೂ.500 ಪಾವತಿ ಮಾಡಿದವರಿಗೆ ರೂ.400 ಹಾಗೂ ರೂ.250 ಪಾವತಿ ಮಾಡಿದವರಿಗೆ ಸಂಪೂರ್ಣ ಶುಲ್ಕ ಮರುಪಾವತಿಯಾಗುತ್ತದೆ.

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01.03.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31.03.2019
  3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 05.04.2019
  4. ಪ್ರಥಮ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯುವ ದಿನಾಂಕ : ಜೂನ್ ನಿಂದ ಸೆಪ್ಟೆಂಬರ್ 2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.