ದಕ್ಷಿಣ ಕೇಂದ್ರ ರೈಲ್ವೇ, ಸಿಖಂದರಬಾದ್ ಮಹಿಳಾ ಕಾನ್ಸ್ಟೇಬಲ್ ನೇಮಕಾತಿ ಹುದ್ದೆಗಳು RPF/RPSF.
ರೈಲ್ವೇ ರಕ್ಷಣಾ ಬಲ ಮತ್ತು ವಿಶೇಷ ರೈಲ್ವೇ ರಕ್ಷಣಾ ಬಲ ಹುದ್ದೆಗಳ ನೇಮಕಾತಿಗೆ, ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಕೇವಲ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಖಾಲಿ ಹುದ್ದೆಗಳ ವಿವರ:
ವಿದ್ಯಾರ್ಹತೆ | SC | ST | OBC | UR | ಒಟ್ಟು | |
RPF | 10ನೇ ತರಗತಿ ತೇರ್ಗಡೆ | 264 | 145 | 614 | 804 | 1827 |
RPSF | 10ನೇ ತರಗತಿ ತೇರ್ಗಡೆ | 23 | 33 | 52 | 95 | 203 |
ವೇತನ ಶ್ರೇಣಿ :
- ವೇತನ ಶ್ರೇಣಿ ರೂ. 5200-20200 + ಗ್ರೇಡ್ ಪೇ ರೂ. 2000 + ಸಾಮಾನ್ಯ ಭತ್ತೆ.
ವಯಸ್ಸಿನ ಮಿತಿ:
- ಕನಿಷ್ಟ ಮಿತಿ : 18 ವರ್ಷಗಳು(ಜನನ ದಿನಾಂಕ 01.07.1998 ರ ಮೊದಲು).
- ಗರಿಷ್ಟ ಮಿತಿ : 18 ವರ್ಷಗಳು(ಜನನ ದಿನಾಂಕ 02.07.1991 ರ ಮೊದಲು).
- SC/ST ಯವರಿಗೆ ಸಡಿಲಿಕೆ : 05 ವರ್ಷಗಳು
- OBC ಯವರಿಗೆ ಸಡಿಲಿಕೆ : 03 ವರ್ಷಗಳು
ಪರಿಕ್ಷಾ ಶುಲ್ಕ :
- ಇಲ್ಲ /ಅರ್ಜಿ ಶುಲ್ಕ ವಿಲ್ಲ.
ವಿಶೇಷ ಸೂಚನೆ :
- ಆನ್ ಲೈನ್ ಅರ್ಜಿಸಲ್ಲಿಸಲು ಕೊನೆಯ ದಿನಾಂಕ :01.03.2016
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ: