ನ್ಯಾಷನಲ್ ವಾಟರ್ ಡೆವಲಪ್‍ಮೆಂಟ್ ಏಜೆನ್ಸಿಯು ವಿವಿಧ ರೀತಿಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

National Water Development Agency Recruitment 2019-20: Application invited for the posts of Junior Engineers, Junior Accountant, Stenographer Grade-II and Lower Division Clerks in NWDA.

Job Searching Keywords: Karnataka Govt. Jobs, Karnataka Jobs, NWDA recruitment, Stenographer jobs, Junior Engineers jobs, Junior Accountant jobs, Lower Division Clerks jobs, National Water Development Agency recruitment.

ಹುದ್ದೆಗಳ ವಿವರಗಳು :

  1. ಜೂನಿಯರ್ ಇಂಜಿನಿಯರ್
    • ಖಾಲಿ ಹುದ್ದೆ : 25
    • ವಿದ್ಯಾರ್ಹತೆ : ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮ ಅಥವಾ ಸಮಾನ ವಿದ್ಯಾರ್ಹತೆ.
    • ವೇತನ ಶ್ರೇಣಿ :ರೂ.35400-ರೂ.112400
  2. ಜೂನಿಯರ್ ಅಕೌಂಟೆಂಟ್
    • ಖಾಲಿ ಹುದ್ದೆ : 07
    • ವಿದ್ಯಾರ್ಹತೆ : ವಾಣಿಜ್ಯ ಪದವಿ(ಬಿ.ಕಾಂ) ಅಥವಾ ಸಮಾನ ವಿದ್ಯಾರ್ಹತೆ.
    • ಅಪೇಕ್ಷಣೀಯ ಅರ್ಹತೆ : ವಾಣಿಜ್ಯ ಖಾತೆಯನ್ನು ನಿರ್ವಹಿಸುವಲ್ಲಿ 3ವರ್ಷಗಳ ಸೇವಾ ಅನುಭವವಿರಬೇಕು.
    • ವೇತನ ಶ್ರೇಣಿ : ರೂ.29200-ರೂ.92300
  3. ಸ್ಟೆನೋಗ್ರಾಫರ್ ಗ್ರೇಡ್-2 :
    • ಖಾಲಿ ಹುದ್ದೆ : 08
    • ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಅಥವಾ ಸಮಾನ ವಿದ್ಯಾರ್ಹತೆ.
    • ವೇತನ ಶ್ರೇಣಿ : ರೂ.25500-ರೂ.81100
  4. ಲೋವರ್ ಡಿವಿಷನ್ ಕ್ಲರ್ಕ್ :
    • ಖಾಲಿ ಹುದ್ದೆ : 33
    • ವಿದ್ಯಾರ್ಹತೆ :
      • ಎಸ್‍ಎಸ್‍ಎಲ್‍ಸಿ ಅಥವಾ ಸಮಾನ ವಿದ್ಯಾರ್ಹತೆ.
      • ಇಂಗ್ಲಿಷ್ ಟೈಪ್ ರೈಟಿಂಗ್‍ನಲ್ಲಿ ಕನಿಷ್ಠ ವೇಗ 30 w.p.m. ಅಥವಾ ಹಿಂದಿ ಟೈಪ್ ರೈಟಿಂಗ್‍ನಲ್ಲಿ 25 w.p.m.
    • ವೇತನ ಶ್ರೇಣಿ : ರೂ.19900-ರೂ.63200
    • ಅಪೇಕ್ಷಣೀಯ ಅರ್ಹತೆ : ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ವಯೋಮಿತಿ : ಕನಿಷ್ಠ 18 ರಿಂದ ಗರಿಷ್ಠ 27 ವರ್ಷ

ಅರ್ಜಿ ಶುಲ್ಕ :

  • ಪ.ಜಾತಿ, ಪ.ಪಂಗಡ, ಅಂಗವಿಕಲ ಅಭ್ಯರ್ಥಿಗಳಿಗೆ, ಮಾಜಿ ಸೈನಿಕರಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ : ರೂ.450/-
  • ಇತರ ಎಲ್ಲಾ ಅಭ್ಯರ್ಥಿಗಳಿಗೆ : ರೂ.650/-

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 29.01.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22.02.2019 ರಾತ್ರಿ 11.59
  3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 24.02.2019 ರಾತ್ರಿ 11.45

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.