ರಾಷ್ಟ್ರೀಯ ಬೀಜ ನಿಗಮವು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

National Seeds Corporation Limited Recruitment 2019-20: Application invited for the posts of Deputy General Manager, Assistant (Legal) Grade-I, Management Trainee, Senior Trainee, Diploma Trainee, Trainee and Trainee Mate in NSC.

Job Searching Keywords: Karnataka Govt. Jobs, Karnataka Jobs, NSC 2019, NSC recruitment, NSC jobs, National Seeds Corporation recruitment, National Seeds Corporation limited.

 

ಹುದ್ದೆಗಳ ವಿವರಗಳು

 

ಕ್ರ.ಸಂ ಹುದ್ದೆ ಒಟ್ಟು ಹುದ್ದೆ ವಿದ್ಯಾರ್ಹತೆ ಮತ್ತು ವೇತನ ಶ್ರೇಣಿ ವಯೋಮಿತಿ
1. ಡೆಪ್ಯುಟಿ ಜನರಲ್ ಮ್ಯಾನೇಜರ್

 

1 ಎಂಬಿಎ/ಸ್ನಾತಕೋತ್ತರ ಪದವಿ/ಎಂಎಸ್‍ಡಬ್ಲ್ಯು/ಎಂಎ/ಡಿಪ್ಲೋಮ-ಇಂಡಸ್ಟ್ರಿಯಲ್ ರಿಲೇಷನ್ಸ್ / ಪರ್ಸನಲ್ ಮ್ಯಾನೇಜ್ಮೆಂಟ್/ಲೇಬರ್ ವೆಲ್ಫೇರ್/ ಎಲ್‍ಎಲ್‍ಬಿ ಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆ.

 

ರೂ.70000 – ರೂ.200000 ಮತ್ತು ಇತರೆ ಭತ್ಯೆಗಳು

 

50 ವರ್ಷ ಮೀರಿರಬಾರದು
2. ಅಸಿಸ್ಟೆಂಟ್ ಗ್ರೇಡ್- 1

 

4 ಎಲ್‍ಎಲ್‍ಬಿ ಪದವಿಯಲ್ಲಿ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.22000 – ರೂ.77000 ಮತ್ತು ಇತರೆ ಭತ್ಯೆಗಳು

 

30 ವರ್ಷ ಮೀರಿರಬಾರದು
3. ಮ್ಯಾನೇಜ್ಮೆಂಟ್ ಟ್ರೈನಿ (ಪ್ರೊಡಕ್ಷನ್)

 

5 ಬಿಎಸ್ಸಿ (ಅಗ್ರಿಕಲ್ಚರ್)+ ಎಂಬಿಎ(ಅಗ್ರಿಕಲ್ಚರ್ ಬಿಸಿನೆಸ್ ಮ್ಯಾನೇಜ್ಮೆಂಟ್) ಅಥವಾ ಎಂಎಸ್‍ಸಿ(ಅಗ್ರಿಕಲ್ಚರ್)ಸ್ನಾತಕೋತ್ತರ ಪದವಿಯಲ್ಲಿ 60% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.43520 ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
4. ಮ್ಯಾನೇಜ್ಮೆಂಟ್ ಟ್ರೈನಿ (ಮಾರ್ಕೆಟಿಂಗ್) 5 ಬಿಎಸ್ಸಿ(ಅಗ್ರಿಕಲ್ಚರ್)+ ಎಂಬಿಎ(ಮಾರ್ಕೆಟಿಂಗ್/ಅಗ್ರಿಕಲ್ಚರ್ ಬಿಸಿನೆಸ್ ಮ್ಯಾನೇಜ್ಮೆಂಟ್) ಅಥವಾ ಡಿಪ್ಲೋಮ (ಮಾರ್ಕೆಟಿಂಗ್/ಅಗ್ರಿಕಲ್ಚರ್ ಬಿಸಿನೆಸ್ ಮ್ಯಾನೇಜ್ಮೆಂಟ್) ಎಂಎಸ್ಸಿ(ಅಗ್ರಿಕಲ್ಚರ್) ಸ್ನಾತಕೋತ್ತರ ಪದವಿಯಲ್ಲಿ 60% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.43520 ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
5. ಮ್ಯಾನೇಜ್ಮೆಂಟ್ ಟ್ರೈನಿ (ಹ್ಯೂಮನ್ ರಿಸೋರ್ಸಸ್) 5 ಸ್ನಾತಕೋತ್ತರ ಪದವಿ/ಡಿಪ್ಲೋಮದಲ್ಲಿ ಪರ್ಸನಲ್ ಮ್ಯಾನೇಜ್ಮೆಂಟ್/ಇಂಡಸ್ಟ್ರಿಯಲ್ ಬಿಸಿನೆಸ್/ಲೇಬರ್ ವೆಲ್ಫೇರ್/ ಹ್ಯೂಮನ್ ರಿಸೋರ್ಸಸ್ ಮ್ಯಾನೇಜ್ಮೆಂಟ್ ಅಥವಾ ಎಂಬಿಎ(HRM) ಪದವಿಯಲ್ಲಿ 60% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.43520 ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
6. ಮ್ಯಾನೇಜ್ಮೆಂಟ್ ಟ್ರೈನಿ (ಲೀಗಲ್) 2 ಕಾನೂನು ಪದವಿ(ಎಲ್‍ಎಲ್‍ಬಿ) ಕನಿಷ್ಠ 55% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.43520 ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
7. ಮ್ಯಾನೇಜ್ಮೆಂಟ್ ಟ್ರೈನಿ (ಕ್ವಾಲಿಟಿ ಕಂಟ್ರೋಲ್) 1 ಎಂಎಸ್ಸಿ (ಅಗ್ರಿಕಲ್ಚರ್)ಸ್ನಾತಕೋತ್ತರ ಪದವಿಯಲ್ಲಿ 60% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.43520 ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
8. ಸೀನಿಯರ್ ಟ್ರೈನಿ (ಅಗ್ರಿಕಲ್ಚರ್)

 

49 ಎಂಎಸ್ಸಿ (ಅಗ್ರಿಕಲ್ಚರ್)ಸ್ನಾತಕೋತ್ತರ ಪದವಿಯಲ್ಲಿ 60% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.23936 ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
9. ಸೀನಿಯರ್ ಟ್ರೈನಿ (ಹ್ಯೂಮನ್ ರಿಸೋರ್ಸಸ್)

 

05 ಎಂಬಿಎ(HR), ಸ್ನಾತಕೋತ್ತರ ಪದವಿ/ಡಿಪ್ಲೋಮದಲ್ಲಿ ಪರ್ಸನಲ್ ಮ್ಯಾನೇಜ್ಮೆಂಟ್/ಇಂಡಸ್ಟ್ರಿಯಲ್ ಬಿಸಿನೆಸ್/ಲೇಬರ್ ವೆಲ್ಫೇರ್/ ಹ್ಯೂಮನ್ ರಿಸೋರ್ಸಸ್ ಮ್ಯಾನೇಜ್ಮೆಂಟ್ ಅಥವಾ ಎಂಎಸ್‍ಡಬ್ಲ್ಯು ಪದವಿಯಲ್ಲಿ 55% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.23936 ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
10. ಸೀನಿಯರ್ ಟ್ರೈನಿ (ಲಾಜಿಸ್ಟಿಕ್ಸ್) 12 ಎಂಬಿಎ ಅಥವಾ ಬಿಎಸ್ಸಿ (ಅಗ್ರಿಕಲ್ಚರ್)+ ಎಂಬಿಎ(ಅಗ್ರಿಕಲ್ಚರ್ ಬಿಸಿನೆಸ್ ಮ್ಯಾನೇಜ್ಮೆಂಟ್) ಪದವಿಯಲ್ಲಿ 55% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.23936 ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
11. ಸೀನಿಯರ್ ಟ್ರೈನಿ (ಕ್ವಾಲಿಟಿ ಕಂಟ್ರೋಲ್) 19 ಎಂಎಸ್ಸಿ (ಅಗ್ರಿಕಲ್ಚರ್)ಸ್ನಾತಕೋತ್ತರ ಪದವಿಯಲ್ಲಿ 55% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.23936 ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
12. ಡಿಪ್ಲೋಮ ಟ್ರೈನಿ (ಇಲೆಕ್ಟ್ರಿಕಲ್ ಎಂಜಿನಿಯರಿಂಗ್) 02 ಇಲೆಕ್ಟ್ರಿಕಲ್ ಎಂಜಿನಿಯರಿಂಗ್/ಇಲೆಕ್ಟ್ರಿಕಲ್&ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೋಮ ಪದವಿಯನ್ನು ಕನಿಷ್ಠ 55% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.18496  ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
13. ಟ್ರೈನಿ (ಅಗ್ರಿಕಲ್ಚರ್)

 

45 ಬಿಎಸ್ಸಿ (ಅಗ್ರಿಕಲ್ಚರ್) ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.18496  ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
14. ಟ್ರೈನಿ (ಮಾರ್ಕೆಟಿಂಗ್) 32 ಬಿಎಸ್ಸಿ (ಅಗ್ರಿಕಲ್ಚರ್) ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.18496  ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
15. ಟ್ರೈನಿ (ಅಗ್ರಿಕಲ್ಚರ್ ಸ್ಟೋರ್ಸ್) 16 ಬಿಎಸ್ಸಿ (ಅಗ್ರಿಕಲ್ಚರ್) ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.18496  ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
16. ಟ್ರೈನಿ (ಟೆಕ್ನಿಷಿಯನ್) 16 ಐಟಿಐ ಯಲ್ಲಿ ಡೀಸೆಲ್ ಮೆಕಾನಿಕ್/ಟ್ರ್ಯಾಕ್ಟರ್ ಮೆಕಾನಿಕ್/ಆಟೋ-ಇಲೆಕ್ಟ್ರಿಷಿಯನ್/ವೆಲ್ಡರ್/ಬ್ಲಾಕ್‍ಸ್ಮಿತ್/ಮೆಷಿನ್‍ಮ್ಯಾನ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಗೊಂಡಿರಬೇಕು.

 

ರೂ.18496  ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
17. ಟ್ರೈನಿ (ಸ್ಟೋರ್ಸ್ ಇಂಜಿನಿಯರಿಂಗ್) 05 ಅಗ್ರಿಕಲ್ಚರ್ ಇಂಜಿನಿಯರಿಂಗ್/ಮೆಕಾನಿಕಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮ ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಗೊಂಡಿರಬೇಕು.

 

ರೂ.18496  ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
18. ಟ್ರೈನಿ (ಸ್ಟೆನೊಗ್ರಾಫರ್) 08 ಡಿಪ್ಲೋಮ ಅಥವಾ ಪದವಿಯಲ್ಲಿ ಶೀಘ್ರಲಿಪಿ ಕೋರ್ಸನ್ನು ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಗೊಂಡಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ.

 

ರೂ.18496  ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
19. ಟ್ರೈನಿ (ಕ್ವಾಲಿಟಿ ಕಂಟ್ರೋಲ್) 07 ಬಿಎಸ್ಸಿ (ಅಗ್ರಿಕಲ್ಚರ್) ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಅತ್ಯಗತ್ಯ.

 

ರೂ.18496  ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
20. ಟ್ರೈನಿ (ಡೇಟಾ ಎಂಟ್ರಿ ಆಪರೇಟರ್) 03 ಬಿಸಿಎ/ಬಿಎಸ್ಸಿ ಅಥವಾ ಡಿಪ್ಲೋಮದಲ್ಲಿ ಕಂಪ್ಯೂಟರ್ ಸೈನ್ಸ್ /ಐಟಿ/ಇಲೆಕ್ಟ್ರಾನಿಕ್ಸ್/ಕಂಪ್ಯೂಟರ್ ಅಪ್ಲಿಕೇಶನ್‍ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಗೊಂಡಿರಬೇಕು

 

ರೂ.18496  ಮತ್ತು ಇತರೆ ಭತ್ಯೆಗಳು

 

27 ವರ್ಷ ಮೀರಿರಬಾರದು
21. ಟ್ರೈನಿ ಮೇಟ್ (ಅಗ್ರಿಕಲ್ಚರ್) 18 ಅಗ್ರಿಕಲ್ಚರ್ ವಿಷಯದಲ್ಲಿ ತತ್ಸಮಾನ ವಿದ್ಯಾರ್ಹತೆ.

 

ರೂ.17952  ಮತ್ತು ಇತರೆ ಭತ್ಯೆಗಳು

 

 

25 ವರ್ಷ ಮೀರಿರಬಾರದು

 

ಪ್ರಮುಖ ದಿನಾಂಕಗಳು

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :19.01.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09.02.2019 ವಿಸ್ತರಿಸಲಾಗಿದೆ 16.02.2019
  3. ಲಿಖಿತ ಪರೀಕ್ಷೆ ನಡೆಯುವ ದಿನಾಂಕ : 03.03.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.