ಭಾರತೀಯ ಜೀವ ವಿಮಾ ನಿಗಮವು (LIC) ಸಹಾಯಕ ಆಡಳಿತಾತ್ಮಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Life Insurance Corporation of India  Recruitment 2019-20 : Application invited for the posts of ASSISTANT ADMINISTRATIVE OFFICERS (AAOs) (GENERALIST/ IT/ CHARTERED ACCOUNTANT/ ACTUARIAL / RAJBHASHA) in LIC.

Job Searching Keywords : Karnataka Govt. Jobs, Karnataka Jobs, LIC recruitment, LIC-2019, Life Insurance Corporation of India recruitment, Assistant Administrative officers jobs, CA jobs, LIC  jobs.

 

ಹುದ್ದೆಗಳ ವಿವರಗಳು

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ
1. ಸಹಾಯಕ ಆಡಳಿತಾತ್ಮಕ ಅಧಿಕಾರಿ(ಜನರಲಿಸ್ಟ್) 350 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು
2. ಸಹಾಯಕ ಆಡಳಿತಾತ್ಮಕ ಅಧಿಕಾರಿ(ಐಟಿ) 150 ಕಂಪ್ಯೂಟರ್ ಸೈನ್ಸ್, ಐಟಿ ಇಂಜಿನಿಯರಿಂಗ್ ಅಥವಾ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಇಂಜಿನಿಯರಿಂಗ್ ಮಾಡಿರಬೇಕು. ಅಥವಾ ಎಂಸಿಎ ಅಥವಾ ಎಂಎಸ್ಸಿ(ಕಂಪ್ಯೂಟರ್ ಸೈನ್ಸ್) ಮಾಡಿರಬೇಕು.
3. ಸಹಾಯಕ ಆಡಳಿತಾತ್ಮಕ ಅಧಿಕಾರಿ(ಸಿಎ) 50 ಯಾವುದೇ ಪದವಿಯ ಜೊತೆಗೆ ಸಿಎ (ಚಾರ್ಟರ್ಡ್ ಅಕೌಂಟೆಂಟ್ಸ್) ತೇರ್ಗಡೆಯಾಗಿರಬೇಕು.
4. ಸಹಾಯಕ ಆಡಳಿತಾತ್ಮಕ ಅಧಿಕಾರಿ(ಆಕ್ಚುರಿಯಲ್) 30 ಯಾವುದೇ ವಿಭಾಗದಲ್ಲಿ ಬ್ಯಾಚುಲರ್ ಪದವಿ ಮಾಡಿರಬೇಕು ಮತ್ತು ಕಡ್ಡಾಯವಾಗಿ ಆಕ್ಚುರಿಯಲ್  ಸಂಸ್ಥೆಯು ನಡೆಸುವ CT1 ಮತ್ತು CT5 ಜೊತೆಗೆ 4 ಅಥವಾ ಯಾವುದೇ ಪರೀಕ್ಷೆಯನ್ನು ಬರೆದಿರಬೇಕು.
5. ಸಹಾಯಕ ಆಡಳಿತಾತ್ಮಕ ಅಧಿಕಾರಿ (ರಾಜಭಾಷಾ) 10

ಹಿಂದಿ / ಹಿಂದಿ ಭಾಷಾಂತರದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು ಮತ್ತು ಪದವಿ ಮಟ್ಟದಲ್ಲಿ ಇಂಗ್ಲಿಷ್‍ ವಿಷಯವನ್ನು ಅಭ್ಯಯಿಸಿರಬೇಕು ಅಥವಾ

ಇಂಗ್ಲಿಷ್‍ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು ಮತ್ತು ಪದವಿ ಮಟ್ಟದಲ್ಲಿ ಹಿಂದಿ ವಿಷಯವನ್ನು ಅಭ್ಯಯಿಸಿರಬೇಕು ಅಥವಾ

ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು ಮತ್ತು ಪದವಿ ಮಟ್ಟದಲ್ಲಿ ಹಿಂದಿ ಮತ್ತು ಇಂಗ್ಲೀಷ್ ವಿಷಯವನ್ನು ಅಭ್ಯಯಿಸಿರಬೇಕು

                         ಒಟ್ಟು 590

 

ವೇತನ ಶ್ರೇಣಿ : ರೂ.32795 – ರೂ.62315

 

ವಯೋಮಿತಿ :

  1. ಕನಿಷ್ಠ : 21 ವರ್ಷ
  2. ಗರಿಷ್ಠ : 30 ವರ್ಷ

 

ಅರ್ಜಿ ಶುಲ್ಕ :

  1. ಎಸ್‍ಸಿ/ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ : ರೂ. 100
  2. ಇತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ : ರೂ.600

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :  02.03.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22.03.2019
  3. ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ ದಿನಾಂಕ : 22.04.2019 ರಿಂದ  30.04.2019
  4. ಪ್ರಿಲಿಮಿನರಿ ಪರೀಕ್ಷೆ ನಡೆಯುವ ದಿನಾಂಕ : 4.05.2019 ಮತ್ತು  05.05.2019
  5. ಮುಖ್ಯ ಪರೀಕ್ಷೆ ನಡೆಯುವ ದಿನಾಂಕ : 28.06.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.