ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್‍ನಲ್ಲಿ ಒಂದಾದ ಇಂಡೋ ಟಿಬೆಟನ್ ಬಾರ್ಡರ್ ಪೋಲಿಸ್ ಫೋರ್ಸ್  ಭಾರತೀಯ ನಾಗರಿಕರಿಂದ ಗ್ರೂಪ್ “A” ವಿಭಾಗದಲ್ಲಿ 496 ಮೆಡಿಕಲ್ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸುತ್ತಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

CENTRAL ARMED POLICE FORCES  Recruitment 2019-20 : Application invited for the GROUP A posts of SUPER SPECIALIST MEDICAL OFFICERS, SPECIALIST MEDICAL OFFICERS AND MEDICAL OFFICERS in Indo Tibetan Border Police Force (ITBP).

Job Searching Keywords : Karnataka Govt. Jobs, Karnataka Jobs, ITBP-2019, ITBP Recruitment, ITBP notification, medical officer jobs, specialist medical officer jobs, super specialist medical officer jobs, cemtral armed police force recruitment.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ ವೇತನಶ್ರೇಣಿ

(ರೂ.ಗಳಲ್ಲಿ)

ಗರಿಷ್ಠ ವಯೋಮಿತಿ
1. ಸೂಪರ್ ಸ್ಟೆಷಲಿಸ್ಟ್ ಮೆಡಿಕಲ್ ಆಫೀಸರ್ 04 ಎಂಬಿಬಿಎಸ್ ಪದವಿ ಮತ್ತು ಮೆಡಿಕಲ್ ಕೌನ್ಸಿಲ್‍ನಲ್ಲಿ ವಿಶೇಷ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮವನ್ನು ಸಹ ಹೊಂದಿರಬೇಕು.ಡಿ.ಎಂ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ 3 ವರ್ಷಗಳ ಅನುಭವವಿರಬೇಕು. 78800-209200 50 ವರ್ಷ
2. ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ 175 ಎಂಬಿಬಿಎಸ್ ಪದವಿ ಮತ್ತು ಮೆಡಿಕಲ್ ಕೌನ್ಸಿಲ್‍ನಲ್ಲಿ ವಿಶೇಷ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮವನ್ನು ಸಹ ಹೊಂದಿರಬೇಕು. ಡಿಪ್ಲೊಮದಲ್ಲಿ 2 ವರ್ಷಗಳ ಅನುಭವ ಮತ್ತು ಪದವಿಯಲ್ಲಿ 1 ವರ್ಷದ ಅನುಭವವಿರಬೇಲು 67700-208700 40 ವರ್ಷ
3. ಮೆಡಿಕಲ್ ಆಫೀಸರ್ 317 ಎಂಬಿಬಿಎಸ್ ಪದವಿ ಮತ್ತು ಮೆಡಿಕಲ್ ಕೌನ್ಸಿಲ್‍ನಲ್ಲಿ ವಿಶೇಷ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮವನ್ನು ಸಹ ಹೊಂದಿರಬೇಕು. 56100-177500 30 ವರ್ಷ
                       ಒಟ್ಟು 496

 

ಅರ್ಜಿ ಶುಲ್ಕ :

ಸಾಮಾನ್ಯ ವರ್ಗ ಮತ್ತು ಎಲ್ಲಾ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.400

ಪ.ಜಾತಿ, ಪ.ಪಂಗಡ, ಮಾಜಿ ಸೈನಿಕ ಹಾಗೂ ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ.

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 02.04.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01.05.2019 ರಾತ್ರಿ  11.59

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕ್ಲಿಸಿ 

 

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.