ಭಾರತೀಯ ನೇವಿಯು ಗ್ರೂಪ್ “ಬಿ” ಯಲ್ಲಿ  ಚಾರ್ಜ್‍ಮೆನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಭಾರತೀಯ ನಾಗರಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Indian Navy Recruitment 2019-20 : Application invited for the posts of CHARGEMAN (MECHANIC) AND CHARGEMAN (AMMUNITION & EXPLOSIVE) in Indian Navy.

Job Searching Keywords : Karnataka Govt. Jobs, Karnataka Jobs, Navy jobs, Indian Navy recruitment, Indian Navy 2019, Chargeman jobs in Navy, Chargeman posts, Mechanic & Ammunition & Explosive posts in Navy, Coastalhut jobs,  chargeman recruitment.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ
1.

ಚಾರ್ಜ್‍ಮೆನ್

(ಮೆಕ್ಯಾನಿಕ್)

103 ಡಿಪ್ಲೋಮ (ಮೆಕ್ಯಾನಿಕಲ್/ ಇಲೆಕ್ಟ್ರಿಕಲ್ / ಇಲೆಕ್ಟ್ರಾನಿಕ್ಸ್ /ಪ್ರೊಡಕ್ಷನ್ ಇಂಜಿನಿಯರಿಂಗ್) ಮಾಡಿರಬೇಕು ಮತ್ತು 2 ವರ್ಷ ಕ್ವಾಲಿಟಿ ಕಂಟ್ರೊಲ್/ಕ್ವಾಲಿಟಿ ಆಶ್ಯೂರೆನ್ಸ್/ಟೆಸ್ಟಿಂಗ್ ಅಥವಾ ಪ್ರೊಡಕ್ಷನ್ ಅಥವಾ ಮೆಂಟೆನೆನ್ಸ್ ನಲ್ಲಿ ಸೇವಾ ಅನುಭವವಿರಬೇಕು.
2.

ಚಾರ್ಜ್‍ಮೆನ್

(ಅಮ್ಯುನಿಷನ್ ಮತ್ತು ಎಕ್ಸ್‌ಪ್ಲೋಸಿವ್)

69 ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಡಿಪ್ಲೋಮ (ಕೆಮಿಕಲ್ ಇಂಜಿನಿಯರಿಂಗ್) ತೇರ್ಗಡೆಯಾಗಿರಬೇಕು ಮತ್ತು 2 ವರ್ಷ ಕ್ವಾಲಿಟಿ ಕಂಟ್ರೊಲ್/ಕ್ವಾಲಿಟಿ ಆಶ್ಯೂರೆನ್ಸ್/ಟೆಸ್ಟಿಂಗ್ ಅಥವಾ ಪ್ರೊಸೆಸಿಂಗ್ ನಲ್ಲಿ ಸೇವಾ ಅನುಭವವಿರಬೇಕು.
ಒಟ್ಟು 172

 

ವಯೋಮಿತಿ : ಗರಿಷ್ಠ 30 ವರ್ಷ

ವೇತನಶ್ರೇಣಿ : ಏಳನೇ CPC ಯ ಅನ್ವಯದಂತೆ ಲೆವೆಲ್ 6 ರೂ. 35400 ರಿಂದ ರೂ.112400

 

ಅರ್ಜಿ ಶುಲ್ಕ :

  1. ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.205/
  2. ಪ.ಜಾತಿ, ಪ.ಪಂಗಡ, ಅಂಗವಿಕಲರಿಗೆ, ಮಾಜಿ ಸೈನಿಕರಿಗೆ ಮತ್ತು ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ.

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 16.04.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28.04.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.