ಭಾರತೀಯ ನೌಕಾಪಡೆ ಸಿವಿಲಿಯನ್ ಪ್ರವೇಶ ಪರೀಕ್ಷೆ ಯ ಮೂಲಕ ಚಾರ್ಜ್ ಮೆನ್ ಮೆಕಾನಿಕ್ ಮತ್ತು  ಚಾರ್ಜ್ ಮೆನ್ ಅಮ್ಯೂನಿಷನ್ & ಎಕ್ಸ್ ಪ್ಲೋಸಿವ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

INDIAN NAVY Recruitment 2019-20 : Application invited for the posts of Chargeman (Mechanic) and Chargeman (Ammunition & Explosive) in Indian Navy.

Job Searching Keywords : Karnataka Govt. Jobs, Karnataka Jobs, Indian Navy recruitment, navy jobs, Navy Notification 2019, Navy posts, Chargeman (Mechanic) and Chargeman (Ammunition & Explosive) recruitment, Chargeman pots in Indian Navy.

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ
1. ಚಾರ್ಜ್ ಮೆನ್ ಮೆಕಾನಿಕ್ 103 ಮೆಕ್ಯಾನಿಕಲ್ ಅಥವಾ ಇಲೆಕ್ಟ್ರಿಕಲ್ ಅಥವಾ ಇಲೆಕ್ಟ್ರಾನಿಕ್ಸ್ ಅಥವಾ ಪ್ರೊಡಕ್ಷನ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಮಾಡಿರಬೇಕು ಮತ್ತು 2 ವರ್ಷಗಳ ಕ್ವಾಲಿಟಿ ಕಂಟ್ರೋಲ್ ಆಥವಾ ಕ್ವಾಲಿಟಿ ಅಶ್ಯೂರೇನ್ಸ್ ಅಥವಾ ಟೆಸ್ಟಿಂಗ್ ಅಥವಾ  ಏರಿಯ ಡಿಸೈನ್ ಅಥವಾ ಪ್ರೊಡಕ್ಷನ್ ಅಥವಾ ಇಂಜಿನಿಯರಿಂಗ್ ಇಕ್ವಿಪ್ಮೆಂಟ್ ಮೈಂಟೇನೆನ್ಸ್ ಅಥವಾ ಸಿಸ್ಟಮ್ ನಲ್ಲಿ ಸೇವಾ ಅನುಭವವಿರಬೇಕು.
2. ಚಾರ್ಜ್ ಮೆನ್ ಅಮ್ಯೂನಿಷನ್ & ಎಕ್ಸ್ ಪ್ಲೋಸಿವ್ 69 ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಮಾಡಿರಬೇಕು ಮತ್ತು 2 ವರ್ಷಗಳ ಕ್ವಾಲಿಟಿ ಕಂಟ್ರೋಲ್ ಆಥವಾ ಕ್ವಾಲಿಟಿ ಅಶ್ಯೂರೇನ್ಸ್ ಅಥವಾ ಟೆಸ್ಟಿಂಗ್ ಅಥವಾ  ಪ್ರೂಫ್ ಇನ್ ದಿ ಏರಿಯ ಆಫ್ ಕೆಮಿಕಲ್ ಇಂಜಿನಿಯರಿಂಗ್ ಅಥವಾ ಪ್ರೊಸೆಸಿಂಗ್ ನಲ್ಲಿ ಸೇವಾ ಅನುಭವವಿರಬೇಕು.
                                   ಒಟ್ಟು 172

ವೇತನಶ್ರೇಣಿ : ರೂ.35400 – ರೂ.112400

ವಯೋಮಿತಿ : ಗರಿಷ್ಠ 30 ವರ್ಷ

ಅರ್ಜಿ ಶುಲ್ಕ :

  1. ಸಾಮಾನ್ಯ ಹಾಗೂ ಇತರ ಎಲ್ಲಾ ವರ್ಗದ ಪುರುಷ ಅಭ್ಯರ್ಥಿಗಳಿಗೆ : ರೂ.205/-
  2. ಪ.ಜಾತಿ, ಪ.ಪಂಗಡ, ಅಂಗವಿಕಲ ಅಭ್ಯರ್ಥಿ, ಮಾಜಿ ಸೈನಿಕರಿಗೆ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ.

 

ಪ್ರಮುಖ ದಿನಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 13.05.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26.05.2019

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.