ಭಾರತೀಯ ಸೇನೆಯು ಶಾರ್ಟ್ ಸರ್ವೀಸ್ ಕಮಿಷನ್ ಮೂಲಕ ಟೆಕ್ನಿಕಲ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಭಾರತೀಯ ನಾಗರೀಕ ಅವಿವಾಹಿತ ಪುರುಷ ಮತ್ತು ಅವಿವಾಹಿತ ಮಹಿಳಾ ಅಭ್ಯರ್ಥಿಗಳು ಮತ್ತು ಅರ್ಹ ಮೃತ ಸೈನಿಕರ ವಿಧವಾ ಪತ್ನಿಯರಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸಬಹುದು.

 

Karnataka Govt. Jobs Recruitment Notification:

INDIAN ARMY Recruitment 2019-20: Application invited for the posts of Technical & Non-Technical Officers  in Short Service Commission(SSC).

Job Searching Keywords: Karnataka Govt. Jobs, Karnataka Jobs, Indian army recruitment, Indian Army jobs, Short Service Commission recruitment, SSC recruitment, Technical officers jobs, Non-Technical Jobs.

 

ಹುದ್ದೆ : ಎಸ್‍ಎಸ್‍ಸಿ  ಟೆಕ್ನಿಕಲ್

  • ಪುರುಷ & ಮಹಿಳಾ ಅಭ್ಯರ್ಥಿಗಳಿಗೆ
  • ಖಾಲಿ ಹುದ್ದೆ :
    • ಪುರುಷ ಅಭ್ಯರ್ಥಿಗಳಿಗೆ : 175
    • ಮಹಿಳಾ ಅಭ್ಯರ್ಥಿಗಳಿಗೆ : 14
  • ವಿದ್ಯಾರ್ಹತೆ : ಬಿ.ಇ/ಬಿಟೆಕ್ ಪದವಿ

ಹುದ್ದೆ : ಎಸ್‍ಎಸ್‍ಸಿ (ನಾನ್- ಟೆಕ್ನಿಕಲ್)(ನಾನ್-ಯುಪಿಎಸ್‍ಸಿ)

  • ಮೃತ ಸೈನಿಕರ ವಿಧವಾ ಪತ್ನಿಯರಿಗೆ
  • ಖಾಲಿ ಹುದ್ದೆ : 01
  • ವಿದ್ಯಾರ್ಹತೆ : ಯಾವುದೇ ಪದವಿ

ಹುದ್ದೆ : ಎಸ್‍ಎಸ್‍ಸಿ (ಟೆಕ್ನಿಕಲ್)

  • ಮೃತ ಸೈನಿಕರ ವಿಧವಾ ಪತ್ನಿಯರಿಗೆ
  • ಖಾಲಿ ಹುದ್ದೆ : 01
  • ವಿದ್ಯಾರ್ಹತೆ : ಬಿ.ಇ/ಬಿಟೆಕ್ ಪದವಿ

 

ವೇತನಶ್ರೇಣಿ : ರೂ.56,100/- ರಿಂದ ರೂ.1,77,500

 

ವಯೋಮಿತಿ :

  • ಕನಿಷ್ಠ : 20 ವರ್ಷ
  • ಗರಿಷ್ಠ : 27 ವರ್ಷ (ವಿಧವೆಯರಿಗೆ ಗರಿಷ್ಠ : 35 ವರ್ಷ)

 

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 23.01.2019
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21.02.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.