ರಾಷ್ಟ್ರದ ಆಹಾರ ಭದ್ರತೆಯನ್ನು ಖಾತರಿಪಡಿಸುವ ದೊಡ್ಡ ವಲಯಗಳಲ್ಲಿ ಒಂದಾದ ಭಾರತದ ಆಹಾರ ನಿಗಮ(FCI)ವು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸುತ್ತಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Food Corporation of India Recruitment 2019-20 : Application invited for the posts of JUNIOR ENGINEER (JE) (CIVIL ENGINEERING/ELECTRICAL MECHANICAL ENGINEERING), ASSISTANT GRADE II(HINDI), STENO GRADE-II, TYPIST (HINDI) AND ASSISTANT GRADE-III (GENERAL/ACCOUNTS/TECHNICAL/DEPOT)  in FCI.

Job Searching Keywords: Karnataka Govt. Jobs, Karnataka Jobs, FCI recruitment, Food Corporation of India Recruitment, Food Corporation of India Recruitment 2019, Junior engineer recruitment, assistant grade recruitment, steno posts, typist jobs, accounts jobs, technical jobs, depot jobs, hindi typist posts.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆಗಳು ಖಾಲಿ ಹುದ್ದೆ

 

ವಿದ್ಯಾರ್ಹತೆ ವೇತನ ಶ್ರೇಣಿ ವಯೋಮಿತಿ
1. ಜೂನಿಯರ್ ಇಂಜಿನಿಯರ್(ಸಿವಿಲ್ ಇಂಜಿನಿಯರಿಂಗ್) 127 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮ ಅಥವಾ ಪದವಿ ಹಾಗೂ 1 ವರ್ಷದ ಸೇವಾ ಅನುಭವ. ರೂ.11100 – ರೂ.29950 28  ವರ್ಷ
2. ಜೂನಿಯರ್ ಇಂಜಿನಿಯರ್(ಇಲೆಕ್ಟ್ರೀಕಲ್ ಮೆಕಾನಿಕಲ್ ಇಂಜಿನಿಯರಿಂಗ್) 77 ಇಲೆಕ್ಟ್ರಿಕಲ್/ಮೆಕಾನಿಕಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮ ಅಥವಾ ಪದವಿ ಹಾಗೂ 1 ವರ್ಷದ ಸೇವಾ ಅನುಭವ. ರೂ.11100 – ರೂ.29950 28 ವರ್ಷ
3. ಸ್ಟೇನೋ-ಗ್ರೇಡ್-II 87 DOEACC ನಲ್ಲಿ ಪದವಿ (40 w.p.m. ಮತ್ತು 80 w.p.m.) ಅನುಕ್ರಮವಾಗಿ ಟೈಪಿಂಗ್ ಮತ್ತು ಸಂಕ್ಷಿಪ್ತ ರೂಪದಲ್ಲಿ ಅಥವಾ ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಅಪ್ಲಿಕೇಶನ್‍ನಲ್ಲಿ ಪದವಿ (40 w.p.m. ಮತ್ತು 80 w.p.m.) ಟೈಪಿಂಗ್ ಮತ್ತು ಸಂಕ್ಷಿಪ್ತ ರೂಪದಲ್ಲಿ. ರೂ.9900 – ರೂ.25530 25 ವರ್ಷ
4. ಅಸಿಸ್ಟೆಂಟ್ ಗ್ರೇಡ್-II(ಹಿಂದಿ) 48 ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಹಿಂದಿಯನ್ನು ಪ್ರಮುಖ ವಿಷಯವಾಗಿ ಪದವಿ ಮಾಡಿರಬೇಕು.ಇಂಗ್ಲಿಷ್‍ನಲ್ಲಿ ಪ್ರಾವೀಣ್ಯತೆ. ಇಂಗ್ಲಿಷ್‍ನಿಂದ ಹಿಂದಿಗೆ ಭಾಷಾಂತರದಲ್ಲಿ ಒಂದು ವರ್ಷದ ಅನುಭವ. ರೂ.9900 – ರೂ.25530 28 ವರ್ಷ
5. ಬೆರಳಚ್ಚು(ಹಿಂದಿ) 46 ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.ಹಿಂದಿ ಟೈಪಿಂಗ್ನಲ್ಲಿ 30 W.P.M ವೇಗ.ದ್ವಿಭಾಷಾ ಟೈಪಿಂಗ್ (ಇಂಗ್ಲೀಷ್ ಮತ್ತು ಹಿಂದಿ) ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ರೂ.9300 – ರೂ.22940 25 ವರ್ಷ
6. ಅಸಿಸ್ಟೆಂಟ್ ಗ್ರೇಡ್-III(ಜನರಲ್) 902 ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಯಾವುದೇ ವಿಭಾಗದಲ್ಲಿ ಪದವಿ ಮಾಡಿರಬೇಕು. ಮತ್ತು ಕಂಪ್ಯೂಟರ್ ಬಳಕೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು. ರೂ.9300 – ರೂ.22940 27 ವರ್ಷ
7. ಅಸಿಸ್ಟೆಂಟ್ ಗ್ರೇಡ್-III(ಅಕೌಂಟ್ಸ್) 604 ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಬಿ.ಕಾಂ ಪದವಿ ಮಾಡಿರಬೇಕು. ಮತ್ತು ಕಂಪ್ಯೂಟರ್ ಬಳಕೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು. ರೂ.9300 – ರೂ.22940 27 ವರ್ಷ
8. ಅಸಿಸ್ಟೆಂಟ್ ಗ್ರೇಡ್-III(ಟೆಕ್ನಿಕಲ್) 856 ಸಸ್ಯಶಾಸ್ತ್ರ / ಪ್ರಾಣಿಶಾಸ್ತ್ರ / ಜೈವಿಕ ತಂತ್ರಜ್ಞಾನ / ಜೈವಿಕ-ರಸಾಯನಶಾಸ್ತ್ರ / ಸೂಕ್ಷ್ಮ ಜೀವವಿಜ್ಞಾನ / ಆಹಾರ ವಿಜ್ಞಾನ/ಅಗ್ರಿಕಲ್ಚರ್ ವಿಷಯದಲ್ಲಿ ಬಿ.ಎಸ್ಸಿ ಪದವಿ ಮಾಡಿರಬೇಕು. ಅಥವಾ ಆಹಾರ ವಿಜ್ಞಾನ/ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ/ಕೃಷಿ ಎಂಜಿನಿಯರಿಂಗ್/ಬಯೋ-ಟೆಕ್ನಾಲಜಿ ವಿಷಯದಲ್ಲಿ ಬಿ.ಇ/ಬಿ.ಟೆಕ್ ಪದವಿ. ರೂ.9300 – ರೂ.22940 27 ವರ್ಷ
9. ಅಸಿಸ್ಟೆಂಟ್ ಗ್ರೇಡ್-III(ಡಿಪೋ) 2099 ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಯಾವುದೇ ವಿಭಾಗದಲ್ಲಿ ಪದವಿ ಮಾಡಿರಬೇಕು. ಮತ್ತು ಕಂಪ್ಯೂಟರ್ ಬಳಕೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು. ರೂ.9300 – ರೂ.22940 27 ವರ್ಷ
                                                         ಒಟ್ಟು 4846

 

ಅರ್ಜಿ ಶುಲ್ಕ :

  1. ಎಲ್ಲಾ ಅಭ್ಯರ್ಥಿಗಳಿಗೆ : ರೂ.500
  2. ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 28.02.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30.03.2019
  3. ಆನ್‍ಲೈನ್ ಪರೀಕ್ಷೆ ನಡೆಯುವ ದಿನಾಂಕ : ಎಪ್ರಿಲ್/ಮೇ 2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ((ಪ್ರಾರಂಭವಾಗಿರುವುದಿಲ್ಲ))

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.