ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ 145 ಇಂಜಿನಿಯರ್ ಟ್ರೈನಿ ಮತ್ತು ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

BHARAT HEAVY ELECTRICALS LIMITED  Recruitment 2019-20 : Application invited for the posts of ENGINEER TRAINEE and EXECUTIVE TRAINEE  in  BHEL.

Job Searching Keywords : Karnataka Govt. Jobs, Karnataka Jobs, BHEL recruitment, BHEL notification, Engineer Trainee jobs, Executive Trainee jobs, Bharat Heavy Electricals LimiTed Recruitment, Trainee jobs.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ ವಯೋಮಿತಿ

(01.04.2019)

1.

ಇಂಜಿನಿಯರ್ ಟ್ರೈನಿ

(ಮೆಕಾನಿಕಲ್, ಇಲೆಕ್ಟಿಕಲ್, ಸಿವಿಲ್, ಕೆಮಿಕಲ್)

100 ಬಿ.ಇ ಅಥವಾ ಬಿ.ಟೆಕ್ ಅಥವಾ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಅಥವಾ 5 ವರ್ಷದ ಇಂಟಿಗ್ರೇಟೆಡ್ ಸ್ನಾತಕೋತ್ತರ ಪದವಿ ಮಾಡಿರಬೇಕು. 27 ವರ್ಷ
2. ಎಕ್ಸಿಕ್ಯೂಟಿವ್ ಟ್ರೈನಿ (ಎಚ್‍ಆರ್) 20 ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಮತ್ತು ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್/ ಪರ್ಸ್ನಲ್ ಮ್ಯಾನೇಜ್ಮೆಂಟ್ ಅಂಡ್ ಇಂಡಸ್ಟ್ರಿಯಲ್ ರಿಲೇಷನ್ಸ್/ ಸೋಶಿಯಲ್ ವರ್ಕ್/ಲೇಬರ್ ವೆಲ್ಫೇರ್ ಅಥವಾ HRM ನಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು. 29 ವರ್ಷ
3. ಎಕ್ಸಿಕ್ಯೂಟಿವ್ ಟ್ರೈನಿ (ಫೈನಾನ್ಸ್) 25 ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಮಾಡಿರಬೇಕು. ಮತ್ತು ಚಾರ್ಟರ್ಡ್ ಅಥವಾ ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್ಸ್ ನಲ್ಲಿ ತೇರ್ಗಡೆಯಾಗಿರಬೇಕು. 29 ವರ್ಷ
      ಒಟ್ಟು 145

 

ವೇತನಶ್ರೇಣಿ : ರೂ.50000/- ರಿಂದ  ರೂ.160000/-

 

ಅರ್ಜಿ ಶುಲ್ಕ :

  1. ಸಾಮಾನ್ಯ ವರ್ಗ  ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.500+ರೂ.300(ಪ್ರೊಸೆಸಿಂಗ್ ಫೀಸ್)+GST
  2. ಪ.ಜಾತಿ, ಪ.ಪಂಗಡ, ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.300(ಪ್ರೊಸೆಸಿಂಗ್ ಫೀಸ್)+GST

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 16.04.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06.05.2019 ರಾತ್ರಿ 11.45
  3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 08.05.2019 ಸಂಜೆ 6.00
  4. ಪರೀಕ್ಷೆ ನಡೆಯುವ ದಿನಾಂಕ : 25.05.2019 ಮತ್ತು 26.05.2019

 

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.