ಯೂನಿಯನ್ ಬ್ಯಾಂಕ್‍ ಆಫ್ ಇಂಡಿಯಾವು ಆರ್ಮ್ಡ್ ಗಾರ್ಡ್ ಹುದ್ದೆಗಳನ್ನು ಭರ್ತಿ ಮಾಡಲು ಮಾಜಿ ಸೈನಿಕ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Union Bank of India Recruitment 2019-20: Application invited for the posts of ARMED GUARD in Subordinate Staff Cadre.

Job Searching Keywords: Karnataka Govt. Jobs, Karnataka Jobs, union bank of india jobs, Bnak recruitment, bank jobs, Armed Guard jobs, Armed Guard posts, Union bank jobs.

ಹುದ್ದೆ : ಆರ್ಮ್ಡ್ ಗಾರ್ಡ್(ಸಶಸ್ತ್ರ ಸಿಬ್ಬಂದಿ)

ಒಟ್ಟು ಹುದ್ದೆ : 100

ಜಿಲ್ಲಾವಾರು ಹುದ್ದೆ ಒಟ್ಟು ಹುದ್ದೆ
ಆಂದ್ರ ಪ್ರದೇಶ 02
ಅಸ್ಸಾಂ 04
ಬಿಹಾರ 03
ಚಂಡೀಗಢ 02
ದೆಹಲಿ 02
ಗುಜರಾತ್ 08
ಹರಿಯಾಣ 01
ಜಮ್ಮು& ಕಾಶ್ಮೀರ 04
ಜಾರ್ಖಾಂಡ್ 02
ಕರ್ನಾಟಕ 01
ಕೇರಳ 08
ಮಧ್ಯ ಪ್ರದೇಶ 04
ಮಹಾರಾಷ್ಟ್ರ 14
ಒಡಿಸ್ಸಾ 08
ಪಂಜಾಬ್ 08
ತಮಿಳುನಾಡು 04
ತೆಲಂಗಾಣ 02
ಉತ್ತರ ಪ್ರದೇಶ 12
ಉತ್ತರಾಖಂಡ್ 02
ಪಶ್ಚಿಮ ಬಂಗಾಳ 09

ವಿದ್ಯಾರ್ಹತೆ : ಎಸ್‍ಎಸ್‍ಎಲ್‍ಸಿ ತೇರ್ಗಡೆ ಅಥವಾ ಸಮಾನ ಅರ್ಹತೆ

ವೇತನ ಶ್ರೇಣಿ : ರೂ.9560/- ರಿಂದ ರೂ.18545/-

ವಯೋಮಿತಿ :

  1. ಕನಿಷ್ಠ : 18 ವರ್ಷ
  2. ಗರಿಷ್ಠ : 25 ವರ್ಷ

ವಯೋಮಿತಿ ಸಡಿಲಿಕೆ :

  1. ರಕ್ಷಣಾ ಪಡೆಯಲ್ಲಿ ಸಲ್ಲಿಸಿದ ಸೇವೆಯ ಅವಧಿ + 3 ವರ್ಷಗಳು-45 ವರ್ಷಗಳ ವಯೋಮಿತಿಯ ಒಳಗಿರಬೇಕು.

ಅರ್ಜಿ ಶುಲ್ಕ : ರೂ.100/-

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 23.01.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18.02.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.