ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 181 ಸ್ಪೇಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

UNION BANK OF INDIA  Recruitment 2019-20 : Application invited for the posts of SPECIALIST OFFICER in UNION BANK.

Job Searching Keywords : Karnataka Govt. Jobs, Karnataka Jobs, Union bank recruitment, Union bank of India recruitment-2019, bank jobs, bank recruitment, Specialist Officer jobs, Specialist Officer jobs in Union Bank, Coastal hut  jobs.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ ವೇತನಶ್ರೇಣಿ

(ರೂ.ಗಳಲ್ಲಿ)

ವಯೋಮಿತಿ
ಕನಿಷ್ಠ ಗರಿಷ್ಠ
1. ಫೈರ್ ಆಫೀಸರ್ 01 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ(ಫೈರ್ ಇಂಜಿನಿಯರಿಂಗ್) ಮಾಡಿರಬೇಕು. 42020-51490 30 40
2. ಎಕನಾಮಿಸ್ಟ್ 06 ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು. 42020-51490 24 35
3. ಸೆಕ್ಯೂರಿಟಿ ಆಫೀಸರ್ 19 ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ ಮಾಡಿರಬೇಕು. 31705-45950 26 40
4. ಇಂಟಿಗ್ರೇಟೆಡ್ ಟ್ರೆಷರಿ ಆಫೀಸರ್ 15 ಪದವಿಯ ಜೊತೆಗೆ ಎಂಬಿಎ/ಪಿಜಿಡಿಎಂ(ಫೈನಾನ್ಸ್)/ಅಕೌಂಟಿಂಗ್/ಇಂಟರ್ ನ್ಯಾಷನಲ್ ಬ್ಯುಸಿನೆಸ್ ಅಥವಾ ಟ್ರೇಡ್ ಫೈನಾನ್ಸ್  ಕೋರ್ಸನ್ನು ಮಾಡಿರಬೇಕು. 23700-42020 23 32
5. ಕ್ರೆಡಿಟ್ ಆಫೀಸರ್ 122 ಪದವಿಯ ಜೊತೆಗೆ ಎಂಬಿಎ/ಪಿಜಿಡಿಎಂ(ಫೈನಾನ್ಸ್)/ಪಿಜಿಡಿಬಿಎ/ಪಿಜಿಡಿಬಿಎಂ ಕೋರ್ಸನ್ನು ಮಾಡಿರಬೇಕು. 23700-42020 23 32
6. ಫಾರೆಕ್ಸ್ ಆಫೀಸರ್ 18 ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ ಮಾಡಿರಬೇಕು. 23700-42020 23 32
                           ಒಟ್ಟು 181

 

ಅರ್ಜಿ ಶುಲ್ಕ :

  1. ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.600
  2. ಪ.ಜಾತಿ, ಪ.ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ : ರೂ.100

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 12.03.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29.03.2019
  3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 29.03.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.