ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Syndicate Bank Recruitment 2019-20 : Application invited for the posts of SPECIALIST OFFICERS in Syndicate Bank.

Job Searching Keywords : Karnataka Govt. Jobs, Karnataka Jobs, Bank jobs, Bank recruitment, Specialist Officers jobs in synidicate bank, Syndicate Bank recruitment 2019, Specialist Officer jobs, Coastalhut jobs, SB bank jobs, Syndicate Bank notification, bank jobs 2019.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ

 

ಖಾಲಿ ಹುದ್ದೆ

 

ವಿದ್ಯಾರ್ಹತೆ

 

ವೇತನ ಶ್ರೇಣಿ

 

ವಯೋಮಿತಿ

(ಕ-ಗ)

1. ಸೀನಿಯರ್ ಮ್ಯಾನೇಜರ್ (ರಿಸ್ಕ್ ಮ್ಯಾನೇಜ್‍ಮೆಂಟ್) 05 ಎಂಬಿಎ(ಬ್ಯಾಂಕಿಂಗ್/ಫೈನಾನ್ಸ್) ಅಥವಾ ಎಂಎಸ್‍ಸಿ ಯಲ್ಲಿ ಮ್ಯಾಥಮ್ಯಾಟಿಕ್ಸ್/ಸ್ಟಾಟಿಸ್ಟಿಕ್ಸ್ ವಿಷಯವನ್ನು ಅಭ್ಯಯಿಸಿರಬೇಕು. ಮತ್ತು 3 ವರ್ಷ ಖಾಸಗಿ ಬ್ಯಾಂಕ್‍ನಲ್ಲಿ ಸೇವಾ ಅನುಭವವಿರಬೇಕು. ರೂ.42020-ರೂ.51490 25 ವರ್ಷ-35 ವರ್ಷ
2. ಮ್ಯಾನೇಜರ್(ರಿಸ್ಕ್ ಮ್ಯಾನೇಜ್‍ಮೆಂಟ್) 50 ಎಂಬಿಎ(ಬ್ಯಾಂಕಿಂಗ್/ಫೈನಾನ್ಸ್) ಅಥವಾ ಎಂಎಸ್‍ಸಿ ಯಲ್ಲಿ ಮ್ಯಾಥಮ್ಯಾಟಿಕ್ಸ್/ಸ್ಟಾಟಿಸ್ಟಿಕ್ಸ್ ವಿಷಯವನ್ನು ಅಭ್ಯಯಿಸಿರಬೇಕು. ಮತ್ತು 1 ವರ್ಷ ಖಾಸಗಿ ಬ್ಯಾಂಕ್‍ನಲ್ಲಿ ಸೇವಾ ಅನುಭವವಿರಬೇಕು.. ರೂ.31705-ರೂ.45950 25 ವರ್ಷ-35 ವರ್ಷ
3. ಮ್ಯಾನೇಜರ್ (ಕಾನೂನು) 41 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಮಾಡಿರಬೇಕು. ರೂ.31705-ರೂ.45950 25 ವರ್ಷ-35 ವರ್ಷ
4. ಮ್ಯಾನೇಜರ್(ಐಎಸ್ ಆಡಿಟ್) 03 CISA ಮತ್ತು OSCP(Offensive Security Certified Professional) ಅಥವಾ CEH (Certified Ethical Hacker) ಕನಿಷ್ಠ 60% ಅಂಕಗಳಲ್ಲಿ ತೇರ್ಗಡೆ. ರೂ.31705-ರೂ.45950 25 ವರ್ಷ-35 ವರ್ಷ
5. ಸೆಕ್ಯುರಿಟಿ ಆಫೀಸರ್ 30 ಸೈನ್ಯ/ನೌಕಾ/ವಾಯುಪಡೆ ಅಥವಾ ಪೋಲಿಸ್ ಆಫೀಸರ್ ಆಗಿ ASP/DSP ನಲ್ಲಿ ರ್ಯಾಂಕ್ ಮತ್ತು 5 ವರ್ಷ ಸೇವೆ ಸಲ್ಲಿಸಿರಬೇಕು ಅಥವಾ ಪ್ಯಾರ ಮಿಲಿಟರಿ ಫೋರ್ಸ್‍ನಲ್ಲಿ ಐಡೆಂಟಿಕಲ್ ರಾಂಕ್ ಮತ್ತು 5 ವರ್ಷ ಸೇವೆ ಸಲ್ಲಿಸಿರಬೇಕು. ರೂ.31705-ರೂ.45950 25 ವರ್ಷ-45 ವರ್ಷ
                          ಒಟ್ಟು 129

 

ಅರ್ಜಿ ಶುಲ್ಕ

1. ಸಾಮಾನ್ಯ ಹಾಗೂ ಪ್ರವರ್ಗ 1,2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ ರೂ.600/- +GST
2. ಪ.ಜಾತಿ, ಪ.ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/- +GST

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 29.03.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18.04.2019
  3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 18.04.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.