Banking Jobs

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಪ್ರೊಬೇಷನರಿ ಆಫೀಸರ್ಸ್ ಹುದ್ದೆಗಳು

SBI-Probationary-Officers

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ  ಪ್ರೊಬೇಷನರಿ ಆಫೀಸರ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

State Bank Of India Recruitment 2018-19: Application invited for the posts of Probationary Officers in SBI.

Job Searching Keywords: Karnataka Govt. Jobs, Karnataka Jobs, SBI Recruitment, State Bank Of India Recruitment 2018, SBI-2018, Probationary Officers jobs.

 

ಹುದ್ದೆ : ಪ್ರೊಬೇಷನರಿ ಆಫೀಸರ್ಸ್ (PO)

ಒಟ್ಟು ಹುದ್ದೆ :  2000

ವೇತನ ಶ್ರೇಣಿರೂ.23700 – ರೂ.42020 (ಆರಂಭಿಕ ಮೂಲ ವೇತನ ರೂ. 27620+ ಇತರೆ ಭತ್ಯೆಗಳು)

ವಿದ್ಯಾರ್ಹತೆ :

  • ಪದವಿ – ಯಾವುದೇ ವಿಷಯದಲ್ಲಿ
  • ಅಂತಿಮ ವರ್ಷ ಅಥವಾ ಅಂತಿಮ ಸೆಮಿಸ್ಟರ್ ಕಲಿಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.(31.08.2018)

ವಯಸ್ಸಿನ ಮಿತಿ : (01.04.2018)

  • ಕನಿಷ್ಠ : 21 ವರ್ಷ (01.07.1997)
  • ಗರಿಷ್ಠ : 30 ವರ್ಷ (02.04.1988)
  • ಸಡಿಲಿಕೆ :
    • ಎಸ್‍ಸಿ, ಎಸ್‍ಟಿ : 5 ವರ್ಷ
    • ಹಿಂದುಳಿದ ವರ್ಗ : 3 ವರ್ಷ
    • ಇತರರು ಅಧಿಕೃತ ಸೂಚನೆಯನ್ನು ನೋಡಬಹುದು

ಅರ್ಜಿ ಶುಲ್ಕ :

  • ಎಸ್‍ಸಿ, ಎಸ್‍ಟಿ : ರೂ. 100
  • ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.600

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13.05.2018
  2. ಪ್ರವೇಶಪತ್ರ ಡೌನ್‍ಲೋಡ್ ಮಾಡಿಕೊಳ್ಳಲು ಕೊನೆಯ ದಿನಾಂಕ : 18.06.2018
  3. ಆನ್‍ಲೈನ್ ಪರೀಕ್ಷೆ ನಡಿಯುವ ದಿನಾಂಕ : 01.07.2018/ 07.07.2018/ 08.07.2018

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: