Banking Jobs

ಸರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಜೂನಿಯರ್ ಆಫೀಸರ್ ಹುದ್ದೆಗಳ ನೇಮಕಾತಿ

SARASWAT-BANK

ಭಾರತದ ಆರು ರಾಜ್ಯಗಳಲ್ಲಿ (ಮಹಾರಾಷ್ಟ್ರ, ಗೋವಾ, ಕರ್ನಾಟಕ, ಮಧ್ಯಪ್ರದೇಶ, ಗುಜರಾತ್ ಮತ್ತು ನವದೆಹಲಿ) 281 ಸಂಪೂರ್ಣ ಗಣಕೀಕೃತ ಶಾಖೆಗಳನ್ನು ಹೊಂದಿದ ಪ್ರಧಾನ ಮಲ್ಟಿ ಸ್ಟೇಟ್ ಮತ್ತು ಅತಿದೊಡ್ಡ ಬ್ಯಾಂಕ್ ಸರಸ್ವತ್ ಬ್ಯಾಂಕ್ನಲ್ಲಿ ಜೂನಿಯರ್ ಆಫೀಸರ್ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Saraswat Co-operative Bank  Ltd Recruitment 2018-19: Application invited for the posts of JUNIOR OFFICER – MARKETING AND OPERATIONS IN GRADE B (CLERICAL CADRE) in Saraswat Bank.

Job Searching Keywords: Karnataka Govt. Jobs, Karnataka Jobs, Saraswat Bank Recruitment, Saraswat Co-operative Bank  Ltd Recruitment 2018, Junior Officer Recruitment, Bank Jobs.

 

ಹುದ್ದೆ : ಜೂನಿಯರ್ ಆಫೀಸರ್ – ಮಾರ್ಕೆಟಿಂಗ್ ಅಂಡ್ ಒಪೆರಷನ್ಸ್ ಇನ್ ಗ್ರೇಡ್ ಬಿ (ಕ್ಲರಿಕಲ್ ಕೇಡರ್)

ಒಟ್ಟು ಹುದ್ದೆ : 300

ವಿದ್ಯಾರ್ಹತೆ :

  1. ಯಾವುದೇ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು.
  2. ಅಂತಿಮ ವರ್ಷದ ಪದವೀಧರ ಅಭ್ಯರ್ಥಿಗಳು ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವೇತನ ಶ್ರೇಣಿ : ರೂ.19555-ರೂ.21100

ವಯೋಮಿತಿ : (01.05.2018)

  • ಕನಿಷ್ಠ 21 ವರ್ಷ
  • ಗರಿಷ್ಠ 27 ವರ್ಷ

ಅರ್ಜಿ ಶುಲ್ಕ : ರೂ.600/- (ಅರ್ಜಿ ಶುಲ್ಕ/ಇಂಟಿಮೇಷನ್ + GST)

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 23.05.2018
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04.06.2018
  3. ಆನ್‍ಲೈನ್ ಪರೀಕ್ಷೆ : ಜೂನ್/ಜುಲೈ 2018

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: