ಪಂಜಾಬ್ ನ್ಯಾಷನಲ್ ಬ್ಯಾಂಕ್‍ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಭಾರತೀಯ ನಾಗರಿಕರಿಂದ  ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

PUNJAB NATIONAL BANK Recruitment 2019-20 : Application invited for the posts of Senior Manager(Credit), Manager (Credit), Senior Manager(Law), Manager (Law), Manager (HRD), Officer(IT) in PUNJAB NATIONAL BANK.

Job Searching Keywords: Karnataka Govt. Jobs, Karnataka Jobs, Punjab national bank, bank recruitment, bank jobs, Punjab national bank recruitment, Punjab national bank notification, Senior Manager jobs, manager jobs, officer jobs.

 

ಹುದ್ದೆಗಳ ವಿವರಗಳು

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ ವೇತನಶ್ರೇಣಿ

(ರೂ.)

ವಯೋಮಿತಿ

 01/01/2019

ಕನಿಷ್ಠ ಗರಿಷ್ಠ
1. ಸೀನಿಯರ್ ಮ್ಯಾನೇಜರ್(ಕ್ರೇಡಿಟ್) 51 ಸಿಎ / ಐಸಿಡಬ್ಲ್ಯೂಎ / ಎಂಬಿಎ ಅಥವಾ ಪಿಜಿಡಿಎಂ (ಫೈನಾನ್ಸ್) ಅಥವಾ ಯಾವುದೇ ಎಐಸಿಟಿಇ ಅನುಮೋದನೆ ಪಡೆದ ಇನ್ಸ್ಟಿಟ್ಯೂಟ್ ಡಿಪ್ಲೊಮಾ/ಸ್ನಾತಕೋತ್ತರ ಪದವಿ. 42020-51490 25 37
2. ಮ್ಯಾನೇಜರ್(ಕ್ರೇಡಿಟ್) 26 ಸಿಎ / ಐಸಿಡಬ್ಲ್ಯೂಎ / ಎಂಬಿಎ ಅಥವಾ ಪಿಜಿಡಿಎಂ (ಫೈನಾನ್ಸ್) ಅಥವಾ ಯಾವುದೇ ಎಐಸಿಟಿಇ ಅನುಮೋದನೆ ಪಡೆದ ಇನ್ಸ್ಟಿಟ್ಯೂಟ್ ಡಿಪ್ಲೊಮಾ/ಸ್ನಾತಕೋತ್ತರ ಪದವಿ. 31705-45950 25 35
3. ಸೀನಿಯರ್ ಮ್ಯಾನೇಜರ್ (ಕಾನೂನು) 55 ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ 05 ವರ್ಷಗಳ ಕಾನೂನು ಪದವಿ. 42020-51490 28 35
4. ಮ್ಯಾನೇಜರ್(ಕಾನೂನು) 55 ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ 05 ವರ್ಷಗಳ ಕಾನೂನು ಪದವಿ. 31705-45950 25 32
5. ಮ್ಯಾನೇಜರ್ (HRD) 18 ಪರ್ಸ್‍ನಲ್ ಮ್ಯಾನೇಜ್‍ಮೆಂಟ್, ಇಂಡಸ್ಟ್ರಿಯಲ್ ರಿಲೇಷನ್ಸ್, ಎಚ್‍ಆರ್(ಮಾನವ ಸಂಪನ್ಮೂಲ), ಎಚ್‍ಆರ್ ಎಮ್/ಎಚ್‍ಆರ್ ಡಿ/ಲೇಬರ್ ಲಾ(ಕಾರ್ಮಿಕ ಕಾನೂನು) ಪದವಿಯಲ್ಲಿ 02 ವರ್ಷಗಳ ಸ್ನಾತಕೋತ್ತರ ಪದವಿ / ಡಿಪ್ಲೊಮಾ. 31705-45950 25 35
6.  ಆಫೀಸರ್(IT) 120 ಇಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ / ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ / ಕಂಪ್ಯೂಟರ್ ಸೈನ್ಸ್ & ಟೆಕ್ನಾಲಜಿ / ಇನ್ಪಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಸಿಎ / ಬಿ.ಇ. / ಬಿ.ಟೆಕ್ ಪದವಿ. 23700-42020 21 28
325

 

ಅರ್ಜಿ ಶುಲ್ಕ :

  • ಸಾಮಾನ್ಯ ವರ್ಗ,  ಓಬಿಸಿ & ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ. 600
  • ಪ. ಜಾತಿ, ಪ.ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ : ರೂ. 100

 

ಪ್ರಮುಖ ದಿನಾಂಕಗಳು:

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 14.02.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02.03.2019
  3. ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ ದಿನಾಂಕ : 14.03.2019
  4. ಆನ್‍ಲೈನ್ ಪರೀಕ್ಷೆ ನಡೆಯುವ ದಿನಾಂಕ : 24.03.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.