Banking Jobs

ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು

brbnmpl-recruitment

ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ.ಲಿ.ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಅಂಗಸಂಸ್ಥೆಯು ನೇಮಕಾತಿಯನ್ನು ನಡೆಸುತ್ತಿದೆ. ಅರ್ಹ ಅಭ್ಯರ್ಥಿಗಳು ಆಫ್‍ಲೈನ್ (ಪೋಸ್ಟ್) ಮುಖಾಂತರ ಕೊನೆ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳು :

  • ಅಸಿಸ್ಟೆಂಟ್ ಮ್ಯಾನೇಜರ್ (ಇಂಕ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್)
  • ಅಸಿಸ್ಟೆಂಟ್ ಮ್ಯಾನೇಜರ್ (ರಾಜಭಾಷಾ ಅಧಿಕಾರಿ)

ಅಸಿಸ್ಟೆಂಟ್ ಮ್ಯಾನೇಜರ್ (ಇಂಕ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್)

ಖಾಲಿ ಹುದ್ದೆ : 04

ವಿದ್ಯಾರ್ಹತೆ :

  • ಕೆಮಿಕಲ್ ಇಂಜಿನಿಯರಿಂಗ್ ಅಥವಾ ಪಾಲಿಮರ್ ಸೈನ್ಸ್ & ಟೆಕ್ನಾಲಜಿಗಳಲ್ಲಿ ಬ್ಯಾಚುಲರ್ ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು ಮತ್ತು ಇಂಕ್ / ಪೈಂಟ್ ತಯಾರಿಕಾ ಸೌಲಭ್ಯದಲ್ಲಿ ಎರಡು ವರ್ಷದ ಅರ್ಹತಾ ಅನುಭವವನ್ನು ಹೊಂದಿರಬೇಕು.

ಅಥವಾ

  • ರಸಾಯನಶಾಸ್ತ್ರದಲ್ಲಿ ಪದವಿ ಅಥವಾ ಕೆಮಿಕಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು ಮತ್ತು ಇಂಕ್ / ಪೈಂಟ್ ತಯಾರಿಕಾ ಸೌಲಭ್ಯದಲ್ಲಿ ಐದು ವರ್ಷದ ಅರ್ಹತಾ ಅನುಭವವನ್ನು ಹೊಂದಿರಬೇಕು.

ವೇತನ ಶ್ರೇಣಿ : ರೂ.56100

ಅಸಿಸ್ಟೆಂಟ್ ಮ್ಯಾನೇಜರ್ (ರಾಜಭಾಷಾ ಅಧಿಕಾರಿ)

ಖಾಲಿ ಹುದ್ದೆ : 03

ವಿದ್ಯಾರ್ಹತೆ :

  • ಹಿಂದಿ / ಹಿಂದಿ ಭಾಷಾಂತರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಇಂಗ್ಲಿಷ್‍ನ್ನು ಪ್ರಮುಖ ವಿಷಯವಾಗಿ ಪಡೆದಿರಬೇಕು
  • ಇಂಗ್ಲಿಷ್‍‍ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಹಿಂದಿಯನ್ನು ಪ್ರಮುಖ ವಿಷಯವಾಗಿ ಪಡೆದಿರಬೇಕು
  • ಸಂಸ್ಕೃತ ಮತ್ತು ಇಂಗ್ಲಿಷ್‍‍ನಲ್ಲಿ ಸ್ನಾತಕೋತ್ತರ ಪದವಿ ಮತ್ತು  ಹಿಂದಿಯನ್ನು ಪ್ರಮುಖ ವಿಷಯವಾಗಿ ಪಡೆದಿರಬೇಕು
  • ಇಂಗ್ಲಿಷ್‍‍ ಮತ್ತು ಹಿಂದಿ ಭಾಷಾಂತರದಲ್ಲಿ ಸ್ನಾತಕೋತ್ತರ ಪದವಿ ಕನಿಷ್ಠ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು.
  • ಹಿಂದಿ ಭಾಷಾಂತರದಲ್ಲಿ ಅಥವಾ ಹಿಂದಿಯಿಂದ ಇಂಗ್ಲಿಷ್ ಗೆ ಭಾಷಾಂತರದಲ್ಲಿ ಆನುಭವವಿರಬೇಕು.

ವೇತನ ಶ್ರೇಣಿ : ರೂ.56100

ವಯೋಮಿತಿ : ಗರಿಷ್ಠ 31 ವರ್ಷ

ಅರ್ಜಿ ಶುಲ್ಕ :

  • ಎಸ್‍ಸಿ, ಎಸ್‍ಟಿ, ವಿಕಲಚೇತನ, ಮಾಜಿ ಸೈನಿಕರಿಗೆ ಮತ್ತು ಮಹಿಳೆಯರಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇರುತ್ತದೆ.
  • ಇತರ ಅಭ್ಯರ್ಥಿಗಳಿಗೆ ರೂ.300
  • ಅರ್ಜಿ ಶುಲ್ಕವನ್ನು “Bharatiya Reserve Bank Note Mudran Private Limited” Bengaluru ಗೆ  ಪಾವತಿಯಾಗುವಂತೆ  ಡಿಡಿ (Bankers pay Order/ Bank Draft) ಮಾಡಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19.02.2018

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಬೇಕಾದ ವಿಳಾಸ :

The Director (F&A),

Bharatiya Reserve Bank Note Mudran Private Limited,

Corporate Office,

No.3 & 4, I Stage, I Phase, B.T.M.Layout, Bannerghatta Road. Post Box No. 2924, D.R. College P.O.

Bengaluru – 560 029.

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: