ಸ್ಟಾಫ್ ಸಿಲೆಕ್ಷನ್ ಕಮಿಷನ್(SSC), ವಿವಿಧ ಹುದ್ದೆಗಳ ನೇಮಕಾತಿಗೆ ಕಂಬೈನ್ಡ್ ಗ್ರಾಜುವೇಟ್ ಲೆವೆಲ್(CGL) 2016 ರ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಿದೆ. 2016 ಮೇ ತಿಂಗಳ ಆದಿತ್ಯವಾರ 8 ಮತ್ತು 22 ಕ್ಕೆ (Tier-1) ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳನ್ನು(Tier-2) ಪರೀಕ್ಷೆಗೆ ಒಳಪಡಿಸಲಾಗುವುದು(ಪರೀಕ್ಷೆ ಆನ್ ಲೈನ್ ಮೂಲಕ ನಡೆಸಲಾಗುತ್ತದೆ).

 

ಹುದ್ದೆಗಳ ವಿವರ :

ಕೋಡ್ ಹುದ್ದೆಗಳ ವಿವರ ಸಚಿವಾಲಯ/ಅಧಿಕಾರಿ ಗುಂಪು    ವಯೋಮಿತಿ
I. ವೇತನ ಶ್ರೇಣಿ -II ರೂ.9300-34800
A ಅಸಿಸ್ಟೆಂಟ್ ಸೆಲೆಕ್ಷನ್ ಆಫಿಸರ್ ಸೆಂಟ್ರಲ್ ಸೆಕ್ರೆಟರಿ ಸರ್ವಿಸ್ Group B 20-30 ವರ್ಷಗಳು
B ಅಸಿಸ್ಟೆಂಟ್ ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ Group B 18-27 ವರ್ಷಗಳು
C ಅಸಿಸ್ಟೆಂಟ್ ಇಂಟೆಲಿಜೆಂಟ್ ಬ್ಯೂರೋ Group B 21-27 ವರ್ಷಗಳು
D ಅಸಿಸ್ಟೆಂಟ್ ಮಿನಿಸ್ಟ್ರಿ ಆಫ್ ರೈಲ್ವೇ Group B 18-27 ವರ್ಷಗಳು
E ಅಸಿಸ್ಟೆಂಟ್ ಮಿನಿಸ್ಟ್ರಿ ಆಫ್ ಎಕ್ಸ್ಟರ್ನಲ್ ಅಫೇರ್ಸ್ Group B 18-27 ವರ್ಷಗಳು
G ಅಸಿಸ್ಟೆಂಟ್ AFHQ Group B 18-27 ವರ್ಷಗಳು
H ಅಸಿಸ್ಟೆಂಟ್ ಅದರ್ ಮಿನಿಸ್ಟ್ರೀಸ್/ಡಿಪಾರ್ಟ್ ಮೆಂಟ್ಸ್/ಆರ್ಗನೈಸೇಷನ್ಸ್ Group B 18-27 ವರ್ಷಗಳು
I ಅಸಿಸ್ಟೆಂಟ್ ಅದರ್ ಮಿನಿಸ್ಟ್ರೀಸ್/ಡಿಪಾರ್ಟ್ ಮೆಂಟ್ಸ್/ಆರ್ಗನೈಸೇಷನ್ಸ್ Group B 18-27 ವರ್ಷಗಳು
J ಇನ್ಸ್ಪೆಕ್ಟರ್ ಆಫ್ ಇನ್ ಕಮ್ ಟ್ಯಾಕ್ಸ್ CBDT Group C 18-27 ವರ್ಷಗಳು
K ಇನ್ಸ್ಪೆಕ್ಟರ್(ಸೆಂಟ್ರಲ್ ಆಕ್ಸಿಸ್) CBEC Group B 18-27 ವರ್ಷಗಳು
L ಇನ್ಸ್ಪೆಕ್ಟರ್ (ಪ್ರಿವೆಂಟಿವ್ ಆಫಿಸರ್) CBEC Group B 18-27 ವರ್ಷಗಳು
M ಇನ್ಸ್ಪೆಕ್ಟರ್(ಎಕ್ಸಾಮಿನರ್) CBEC Group B 18-27 ವರ್ಷಗಳು
N    ಅಸಿಸ್ಟೆಂಟ್ ಎನ್ ಫೋರ್ಸ್ ಮೆಂಟ್ ಆಫಿಸರ್ ಡೈರೆಕ್ಟೊರೇಟ್ ಆಫ್ ಎನ್ ಫೋರ್ಸ್ ಮೆಂಟ್ ಆಫ್ ರೆವೆನ್ಯೂ Group B 30 ವರ್ಷಗಳವರೆಗೆ
O ಸಬ್ ಇನ್ಸ್ ಪೆಕ್ಟರ್ ಸೆಂಟ್ರಲ್ ಬ್ಯೂರೋ ಆಫ್ ಇನ್ ವೆಸ್ಟಿಗೇಶನ್ Group B 21-30 ವರ್ಷಗಳು
P ಇನ್ಸ್ ಪೆಕ್ಟರ್ ಆಫ್ ಪೋಸ್ಟ್ ಡಿಪಾರ್ಟ್ ಮೆಂಟ್ ಆಫ್ ಪೋಸ್ಟ್ Group B 18-27 ವರ್ಷಗಳು
Q ಡಿವಿಷನಲ್ ಅಕೌಂಟೆಂಟ್ ಆಫಿಸರ್ಸ್ ಅಂಡರ್ CAG Group C 18-27 ವರ್ಷಗಳು
R ಸ್ಟಾಟಿಸ್ಟಿಕಲ್ ಇನ್ವೆಸ್ಟಿಗೇಟರ್ Gr.11 ಸ್ಟಾಟಿಸ್ಟಿಕ್ಸ್ ಮತ್ತು ಪ್ರೋಗ್ರಾಮ್ ಇಂಪ್ಲಿಮೆಂಟೇಶನ್ Group B 32 ವರ್ಷಗಳವರೆಗೆ
S ಇನ್ಸ್ ಪೆಕ್ಟರ್ ಸೆಂಟ್ರಲ್ ಬ್ಯೂರೋ ಆಫ್ ನಾರ್ ಕೊಟಿಕ್ಸ್ Group B 18-27 ವರ್ಷಗಳು
% ಸಬ್ ಇನ್ಸ್ ಪೆಕ್ಟರ್ ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ(NIA) Group B 30 ವರ್ಷಗಳವರೆಗೆ

II. ವೇತನ ಶ್ರೇಣಿ -II ರೂ.9300-34800(ಗ್ಯಾಜೆಟ್ಟೆಡ್)

F+ ಅಸಿಸ್ಟೆಂಟ್ ಆಡಿಟ್ ಆಫಿಸರ್ ಇಂಡ್ಯನ್ ಆಡಿಟ್ ಆಂಡ್ ಅಕೌಂಟ್ಸ್ ಡಿಪಾರ್ಟ್ ಮೆಂಟ್ ಅಂಡರ್ CAG Goup B ಗ್ಯಾಜೆಟ್ಟೆಡ್(ನಾನ್ ಮಿನಿಸ್ಟ್ರಿಯಲ್) 30 ವರ್ಷಗಳು ಮೀರಿರಬಾರದು

III. ವೇತನ ಶ್ರೇಣಿ -I ರೂ.5200-20200

T ಆಡಿಟರ್ ಆಫಿಸ್ ಆಂಡರ್ C&AG Group C 18-27 ವರ್ಷಗಳು
U ಆಡಿಟರ್ ಆಫಿಸ್ ಆಂಡರ್ CGDA Group C 18-27 ವರ್ಷಗಳು
V ಆಡಿಟರ್ ಆಫಿಸ್ ಆಂಡರ್ CGA & ಅದರ್ಸ್ Group C 18-27 ವರ್ಷಗಳು
W ಅಕೌಂಟೆಂಟ್/ಜೂನಿಯರ್ ಅಕೌಂಟೆಂಟ್ ಆಫಿಸ್ ಆಂಡರ್ C&AG Group C 18-27 ವರ್ಷಗಳು
X ಅಕೌಂಟೆಂಟ್/ಜೂನಿಯರ್ ಅಕೌಂಟೆಂಟ್ ಆಫಿಸ್ ಆಂಡರ್ CGA & ಅದರ್ಸ್ Group C 18-27 ವರ್ಷಗಳು
Y ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಸೆಂಟ್ರಲ್ ಗವರ್ನ್ ಮೆಂಟ್ ಆಫಿಸಸ್/ಮಿನಿಸ್ಟ್ರೀಸ್ ಅದರ್ ದೆನ್ ಕ್ಯಾಡ್ರಸ್ CSCS Group C 18-27 ವರ್ಷಗಳು
Z ಟ್ಯಾಕ್ಸ್ ಅಸಿಸ್ಟೆಂಟ್ CBDT Group C 18-27 ವರ್ಷಗಳು
@ ಟ್ಯಾಕ್ಸ್ ಅಸಿಸ್ಟೆಂಟ್ CBEC Group C 18-27 ವರ್ಷಗಳು
s ಕಂಪೈಲರ್ ರಿಜಿಸ್ಟ್ರಲ್ ಜನರಲ್ ಆಫ್ ಇಂಡಿಯಾ Group C 18-27 ವರ್ಷಗಳು
# ಸಬ್ ಇನ್ಸ್ ಪೆಕ್ಟರ್ ಸೆಂಟ್ರಲ್ ಬ್ಯೂರೋ ಆಫ್ ನಾರ್ ಕೊಟಿಕ್ಸ್ Group C 18-27 ವರ್ಷಗಳು

 

ವಿದ್ಯಾರ್ಹತೆ(ಆಗಸ್ಟ್01, 2016 ಅನುಗುಣವಾಗಿ):

 1. ಅಸಿಸ್ಟೆಂಟ್ ಆಡಿಟ್ ಆಫಿಸರ್(Assistant Audit Officer):
  1. ವಿದ್ಯಾರ್ಹತೆ : ಯಾವುದೇ ಪದವೀಧರರು
  2. ಬಯಸಿದ ವಿದ್ಯಾರ್ಹತೆ : CA ಅಥವಾ ಕಾಸ್ಟ್ ಮತ್ತು ಮ್ಯಾನೇಜ್ಮೆಂಟ್ ಅಕೌಂಟೆಂಟ್ ಅಥವಾ ಕಂಪೆನೆ ಸೆಕ್ರೆಟರಿ ಅಥವಾ MCOM ಅಥವಾ ಮಾಸ್ಟರ್ಸ್ ಇನ್ ಬಿಸಿನೆಸ್ ಸ್ಟಡೀಸ್(Finance) ಮಾಸ್ಟರ್ಸ್ ಇನ್ ಬಿಸಿನೆಸ್ ಎಕಾನಮಿಕ್ಸ್.
 2. ಸ್ಟಾಟಿಸ್ಟಿಕಲ್ ಇನ್ವೆಸ್ಟಿಗೇಟರ್ ಗ್ರೇಡ್- I:
  1. ಪದವೀಧರರು/ಯಾವುದೇ ಪದವೀಧರರು ದ್ವಿತೀಯ ಪಿ.ಯು.ಸಿ. ಗಣಿತ ವಿಷಯದಲ್ಲಿ ಕನಿಷ್ಟ 60% ಅಂಕಗಳನ್ನು ಪಡೆದಿರಬೇಕು. ಅಥವಾ
  2. ಪದವೀಧರರು ತಮ್ಮ ವಿಷಯಗಳಲ್ಲಿ ಸ್ಟಾಟಿಸ್ಟಿಕ್ಸ್ ವಿಷಯವನ್ನು ಒಂದು ಭಾಗವಾಗಿ ಅಧ್ಯಯನ ಮಾಡಿರಬೇಕು.
 3. ಕಂಪೈಲರ್:
  1. ಪದವೀಧರರು/ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಎಕನಾಮಿಕ್ಸ್ ಅಥವಾ ಸ್ಟಾಟಿಸ್ಟಿಕ್ಸ್ ಅಥವಾ ಗಣಿತ ವಿಷಯಗಳಲ್ಲಿ ಪದವೀಧರರಾಗಿರಬೇಕು(ex:BA/BCOM/BBM.etc)
 4. ಇತರ ಎಲ್ಲಾ ಹುದ್ದೆಗಳು:
  1. ಪದವೀಧರರು/ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ    ಪದವೀಧರರಾಗಿರಬೇಕು.

ಸೂಚನೆ:

ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳು ಮೇಲಿನ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಆದರೆ ಪ್ರೊವಿಷನಲ್ ಸರ್ಟಿಫಿಕೇಟನ್ನು01.08.2016 ರ ಒಳಗೆ ಹಾಜರುಪಡಿಸಬೇಕು.

ಅಭ್ಯರ್ಥಿಗಳು ಸಂಭಂದ ಪಟ್ಟ ದಾಖಲೆಗಳನ್ನು ಆಗಸ್ಟ್ 01, 2016 ಒಳಗೆ ಹಾಜರುಪಡಿಸಬೇಕು. ಅವುಗಳೆಂದರೆ ಮೂರು ವರ್ಷದ ಪದವಿಯ ಅಂಕಪಟ್ಟಿಗಳು ಮತ್ತು ಪ್ರೊವಿಷನಲ್ ಸರ್ಟಿಫಿಕೇಟ್

ಅರ್ಜಿ ಶುಲ್ಕ:

 1. ಮಹಿಳಾ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕವಿಲ್ಲ.
 2. SC/ST, ಫಿಸಿಕಲ್ ಹ್ಯಾಂಡಿಕ್ಯಾಪ್ಟ್ ಮತ್ತು ನಿವೃತ್ತಿ ಹೊಂದಿದವರಿಗೆ :  ಅರ್ಜಿ ಶುಲ್ಕವಿಲ್ಲ.
 3. ಸಾಮಾನ್ಯ ಮತ್ತು OBC ಪುರುಷ ಅಭ್ಯರ್ಥಿಗಳಿಗೆ : ರೂ. 100

 

ಪರೀಕ್ಷಾ ವಿವರ:

 1. ಕಂಬೈನ್ಡ್ ಗ್ರಾಜ್ಯುವೇಟ್ ಲೆವೆಲ್(Tier-I) ಪರೀಕ್ಷೆ:  08.05.2016 (ಆದಿತ್ಯವಾರ) & 22.05.2016 (ಆದಿತ್ಯವಾರ).
 2. ಕಂಬೈನ್ಡ್ ಗ್ರಾಜ್ಯುವೇಟ್ ಲೆವೆಲ್(Tier-II) ಪರೀಕ್ಷೆ:  13.08.2016 (ಆದಿತ್ಯವಾರ) & 14.08.2016 (ಆದಿತ್ಯವಾರ).

ಪ್ರಮುಖ ದಿನಾಂಕಗಳು

 1. ಅರ್ಜಿಸಲ್ಲಿಸಲು ಕೊನೆಯ ದಿನಾಂಕ:
  1. Part-I ನೋಂದಣಿ : 11.03.2016 (ಅಪರಾಹ್ನ5.00 ವರೆಗೆ).
  2. Part-II ನೋಂದಣಿ : 14.03.2016 (ಅಪರಾಹ್ನ5.00 ವರೆಗೆ).

 

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ:

 1. ಆನ್ ಲೈನ್ ಅರ್ಜಿ ಮತ್ತು ನೇಮಕಾತಿ ಅಧಿಸೂಚನೆ