ಧಾರವಾಡ, ಹಾವೇರಿ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಧಾರವಾಡ ಇದರಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

District Co-operative Milk Producers Society’s Union Limited Recruitment 2019-20: Application invited for the posts of in Dharawad, Haveri, Gadag & Uttara Kannada.

Job Searching Keywords: Karnataka Govt. Jobs, Karnataka Jobs, Co-operative Milk Producers Society recruitment, Dhamul recruitment, District co-operative milk producers recruitment notification. Milk society jobs.

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಒಟ್ಟು ಹುದ್ದೆ ವಿದ್ಯಾರ್ಹತೆ ವೇತನ ಶ್ರೇಣಿ (ರೂ.)
1. ಸಹಾಯಕ ವ್ಯವಸ್ಥಾಪಕರು

(ಎ.ಎಚ್ & ಎ.ಐ)

13 ಬಿ.ವ್ಹಿ.ಎಸ್.ಸಿ ಮತ್ತು ಎ.ಹೆಚ್/ಬಿ.ವ್ಹಿ.ಎಸ್.ಸಿ ಪದವಿ ಹಾಗೂ ಕರ್ನಾಟಕ ಪಶುವೈದ್ಯಕೀಯ ಪರಿಷತ್ ನೊಂದಣಿ ಪ್ರಮಾಣ ಪತ್ರ ಹೊಂದಿರಬೇಕು. 52650-97100
2. ಸಹಾಯಕ ವ್ಯವಸ್ಥಾಪಕರು

(ಎಫ್ & ಎಫ್)

04 ಬಿ.ಎಸ್ಸಿ (ಕೃಷಿ) ಪದವಿಯನ್ನು ಹೊಂದಿರಬೇಕು ಹಾಗೂ ಗಣಕ ಯಂತ್ರದ ಚಾಲನೆ ಮಾಡುವ ಜ್ಞಾನ ಉಳ್ಳವರಾಗಿರಬೇಕು. ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. 52650-97100
3. ಸಹಾಯಕ ವ್ಯವಸ್ಥಾಪಕರು

(ಹಣಕಾಸು)

01 ಬಿ.ಕಾಂ. ಪದವಿಯೊಂದಿಗೆ ಇಂಟರ್ ಸಿ.ಎ ಅಥವಾ ಇಂಟರ್ ಐ.ಸಿ.ಡಬ್ಲು ವಿದ್ಯಾರ್ಹತೆ ಹೊಂದಿರಬೇಕು. ಪ್ರತಿಷ್ಠಿತ ಸಂಸ್ಥೆ/ ಉದ್ದಿಮೆಗಳಲ್ಲಿ 3 ವರ್ಷ ಸೇವಾನುಭವ ಹೊಂದಿದ ಹಾಗೂ ಗಣಕ ಯಂತ್ರದಲ್ಲಿ ಲೆಕ್ಕಪತ್ರಗಳ ಪ್ಯಾಕೇಜ್ ಗಳ ನಿರ್ವಹಣೆ ಜ್ಞಾನವನ್ನು ಹೊಂದಿರಬೇಕು. 52650-97100
4. ವಿಸ್ತರಣಾಧಿಕಾರಿ

(ದರ್ಜೆ-3)

10 ಕನಿಷ್ಠ ಶೇ.50%ಅಂಕಗಳೊಂದಿಗೆ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. 33450-62600
5. ಡೇರಿ ಪರಿವೀಕ್ಷಕರು (ದರ್ಜೆ -2) 04 ತಾಂತ್ರಿಕ ಸಂಸ್ಥೆಯಿಂದ ಡಿಪ್ಲೋಮಾ ವಿದ್ಯಾರ್ಹತೆಯಲ್ಲಿ ಸಿವ್ಹಿಲ್/ಮೆಕ್ಯಾನಿಕಲ್/ಇಲೆಕ್ಟ್ರಿಕಲ್/ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು. 33450-62600
6. ಹಿರಿಯ ತಾಂತ್ರಿಕ 08 ಐಟಿಐ ವಿದ್ಯಾರ್ಹತೆಯಲ್ಲಿ ಮೆಕ್ಯಾನಿಕಲ್/ ಮೆಕಟ್ರಾನಿಕ್ಸ್/ಇಲೆಕ್ಟ್ರಿಕಲ್/ಫಿಟ್ಟರ್/ರೆಫ್ರಿಜಿರೇಶನ್ ವಿಷಯದಲ್ಲಿ ತೇರ್ಗಡೆ ಹೊಂದಿ, 2 ವರ್ಷಗಳ ಕಾಲ ಬೃಹತ್ ಉದ್ಯಮದಲ್ಲಿ ಸೇವಾನುಭವ ಹೊಂದಿರಬೇಕು. 27650-52650
7. ತಾಂತ್ರಿಕ ಅಧಿಕಾರಿ (ಡಿ.ಟಿ.) 01 ಡೇರಿ ಟೆಕ್ನಾಲಜಿ/ಡೇರಿ ಸೈನ್ಸ್ ವಿದ್ಯಾರ್ಹತೆಯನ್ನು ಹೊಂದಿದ್ದು, ಆಫೀಸ್ ಪ್ಯಾಕೇಜ್ ಗಳನ್ನು ಒಳಗೊಂಡಂತೆ ಗಣಕ ಯಂತ್ರ ಚಾಲನೆ ಮಾಡುವ ಜ್ಞಾನ ಹೊಂದಿರಬೇಕು. 43100-83900
8. ಮಾರುಕಟ್ಟೆ ಅಧಿಕಾರಿ 01 ಎಂ.ಬಿ.ಎ (ಮಾರುಕಟ್ಟೆ) ವಿದ್ಯಾರ್ಹತೆ ಹೊಂದಿ, ಸಮಾಲೋಚನೆ ಶುಲ್ಕದ ಆಧಾರದ ಮೇಲೆ 3 ವರ್ಷ ಸಹಕಾರಿ ಹಾಲು ಒಕ್ಕೂಟದಲ್ಲಿ ಸಮಾಲೋಚಕರಾಗಿ ಕಾರ್ಯನಿರ್ವಹಿಸಿದ ಅಭ್ಯರ್ಥಿಗೆ ಕಾಯ್ದಿರಿಸಲಾಗಿದೆ. 43100-83900

ವಯೋಮಿತಿ :

  1. ಕನಿಷ್ಠ : 18 ವರ್ಷ
  2. ಗರಿಷ್ಠ  :
    • ಸಾಮಾನ್ಯ ವರ್ಗ : 35 ವರ್ಷ
    • ಪ್ರವರ್ಗ 2ಎ, 2ಬಿ, 3ಎ, 3ಬಿ : 38 ವರ್ಷ
    • ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ 1 : 40 ವರ್ಷ

 

ಅರ್ಜಿ ಶುಲ್ಕ :

  • ಪ. ಜಾತಿ, ಪ.ಪಂಗಡ, ಪ್ರವರ್ಗ 1, ಮಾಜಿ ಸೈನಿಕರು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ : ರೂ. 200 + ಅಂಚೆ ಕಛೇರಿ ಶುಲ್ಕ
  • ಇತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ : ರೂ. 400 + ಅಂಚೆ ಕಛೇರಿ ಶುಲ್ಕ

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 07.01.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06.02.2019
  3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 07.02.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.