ಆಯುಷ್ ನಿರ್ದೇಶನಾಲಯದ, ಸರ್ಕಾರಿ ಹೋಮಿಯೋಪಥಿ ಆಸ್ಪತ್ರೆ, ಸಕಲೇಶಪುರ ಇಲ್ಲಿಗೆ ತಜ್ಞ, ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಭರ್ತಿ ಮಾಡಿ, ಇತರೆ ದಾಖಲಾತಿಗಳೊಂದಿಗೆ ಖುದ್ದಾಗಿ ಅಥವಾ ಪೋಸ್ಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Directorate of Ayush Recruitment 2019-20 : Application invited for the posts of SPECIALIST DOCTORS, PHARMACIST,  MASAGIST, KSHARASUTRA ATTENDANT, STREEROGA ATTENDANT AND MULTIPURPOSE WORKERS in AYUSH HOSPITAL, HASSAN.

Job Searching Keywords : Karnataka Govt. Jobs, Karnataka Jobs, doctor jobs, masagist jobs, multipurpes worker jobs, pharmacist jobs, ksharasutra attendant jobs, coastalhut jobs, ayush recruitment.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ ವೇತನಶ್ರೇಣಿ

 

1. ತಜ್ಞ ವೈದ್ಯರು ಆಯುರ್ವೇದ 01 ಶಲ್ಯತಂತ್ರಾ‍ದಲ್ಲಿ ಎಂಡಿ ಅಥವಾ ಎಂಎಸ್ ಅಥವಾ ಪಂಚಕರ್ಮ /ಕಯಾಚಿಕಿತ್ಸಾ ದಲ್ಲಿ ಎಂಡಿ ಮಾಡಿರಬೇಕು. ರೂ.28000+5000
2. ಔಷಧ ವಿತರಕರು 01 10ನೇ ತರಗತಿ ಮತ್ತು ಔಷಧಿ ವಿಜ್ಞಾನದಲ್ಲಿ ಡಿಪ್ಲೊಮಾ ಮಾಡಿರಬೇಕು, ರೂ.14350
3. ಮಸಾಜಿಸ್ಟ್ 02 ಕನಿಷ್ಠ 7ನೇ ತರಗತಿ ಮತ್ತು ಆಯುಷ್ ಆಸ್ಪತ್ರೆ /ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್ ಗಳಾಗಿ ಕರ್ತವ್ಯ ನಿರ್ವಹಿಸಿರಬೇಕು. ರೂ.10300
4. ಕ್ಷಾರಸೂತ್ರ ಅಟೆಂಡೆಂಟ್ 01 ಕನಿಷ್ಠ 10ನೇ ತರಗತಿ ಮತ್ತು ಆಯುಷ್ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿರಬೇಕು. ರೂ.10300
5. ಸ್ತ್ರೀ ರೋಗ ಅಟೆಂಡೆಂಟ್ 01 ಕನಿಷ್ಠ 10ನೇ ತರಗತಿ ಮತ್ತು ಆಯುಷ್ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿರಬೇಕು. ರೂ.10300
6. ಮಲ್ಟಿಪರ್ಪಸ್ ವರ್ಕರ್ 01 ಕನಿಷ್ಠ 10ನೇ ತರಗತಿ ತೇರ್ಗಡೆಯಾಗಿರಬೇಕು. ರೂ.10300

ವಯೋಮಿತಿ :

  1. ಕನಿಷ್ಠ : 18 ವರ್ಷ
  2. ಗರಿಷ್ಠ :
    • ಸಾಮಾನ್ಯ ವರ್ಗ : 35 ವರ್ಷ
    • ಪ್ರವರ್ಗ 1, 2ಎ, 2ಬಿ, 3ಎ, 3ಬಿ : 38 ವರ್ಷ
    • ಪ. ಜಾತಿ ಮತ್ತು ಪ. ಪಂಗಡ : 40 ವರ್ಷ

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09.04.2019 ಸಂಜೆ 4.30

ಅರ್ಜಿ ಸಲ್ಲಿಸಬೇಕಾದ ವಿಳಾಸ :

ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ

ಹೊಸಲೈನ್ ರೋಡ್

ಹಾಸನ-573201

ದೂರವಾಣಿ ಸಂಖ್ಯೆ : 08172-272272

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.